ಈ ವಿಷಸರ್ಪಗಳ ಬಗ್ಗೆ ನೀವು ತಿಳಿದಿದ್ದು ಎಷ್ಟು ಸುಳ್ಳು ಗೊತ್ತಾ? ಹೌದು ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ!??

in News 474 views

ನಾವು ಹಾವುಗಳು ಎಂದು ತಕ್ಷಣ ಭಯಪಡುವುದು ಜಾಸ್ತಿ ಹೌದು ಸ್ನೇಹಿತರೆ ನಾವುಗಳು ಹಾವಿನ ಬಗ್ಗೆ ಸರಿಯಾಗಿ ತಿಳಿದುಕೊಂಡರೆ ಹಾವುಗಳು ಕಂಡರೆ ನಾವು ಭಯಪಡುವ ಅವಶ್ಯಕತೆ ನಮಗಿಲ್ಲ ಹೌದು ಇಡೀ ಪ್ರಪಂಚದಲ್ಲಿ 2200 ಪ್ರಭೇದದ ಜಾತಿಯ ಹಾವುಗಳು ಇದ್ದಾವೆ ಮತ್ತು ಇವುಗಳಲ್ಲಿ ಕೇವಲ 4 ಜಾತಿಯ ಹಾವುಗಳು ಮಾತ್ರ ತುಂಬಾ ವಿಷಕಾರಿ ಜಾತಿಯ ಹಾವುಗಳು ಮಿಕ್ಕ ಎಲ್ಲಾ ಹಾವುಗಳು ಸಹ ವಿಷವಿಲ್ಲದೇ ಇರುವ ಹಾವುಗಳು ಎಂದು ನಿಮಗೆ ತಿಳಿದಿರಲಿ ಪ್ರಿಯ ಮಿತ್ರರೇ ಇಷ್ಟಕ್ಕೂ ಈ ವಿಷವಿರುವ ಹಾವುಗಳು ಯಾವುದೆಂದರೆ ಮಿತ್ರರೇ ಮೊದಲನೇದಾಗಿ RUSSELL’S VIPER ಎರಡನೆಯದಾಗಿ KING COBRA ಮೂರನೆಯದಾಗಿ RATTLE SANKE ಮತ್ತು ನಾಲ್ಕನೆಯದಾಗಿ COBRA ಈ ನಾಲ್ಕು ಜಾತಿಯ ಹಾವುಗಳು ಮಾತ್ರ ತುಂಬಾ ವಿಷಕಾರುವ ಹಾವುಗಳು ಈ.

ನಾಲ್ಕು ಹಾವುಗಳು ವಿಷಕಾರುವ ಹಾವುಗಳ ಆದರೂ ಸಹ ಈ ತರದ ಹಾವುಗಳು ಸಹ ನೋಡಲು ಸಾಕಷ್ಟು ನಮಗೆ ಕಾಣುತ್ತವೆ ಮತ್ತು ಇವುಗಳ ಆಹಾರ ಶೈಲಿ ಮತ್ತು ಅವುಗಳ ವಾಸ ಮಾಡುವ ಶೈಲಿ ತುಂಬಾ ವಿಶೇಷವಾಗಿದೆ ಮಿತ್ರರೇ ಮತ್ತು ಇವುಗಳು ವಾಸಮಾಡುವುದು ಭೂಮಿ ನೆಲ ಗುಹೆ ನೀರು ಉತ್ತಾ ಪೋದರೆ ಸಮುದ್ರ ಬಾವಿಕೆರೆ ಮರುಭೂಮಿ ಈ ಎಲ್ಲಾ ರೀತಿಯಲ್ಲೂ ಈ ಎಲ್ಲಾ ಸ್ಥಳಗಳಲ್ಲೂ ಇವು ವಾಸ ಮಾಡುವುದು ಕಂಡುಬರುತ್ತದೆ ಆದರೆ ಹಿಮಾಚಲಪ್ರದೇಶ ಹೊರತಾಗಿ ಈ ಜೀವಿಗಳು ಎಲ್ಲಾ ರೀತಿಯ ಕಡಲತೀರದಲ್ಲಿ ವಾಸಮಾಡುವ ಈ ಹಾವುಗಳು ವಿಷಕಾರಿ ಹಾವುಗಳು ಮತ್ತು ಈ ಕಡಲ ಸರ್ಪಗಳನ್ನು ಕಂಡುಹಿಡಿಯುವುದು ತುಂಬಾನೇ ಸುಲಭ ಪ್ರಿಯ ಮಿತ್ರರೇ ಕಾರಣ ಈ ಹಾವುಗಳು ನೀರಿನಲ್ಲಿ ಈಜಾಡಲು ತುಂಬಾ ಅನುಕೂಲಕರವಾಗಿರುತ್ತವೆ ಮತ್ತು ಕಾಳಿಂಗ ಸರ್ಪಗಳು ಕಂಡುಬರುವುದು.

ನಮಗೆ ದಕ್ಷಿಣ ಭಾರತದ ಬೆಟ್ಟಗುಡ್ಡ ಕಾಡಿನ ಪ್ರದೇಶದಲ್ಲಿ ಈ ಕಾಳಿಂಗ ಸರ್ಪಗಳು ವಾಸಿಸುತ್ತವೆ ಮತ್ತು ಈ ಒಂದು ವಿಷಯ ನಿಮಗೆ ನೆನಪಿರಲಿ ಪ್ರಿಯ ಮಿತ್ರರೇ ಈ ಕಾಳಿಂಗ ಸರ್ಪದ ಒಂದು ತೊಟ್ಟು ವಿಷ ಸುಮಾರು ನೂರು ಜನರನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುತ್ತದೆ ಮತ್ತು ಇವುಗಳು ಸರಿಸುಮಾರು ಹದಿನೈದು ಅಡಿಗಳಷ್ಟು ಉದ್ದವಿರುತ್ತದೆ ಮತ್ತು ಈ ಕೇರೆ ಹಾವುಗಳು ಮತ್ತು ಕಾಳಿಂಗ ಸರ್ಪಗಳು ಒಂದಕ್ಕೊಂದು ಕಂಡರೆ ಆಗುವುದಿಲ್ಲ ಪ್ರಿಯ ಮಿತ್ರರೇ ಈ ವಿಷಸರ್ಪಗಳ ಸಂಪೂರ್ಣ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಲೇಬೇಕು ವಿಡಿಯೋ ನೋಡಿದ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಹಾವುಗಳ ಬಗ್ಗೆ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.