ಎರಡು ಜಿರಾಫೆಗಿಂತ ಎತ್ತರ ಸಾವಿರ ಕೆಜಿ ತೂಕದ ಹಾವು ಈ ಜಗತ್ತಿನ ದೊಡ್ಡ ಹಾವು ವಿಡಿಯೋ ನೋಡಿ!

in News 2,118 views

ನಮಸ್ಕಾರ ಪ್ರಿಯ ವೀಕ್ಷಕರೇ ದಕ್ಷಿಣ ಅಮೆರಿಕದ ಅನಕೊಂಡ ಎಂಬ ಹೆಸರಿನ ಪ್ರಾಣಿ ನರಭಕ್ಷಕ ಹಾವು ಸದ್ಯ ಈ ಭೂಮಿ ಮೇಲೆ ಬದುಕಿರುವ ದೊಡ್ಡ ಹಾವು ಎಂದು ಎನಿಸಿಕೊಂಡಿದೆ ಈ ಹಾವು ಸರಿ ಸುಮಾರು 20 ರಿಂದ 22 ಅಡಿ ಉದ್ದ ಬೆಳೆಯುತ್ತದೆ ಮತ್ತು ಈ ಹಾವು ತನಗಿಂತ ದೊಡ್ಡದಾದ ಪ್ರಾಣಿಗಳನ್ನು ಸಲೀಸಾಗಿ ನುಂಗಿ ನೀರು ಕುಡಿಯುತ್ತದೆ ಆದರೆ ಇದಕ್ಕಿಂತಲೂ ದೊಡ್ಡದಾದ ಹಾವು ನಮ್ಮ ಕಣ್ಣೆದುರಿಗೆ ಓಡಾಡಿದರೆ ಹೇಗಾಗಬೇಡ ಈ ರೀತಿ ಹಾವುಗಳನ್ನು ಕೇವಲ ಸಿನಿಮಾಗಳಲ್ಲಿ ಮಾತ್ರ ನೋಡಲು ಸಾಧ್ಯ ಎಂದು ನೀವು ಅಂದುಕೊಂಡಿರಬಹುದು ಆದರೆ ಪ್ರಿಯ ಮಿತ್ರರೇ ಇದು ಯಾವುದೇ ರೀತಿಯ ಸಿನಿಮಾ ಕಥೆಯಲ್ಲ ಈ ರೀತಿಯ ದೊಡ್ಡ ಗಾತ್ರದ ಹಾವು. ವಾಸ್ತವವಾಗಿ ಈ ಹಿಂದೆ ನಮ್ಮ ಭೂಮಿ ಮೇಲೆ ಇತ್ತು ಎಂದು ನಿಮಗೆ ಗೊತ್ತಾ ಅನಕೊಂಡ ಹಾವಿಗಿಂತ ಎರಡು-ಮೂರು ಪಟ್ಟು ದೊಡ್ಡದಾಗಿದೆ ಈ ರಾಕ್ಷಸ ಹಾವು ಮತ್ತು ಈ ಹಾವಿನ ಹೆಸರೇ TITANOBOA ಪ್ರಿಯ ಮಿತ್ರರೇ 2009 ರಲ್ಲಿ ಪೆರುವಿನ ಕಾಡುಗಳಲ್ಲಿ ಇದರ ಪಳವಳಿಕೆ ಪತ್ತೆಯಾಯಿತು ಕಲ್ಲಿದ್ದಲು ಗಣಿಗಾರಿಕೆ ಮಾಡುತ್ತಿರುವ ಆ ಕಾಡಿನ ಮಧ್ಯದಲ್ಲಿ ಆಕಸ್ಮಿಕವಾಗಿ ಈ ದೊಡ್ಡಗಾತ್ರದ ಹಾವಿನ ಮೂಳೆಗಳು ಪತ್ತೆಯಾಯಿತು ನಂತರ ಈ ಹಾವಿನ ಬಗ್ಗೆ ಸಂಶೋಧನೆ ಮಾಡಿದ ಇತಿಹಾಸಕಾರರಿಗೆ ತುಂಬಾ ಅಚ್ಚರಿಯಾಗಿತ್ತು ಕಾರಣ ಈ ಹಾವುಗಳ ಇತಿಹಾಸ 61 ಮಿಲಿಯನ್ ವರ್ಷಗಳ ಹಿಂದೆ ಇತ್ತು ಎಂದು ಗೊತ್ತಾಗಿತ್ತು ಮತ್ತು ಇವುಗಳು.

ದಕ್ಷಿಣ ಅಮೆರಿಕದ ಮಳೆಗಾಡಿನ ಪ್ರದೇಶದಲ್ಲಿ ಜೀವಿಸುತ್ತಿದ್ದ ಪ್ರಾಣಿಗಳು ಎಂದು ಪತ್ತೆ ಮಾಡಲಾಯಿತು ಪ್ರಿಯ ಮಿತ್ರರೇ ಈ ದೊಡ್ಡ ಹಾವುಗಳ ಸಂತತಿ ಡೈನೋಸರ್ ಗಳ ಅಂತ್ಯದ ಸಮಯದಲ್ಲಿ ಹುಟ್ಟಿಕೊಳ್ಳಲಾಯಿತು ಎಂದು ಇದರ ಬಗ್ಗೆ ಸಂಶೋಧನೆ ಮಾಡಿದ ಇತಿಹಾಸಕಾರರು ತಿಳಿಸಿದ್ದಾರೆ ಪ್ರಿಯ ಮಿತ್ರರೇ ಇವುಗಳ ಗಾತ್ರ ಎಷ್ಟು ಮತ್ತು ಇವುಗಳು ಎಷ್ಟು ವರ್ಷಗಳ ಕಾಲ ಜೀವಿಸಿದ್ದವು ಎಂದು ಸಂಪೂರ್ಣವಾಗಿ ನೀವು ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ಈ ದೈತ್ಯಾಕಾರದ ಹಾವಿನ ಬಗ್ಗೆ ತಿಳಿದುಕೊಳ್ಳಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Cinema COmpany 2.0.