ಹಾವುಗಳನ್ನು ದೇವರು ಎಂದು ನೀವು ನಂಬುತ್ತಿದ್ದರೆ ಈ ವಿಡಿಯೋ ನೋಡಲೇಬೇಕು ಚಮತ್ಕಾರಿ ವಿಡಿಯೋ!?

in News 954 views

ನಮಸ್ಕಾರ ಪ್ರಿಯ ವೀಕ್ಷಕರೇ ಹೌದು ಪ್ರಿಯ ಮಿತ್ರರೇ ಈ ಪ್ರಪಂಚದಲ್ಲಿ ಅವಾಗವಾಗ ಒಂದೊಂದು ಪವಾಡಗಳು ಈ ಪ್ರಪಂಚದಲ್ಲಿ ನಡೆಯುತ್ತಲೇ ಇರುತ್ತವೆ ಪ್ರಿಯ ಮಿತ್ರರೇ ನಿಮಗೂ ಕೂಡ ದೇವರ ಮೇಲೆ ಅಪಾರವಾದ ನಂಬಿಕೆ ಇದ್ದರೆ ಈ ರೀತಿ ಅನುಭವಗಳು ಆಗುತ್ತದೆ ಎಂದು ಕೆಲವರು ಹೇಳುತ್ತಾರೆ ಪ್ರಿಯ ಮಿತ್ರರೇ ನೀವು ಹಾವುಗಳನ್ನು ದೇವರು ಎಂದು ಭಾವಿಸಿದ್ದರೆ ದಯವಿಟ್ಟು ನಮ್ಮ ಇವತ್ತಿನ ಧಾರ್ಮಿಕ ನಂಬಿಕೆ ಇರುವ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ನಮ್ಮ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಒಂದು ಘಟನೆ ನಡೆದಿದೆ ಅದೇನಪ್ಪ ಅಂದರೆ ಪ್ರತಿನಿತ್ಯ ಅಲ್ಲಿ ಗ್ರಾಮಸ್ಥರು ಊರಿನಲ್ಲಿರುವ ಬಾವಿಯಿಂದ ನೀರನ್ನು ತೆಗೆದುಕೊಂಡು ಬಂದು ಅದೇ ನೀರಿನಿಂದ ಅಡಿಗೆಯನ್ನು ಮಾಡುತ್ತಿದ್ದರು. ಒಂದು ದಿನ ಮಹಿಳೆ ಅಡುಗೆ ಮಾಡಲು ನೀರು ತರಲು ಎಂದು ಆ ಬಾವಿಗೆ ತೆರಳುತ್ತಾಳೆ ಆ ಸಂದರ್ಭದಲ್ಲಿ ಈ ಮಹಿಳೆಗೆ ಬಾವಿಯಲ್ಲಿ ಹಾವು ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿರುವುದನ್ನು ಕಾಣುತ್ತಾಳೆ ಇದನ್ನು ನೋಡಿ ಆ ಮಹಿಳೆ ಜೋರಾಗಿ ಕಿರುಚುತ್ತಾಳೆ ಈಕೆ ಯಾಕೆ ಇಷ್ಟು ಜೋರಾಗಿ ಕಿರುಚಿದ್ದಾಳೆ ಎಂದು ಕಂಡ ಜನಗಳು ಈಕೆಯ ಬಳಿ ಹೋಗಿ ನೋಡಿದಾಗ ಬಾವಿಯಲ್ಲಿ ಯಾವುದು ಹಾವು ಮೇಲೆ ಬರಲಾರದೆ ಒದ್ದಾಡುತ್ತಿರುವದನ್ನು ಕಂಡ ಜನಗಳು ಸುಮ್ಮನೆ ಇರುತ್ತಾರೆ ಅಲ್ಲಿಗೆ ಆ ಒಬ್ಬ ವ್ಯಕ್ತಿ ಬಾವಿಗೆ ಬಿದ್ದಿದ್ದ ಹಾವನ್ನು ಅವನು ಈಚೆ ತಂದುಬಿಡುತ್ತಾನೆ ಆಗ ಅಲ್ಲಿ ಸೇರಿರುವ ಜನಗಳು ಇವನನ್ನು ಬಯ್ಯುತ್ತಾರೆ.

ಒಂದು ವೇಳೆ ನಿನಗೆ ಹಾವು ಕಚ್ಚಿದರೆ ನಿನ್ನ ಪ್ರಾಣದ ಗತಿಯೇನು ಎಂದು ಅದಕ್ಕೆ ಅದಕ್ಕೆ ನಾನು ಮಹಾನ್ ಶಿವನ ಭಕ್ತ ಅದಕ್ಕಾಗಿ ಈ ಹಾವನ್ನು ಕಾಪಾಡಿ ರಕ್ಷಣೆ ಮಾಡಿದ್ದೇನೆ ಎಂದು ಹೇಳುತ್ತಾನೆ ಇದಕ್ಕೆ ಅಲ್ಲೇ ಇದ್ದ ಒಬ್ಬ ವ್ಯಕ್ತಿ ಆಹಾ ನೋಡಿದ್ದೇನೆ ನಿನ್ನ ಭಕ್ತಿಯನ್ನು ಮದುವೆಯಾಗಿ 10 ವರ್ಷವಾದರೂ ಒಂದು ಮಗು ಕೂಡ ಆಗಲಿಲ್ಲವಲ್ಲ ಎಂದು ಗೇಲಿ ಮಾಡುತ್ತಾನೆ ಅವನು ಏನೂ ಉತ್ತರಿಸದೆ ತಲೆತಗ್ಗಿಸಿ ಹೋಗುತ್ತಾನೆ ಆರು ತಿಂಗಳ ನಂತರ ಅವಳ ಹೆಂಡತಿ ಗರ್ಭಿಣಿಯಾಗುತ್ತಾಳೆ ಇದು ನಾನು ಹಾವನ್ನು ಕಾಪಾಡಿದ್ದಕ್ಕೆ ನಾಗದೇವರು ನನಗೆ ಕರುಣಿಸಿದ ಪ್ರಸಾದ ಎಂದು ಆ ಹಾವನ್ನು ಕಾಪಾಡಿದ ವ್ಯಕ್ತಿ ಭಾವಿಸುತ್ತಾನೆ.

ಹತ್ತು ವರ್ಷದಿಂದ ಮದುವೆಯಾಗಿ ಮಗು ಆಗದೆ ಇದ್ದ ಆಕೆಯ ಹೆಂಡತಿಗೆ ಈ ವ್ಯಕ್ತಿ ಆ ಹಾವನ್ನು ಕಾಪಾಡಿದ 6 ತಿಂಗಳಿಗೆ ಈಕೆಯ ಹೆಂಡತಿ ಗರ್ಭಿಣಿಯಾಗುತ್ತಾಳೆ ಇದು ನಾಗ ದೇವರ ಕರುಣೆ ಎಂದು ಅಲ್ಲಿಯ ಜನರು ಭಾವಿಸಿದ್ದಾರೆ ನಿಮಗೂ ಕೂಡ ಧಾರ್ಮಿಕತೆಯಲ್ಲಿ ನಂಬಿಕೆ ಇದ್ದರೆ ನೀವು ಕೂಡ ನಾಗರಹಾವನ್ನು ದೇವರು ಎಂದು ಭಾವಿಸುತ್ತಿದ್ದರೆ ದಯವಿಟ್ಟು ನಮ್ಮ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಮತ್ತು ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ರೀತಿಯ ಅನೇಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಮತ್ತು ನಮಗೆ ನಿಮ್ಮ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.