ಮನುಷ್ಯನ ರೂಪದಲ್ಲಿ ಬಂದ ಶೇಷನಾಗ ಆ ಮಹಿಳೆಗೆ ಮಾಡಿದ್ದು ಏನು ಗೊತ್ತಾ ಮೈ ಜುಮ್ಮೆನಿಸುವ ಕಥೆ ವಿಡಿಯೋ ನೋಡಿ!?

in News 167 views

ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಮ್ಮ ಭಾರತೀಯ ಹಿಂದೂ ಪರಂಪರೆಯಲ್ಲಿ ಪ್ರಾಣಿಗಳಿಗೂ ಕೂಡ ನಾವು ದೇವರ ಸ್ಥಾನವನ್ನು ಕಲ್ಪಿಸಿಕೊಟ್ಟಿದ್ದವೆ ನಮ್ಮ ವೇದ ಪುರಾಣಗಳಲ್ಲಿ ಇದಕ್ಕೆ ಸಾಕಷ್ಟು ರೀತಿಯ ಪುರಾವೆಗಳ ಬಗ್ಗೆ ಉಲ್ಲೇಖಗಳು ಕೂಡ ಇದ್ದಾವೆ ಉದಾಹರಣೆಗೆ-ನಾವು ಹಸುವನ್ನು ಕಾಮಧೇನು ಎಂದು ಪೂಜಿಸುತ್ತೇವೆ ಕಾರಣ ಅದಕ್ಕೆ ವೈಜ್ಞಾನಿಕ ಕಾರಣಗಳು ಸಾವಿರ ಇದ್ದರು ಅದು ಕಲಿಯುಗದಲ್ಲಿ ಮನುಷ್ಯನ ಹಸಿವನ್ನು ನೀಗಿಸುವ ಸಾಕ್ಷಾತ್ ಕಾಮಧೇನುವಿಗೆ ನಾವು ತಾಯಿಯೆಂದು ಮತ್ತು ದೇವರು ಎಂದು ಪೂಜಿಸುತ್ತೇವೆ ಮತ್ತು ಗೌರವಿಸುತ್ತೇವೆ ಇದೇ ರೀತಿಯಾಗಿ ನಮ್ಮ ಭಾರತೀಯ ಹಿಂದೂ ಪರಂಪರೆಯಲ್ಲಿ ನಾಗದೇವತೆಗಳಿಗೆ ಮತ್ತು ನಾಗರಹಾವುಗಳಿಗೆ ನಾವು ಪೂಜೆಯನ್ನು ಸಲ್ಲಿಸುತ್ತೇವೆ.

ಇದಕ್ಕೆ ನಮ್ಮ ಹಿಂದೂ ಪುರಾಣಗಳಲ್ಲಿ ಸಾಕಷ್ಟು ರೀತಿಯ ಉದಾರಣೆಗಳು ಇದ್ದಾವೆ ಸಾಮಾನ್ಯವಾಗಿ ನಾಗರಹಾವುಗಳ ಪೂಜೆಯನ್ನು ನಮ್ಮ ಹಿಂದೂ ಮಹಿಳೆಯರು ಜಾಸ್ತಿ ಮಾಡುತ್ತಾರೆ ಇದಕ್ಕೆ ಕಾರಣ ಹಿಂದೂ ಪುರಾಣಗಳ ಪ್ರಕಾರ ನಾಗರಹಾವು ಹೆಣ್ಣುಮಕ್ಕಳ ಅಣ್ಣ ಎಂದು ಭಾವಿಸಲಾಗಿದೆ ಸಾಮಾನ್ಯವಾಗಿ ನಾಗರಹಾವುಗಳಿಂದ ಸಾಕಷ್ಟು ರೀತಿಯ ಪವಾಡಗಳು ಕೂಡ ನಡೆದಿದೆ ಎಂದು ಇವತ್ತಿನ ಸಾಕಷ್ಟು ಮಹಿಳೆಯರು ತಮ್ಮ ಸ್ವಂತ ಅನುಭವವನ್ನು ಹಂಚಿಕೊಂಡ ಉದಾಹರಣೆಗಳು ನಮಗೆ ಸಿಗುತ್ತವೆ ಹೌದುಸಾಮಾನ್ಯವಾಗಿ ಹೆಣ್ಣುಮಕ್ಕಳು ನಾಗರಹಾವುಗಳಿಗೆ ಪೂಜೆ ಮಾಡುವುದು ತಮಗೆ ಮಕ್ಕಳಾಗಲಿ ಎಂದು ಕೇಳಿಕೊಳ್ಳುವುದು ಹಿಂದು ಸಂಪ್ರದಾಯದಲ್ಲಿ ವಾಡಿಕೆ ಇದಕ್ಕೆ ಉದಾಹರಣೆ ಎಂಬಂತೆ ಇವತ್ತು ನಾವು ನಮ್ಮ ವಿಡಿಯೋದಲ್ಲಿ7ಜನ ಮಾರವಾಡಿ ಹೆಂಡತಿಯರ ಪೈಕಿ ಕೊನೆ ಹೆಂಡತಿಯಾದ.

ಶ್ರೇಷ್ಠ ಈಕೆಗೆ ಅಣ್ಣತಮ್ಮಂದಿರು ಯಾರೂ ಇರುವುದಿಲ್ಲ ಒಂದು ದಿನ ಮಾರವಾಡಿಯ ಮೊದಲ ಹೆಂಡತಿ ತನ್ನ ಮಕ್ಕಳೊಂದಿಗೆ ಪೂಜೆ ಸಲ್ಲಿಸಲು ಎಂದು ಒಲಕ್ಕೆ ಹೋದಳು ಈ ಸಂದರ್ಭದಲ್ಲಿ ಇವರು ಮಣ್ಣು ಉಳುವಾಗ ಒಂದು ಶೇಷನಾಗ ಕಾಣಿಸಿಕೊಳ್ಳುತ್ತದೆ ನಂತರ ಶೇಷನಾಗ ಮನುಷ್ಯ ರೂಪವನ್ನು ತಾಳಿ ಏನು ಮಾಡಿದ್ದಾನೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಲೇಬೇಕು ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಶೇರ್ ಮಾಡಿ ಕಲಿಯುಗದಲ್ಲಿ ಶೇಷನಾಗ ಮನುಷ್ಯ ರೂಪವನ್ನು ತಾಳಿದ ಬಗ್ಗೆ ತಿಳಿಸಿ ಧನ್ಯವಾದಗಳು.