ಹಾವು ಕಚ್ಚಿದಾಗ ಹೀಗೆ ಮಾಡಿ ಸಾಕು ಕೇವಲ 5 ರೂಪಾಯಿ ಆಸ್ಪತ್ರೆ ಬೇಡ ಏನು ಬೇಡ ||sanke bite first aid|| ವಿಡಿಯೋ ನೋಡಿ!?????

in News 398 views

ಸಾಮಾನ್ಯವಾಗಿ ಸಾಕಷ್ಟು ಜನರಿಗೆ ವಿಷ ಸರ್ಪಗಳು ಅಥವಾ ನಾಗರಹಾವುಗಳು ಒಂದು ವೇಳೆ ನಿಮಗೆ ಆಕಸ್ಮಿಕವಾಗಿ ಕಚ್ಚಿದಾಗ ಏನು ಮಾಡಬೇಕು ಎಂದು ತೋಚುವುದಿಲ್ಲ ಹೀಗಾಗಿ 99% ಜನರು ಈ ವಿಷಸರ್ಪಗಳು ಅಥವಾ ಹಾವು ಕಚ್ಚಿದಾಗ ಭಯಕ್ಕೆ ಜಾಸ್ತಿ ಸಾವಿಗೀಡಾಗುತ್ತಾರೆ ಇಂತಹ ಸಂದರ್ಭದಲ್ಲಿ ನೀವು ಧೈರ್ಯವನ್ನು ಕಳೆದುಕೊಳ್ಳದೆ ಮುಂದಾಲೋಚನೆಯಿಂದ ಮತ್ತು ನಿಮ್ಮ ಯೋಚನೆಯಿಂದ ವಿವೇಚನೆಯಿಂದ ಈ ಹಾವುಗಳು ಕಚ್ಚಿದ ನಿಮ್ಮ ಯಾವುದೇ ಭಾಗಕ್ಕೆ ಅಥವಾ ಜಾಗಕ್ಕೆ ಕೆಲವೊಂದು ಸೂಕ್ತ ಸಲಹೆಗಳನ್ನು ಅಳವಡಿಸಿಕೊಂಡರೆ ಖಂಡಿತವಾಗಲೂ ನಮ್ಮ ದೇಹದಿಂದ ಈ ಹಾವಿನ ವಿಷವನ್ನು ನಾವು ತೆಗೆಯಬಹುದು ಅಥವಾ ಹೊರಹಾಕಬಹುದು ಮತ್ತು ನಮ್ಮ ಪ್ರಾಣವನ್ನು ನಾವು ಸುರಕ್ಷಿತವಾಗಿ ಕಾಪಾಡಿಕೊಳ್ಳಬಹುದು ಪ್ರಿಯ ಮಿತ್ರರೇ ನಮ್ಮ ಭಾರತ ದೇಶದಲ್ಲಿ. (550 ಬಗೆಯ ನಾನಾರೀತಿಯ ಹಾವುಗಳ ಸಂತತಿ ಇದೆ) ಇದರಲ್ಲಿ ಕೇವಲ 15 ಜಾತಿಯ ವಿಷಸರ್ಪಗಳು ಅಂದರೆ ಈ ಹಾವುಗಳು ಮಾತ್ರ ನಮ್ಮ ಮನುಷ್ಯನ ಪ್ರಾಣವನ್ನು ತೆಗೆಯುವಂತಹ ವಿಷವನ್ನು ಹೊಂದಿರುತ್ತವೆ ಮಿಕ್ಕ ಉಳಿದ ಹಾವುಗಳು ಮನುಷ್ಯನಿಗೆ ಕಚ್ಚಿದರು ಕೂಡ ಮನುಷ್ಯನ ಪ್ರಾಣಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಮುಖ್ಯವಾಗಿ ನಾವು ತಿಳಿದುಕೊಳ್ಳಬೇಕಾಗಿರುವ ವಿಚಾರ ಹಾವು ಕಚ್ಚಿದಾಗ ಸಾಕಷ್ಟು ಜನರು ಭಯಭೀತರಾಗಿ ತಮ್ಮ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ ಹಾಗಾಗಿ ಯಾವುದೇ ಕಾರಣಕ್ಕೂನೀವು ಈ ಹಾವು ಒಂದು ವೇಳೆ ನಿಮಗೆ ಕಚ್ಚಿತ್ತು ಎಂದು.

ಇಟ್ಟುಕೊಳ್ಳಿ ಯಾವುದೇ ಕಾರಣಕ್ಕೂ ನೀವು ಧೈರ್ಯವನ್ನು ಆ ಸಮಯದಲ್ಲಿ ನೀವು ಕಳೆದುಕೊಳ್ಳಬೇಡಿ ಮತ್ತು ನೀವು ಟೆನ್ಶನ್ ಕೂಡ ಮಾಡಿಕೊಳ್ಳಬಾರದು ಮಿತ್ರರೇ ಹಾಗಾಗಿ ನಾವು ಇವತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಈ ವಿಷಜಂತುಗಳು ಅಥವಾ ವಿಷಸರ್ಪಗಳು ಕಚ್ಚಿದಾಗ ಕೆಲವು ಅತ್ಯದ್ಭುತವಾದ ಮತ್ತು ಉಪಯುಕ್ತವಾದ ಸಲಹೆಗಳನ್ನು ನಾವು ನಿಮಗೆ ನೀಡಿದ್ದೇವೆ ಹಾವು ಕಚ್ಚಿದಾಗ ನಾವು ಏನೆಲ್ಲ ಮಾಡಬೇಕು ಎಂದು ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೇ ಮತ್ತು ಅದಕ್ಕೆ ಬೇಕಾದ ಔಷಧಿಗಳು ಯಾವುವು ಎಂದು ಕೂಡ ನಾವು ಸಲಹೆಗಳನ್ನು ಕೂಡ ನಾವು ಇವತ್ತಿನ ನಮ್ಮ ಈ ವಿಡಿಯೋದಲ್ಲಿ ತಿಳಿಸಿದ್ದೇವೆ ಹಾಗಾಗಿ ನಾವು ಹಾಕಿರುವ ವಿಡಿಯೋವನ್ನು ತಪ್ಪದೆ ಒಂದು ಬಾರಿ ವೀಕ್ಷಿಸಿ ಮತ್ತು ಹಾವು ಕಚ್ಚಿದ ಸಮಯದಲ್ಲಿ ನೀವು ಯಾವ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿದುಕೊಂಡು.

ನಿಮ್ಮ ಪ್ರಾಣವನ್ನು ರಕ್ಷಣೆ ಮಾಡಿಕೊಳ್ಳಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಉಪಯುಕ್ತವಾದ ಮಾಹಿತಿಯ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ವಿಶೇಷ ಸಂದೇಶದ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇದರ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.