ಆಸ್ತಿಕ ಸರ್ಪಾಸ್ತ್ರ ಯೋಗದ ಲಾಭಗಳು ಏನು ಮತ್ತು ಆಸ್ತಿಕ ಸರ್ಪ ಯೋಗಕ್ಕೂ ಏನು ಸಂಬಂಧ ಗೊತ್ತಾ ವಿಡಿಯೋ ನೋಡಿ!?

in News 245 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನಿಮಗೆಲ್ಲಾ ತಿಳಿದಿರುವಂತೆ ಪ್ರತಿಯೊಂದು ಜೀವಿಯನ್ನು ದೇವರೆಂದು ಪೂಜಿಸುವ ನಮ್ಮ ಈ ಭರತಖಂಡದಲ್ಲಿ ನಾಗರಹಾವು ಗಳಿಗೆ ಪ್ರತ್ಯೇಕ ಮತ್ತು ವಿಶಿಷ್ಟ ಸ್ಥಾನಮಾನ ನಮ್ಮ ದೇಶದಲ್ಲಿದೆ ನಾಗರಹಾವುಗಳನ್ನು ದೇವರೆಂದು ಪೂಜಿಸುವ ಈ ದೇಶದಲ್ಲಿ ಮತ್ತು ಈ ವಿಷಸರ್ಪಗಳನ್ನು ನೋಡಿ ಓಡಿ ಹೋಗುವ ಜನರು ಕೂಡ ಸಾಕಷ್ಟು ಇದ್ದಾರೆ ಈ ನಾಗಗಳನ್ನು ಅಥವಾ ಹಾವುಗಳನ್ನು ನೋಡಿದಾಗ ಹೆದರದೇ ಇರುವುದಕ್ಕೆ ನಮ್ಮಲ್ಲಿ ಒಂದು ಗರುಡರೇಖೆ ಇರಬೇಕು ಅಥವಾ ಆಸ್ತಿಕ ನಾಮಬಲ ಇರಬೇಕು ಎಂದು. ನಮ್ಮ ಹಿರಿಯರು ಹೇಳುತ್ತಾರೆ ಅನಾದಿಕಾಲದಿಂದಲೂ ನಮ್ಮ ಹಿರಿಯರು ರಾತ್ರಿ ಮಲಗುವ ಮುನ್ನ ಹಾಗೂ ಅಜ್ಞಾತ ಸ್ಥಳಗಳಲ್ಲಿ ಮತ್ತು ಕತ್ತಲಲ್ಲಿ ಓಡಾಡುವ ಸಮಯದಲ್ಲಿ ನಾಗ ಕಡಿತದಿಂದ ರಕ್ಷಣೆ ಪಡೆಯಲು ಆಸ್ತಿಕ ಆಸ್ತಿಕ ಆಸ್ತಿಕ ಎಂದು ಜಪ ಮಾಡುವುದನ್ನು ನಾವು ನೀವು ಸಾಮಾನ್ಯವಾಗಿ ನೋಡಿದ್ದೇವೆ ಈ ಆಸ್ತಿಕ ಎಂದರೆ ಯಾರು ಆತನಿಗೂ ಮತ್ತು ಈ ನಾಗಗಳಿಗೂ ಇರುವ ಸಂಬಂಧವಾದರೂ ಏನು ಹಾಗೂ ಈ ನಾಗಗಳಿಗೂ ದ್ವಾಪರಯುಗದ ಕೊನೆಯ ದೊರೆ ಹಾಗೂ ಕಲಿಯುಗದ ಪ್ರಥಮ ರಾಜನಾದ ಜನಮೇಜಯ ರಾಜನಗೊ ಏನು ಸಂಬಂಧ ಎಂದು.

ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನೀವು ನಮ್ಮ ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಆಸ್ತಿಕನಿಗೊ ಮತ್ತು ನಾಗರಹಾವು ಗಳಿಗೂ ಇರುವ ಅವಿನಾಭಾವ ಸಂಬಂಧ ಏನು ಎಂದು ನಿಮಗೆ ಅರ್ಥವಾಗುತ್ತದೆ ಕಾರಣ ಈ ಕುರಿತು ನಮ್ಮ ಇವತ್ತಿನ ವಿಡಿಯೋದಲ್ಲಿ ವಿವರವಾಗಿ ನಾವು ನಿಮಗೆ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಇದರ ಬಗ್ಗೆ ತಿಳಿದುಕೊಳ್ಳಿ.

ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆಧ್ಯಾತ್ಮ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಆಸ್ತಿಕರಿಗೂ ಮತ್ತು ನಾಗರಹಾವುಗಳಿಗೆ ಇರುವ ಸಂಬಂಧ ಏನು ಎಂದು ಜನರಿಗೆ ನೀವು ಕೂಡ ಅರ್ಥವನ್ನು ಮಾಡಿಸಿ ಈ ಶಾಸ್ತ್ರದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.