ಜಗತ್ತಿನ ಅತಿದೊಡ್ಡ ಹಾವು ಕ್ಯಾಮೆರಾದಲ್ಲಿ ಸೆರೆಯಾಯಿತು ನೋಡಿದರೆ ಭಯವಾಗುತ್ತದೆ ವಿಡಿಯೋ ನೋಡಿ!

in News 299 views

ನಮಸ್ಕಾರ ಗೆಳೆಯರೇ ನಾವು ಇವತ್ತು ನಿಮಗೆ ಪ್ರಪಂಚದ ಅತಿದೊಡ್ಡ ಭಯಾನಕ ಹಾವುಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ತೋರಿಸಲು ಬಂದಿದ್ದೇವೆ ಈ ಭಯಾನಕ ಹಾವುಗಳು ಮನುಷ್ಯನನ್ನು ಒಂದೇ ಕ್ಷಣದಲ್ಲಿ ನುಂಗಿ ಬಿಡುವಂತ ಶಕ್ತಿಶಾಲಿ ಹಾವುಗಳು ಇವುಗಳಲ್ಲಿರುತ್ತವೆ ಇವತ್ತಿನ ನಮ್ಮ ವಿಡಿಯೋದಲ್ಲಿ ಮತ್ತು ನಮ್ಮ ಲೇಖನದಲ್ಲಿ ಈ ಮಾಹಿತಿ ತುಂಬಾ ರೋಚಕವಾಗಿರುತ್ತದೆ ಮತ್ತು ಭಯ ಹುಟ್ಟಿಸುವಂತೆ ಇರುತ್ತದೆ ಸಾಮಾನ್ಯವಾಗಿ ನಾವು ಚಿಕ್ಕಪುಟ್ಟ ಹಾವುಗಳನ್ನು ನೋಡಿರುತ್ತೇವೆ ಆದರೆ ಅವುಗಳ ಬಗ್ಗೆ ನಮಗೆ ಅತಿಯಾದ ಭಯ ನಮಗೆ ಇರುವುದಿಲ್ಲ ಆದರೆ ನಮ್ಮ ಕಲ್ಪನೆಗೂ ಮೀರಿದ ಮತ್ತು ದೊಡ್ಡಗಾತ್ರದ ಹಾವುಗಳು ನಮ್ಮ ಕಣ್ಣ ಮುಂದೆ ಬಂದರೆ ಖಂಡಿತವಾಗಲೂ ನಮಗೆ ಭಯವಾಗುತ್ತದೆ ಅಂತಹ ಭಯಾನಕ ಹಾವುಗಳ ಬಗ್ಗೆ ನಾನು ಇಂದು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ
ಮೊದಲನೆಯದಾಗಿ BRAZILIAN ANACONDA.

ಬ್ರೆಜಿಲ್ ನಲ್ಲಿ ಕೆಲಸಗಾರರು ತಮ್ಮ ಕನ್ಸ್ಟ್ರಕ್ಷನ್ ಕೆಲಸದಲ್ಲಿ ನಿರತರಾಗಿರುತ್ತಾರೆ ಆ ಕೆಲಸಗಾರರಿಗೆ 33 ಅಡಿ ಉದ್ದದ ಒಂದು ಅನಕೊಂಡ ಹಾವು ಸಿಗುತ್ತದೆ ಮತ್ತು ಅಲ್ಲಿರುವ ಆ ಕೆಲಸಗಾರರು ಈ ಹಾವಿನ ಬಗ್ಗೆ ಒಂದು ವಿಡಿಯೋ ಕೊಡ ಮಾಡಿದರು ಈ ಹಾವನ್ನು ನೀವು ನೋಡಿದರೆ ಖಂಡಿತವಾಗಲೂ ನಿಮಗೆ ಅನಕೊಂಡ ಸಿನಿಮಾದ ಹಾವಿನ ನೆನಪು ಬರುತ್ತದೆ ಕನ್ಸ್ಟ್ರಕ್ಷನ್ ಜಾಗದಲ್ಲಿ ಸಿಕ್ಕ ಈ ಹಾವು ಆ ಸಮಯದಲ್ಲಿ ಸತ್ತುಹೋಗಿತ್ತು ಆದರೆ ಭಯದ ಕಾರಣದಿಂದ ಈ ಹಾವನ್ನು ಸರಪಳಿಗಳಿಂದ ಕಟ್ಟಿಹಾಕಲಾಗಿತ್ತು ಯಾವಾಗ ಈ ವಿಡಿಯೋವನ್ನು ಜನರು ನೋಡಿದರೂ ಆಗ ಈ ಹಾವಿನ ಸಾವಿಗೆ ಅಲ್ಲಿ ಕೆಲಸ ಮಾಡುತ್ತಿದ್ದ ಕನ್ಸ್ಟ್ರಕ್ಷನ್ ಕೆಲಸಗಾರರು ಎಂದು ತಿಳಿದರು ಆದರೆ ಅವರು ಯಾವ ಪ್ರಾಣಿಯನ್ನು ಅವರು ಸಾಯಿಸ ಬಾರದಿತ್ತು ಎಂದು ಕೆಲವರು ಮಾತನಾಡಿಕೊಂಡರು. ಎರಡನೆಯದಾಗಿ RIVER ANACONDA ರಿವರ್ ಅನಕೊಂಡ ಅಮೆರಿಕದಲ್ಲಿ ಯಾವಾಗ ಒಬ್ಬ ಮೀನುಗಾರನು ಯಾವಾಗ ತನ್ನ ಬೋಟಿನಿಂದ ಇನ್ನೊಂದು ನದಿಯನ್ನು ಹಾದು ಹೋಗುತ್ತಿದ್ದನೋ ಆದರೆ ಅಚಾನಕ್ಕಾಗಿ ಈತನ ಕಣ್ಣುಮುಂದೆ ಒಂದು ವಿಶಾಲವಾದ ಅನಕೊಂಡ ಕಂಡಿತ್ತು ಆ ದೊಡ್ಡಗಾತ್ರದ ಹಾವನ್ನು ಈತ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದನು ಇಲ್ಲಿ ಒಬ್ಬ ವ್ಯಕ್ತಿ ಬೋಟಿನಲ್ಲಿ ಮೀನನ್ನು ಹಿಡಿಯಲು ನದಿಗೆ ಹೋಗಿರುತ್ತಾನೆ ಆ ಸಂದರ್ಭದಲ್ಲಿ ಈತನಿಗೆ ಒಂದು ದೊಡ್ಡ ಗಾತ್ರದ ಹಾವು ಕಾಣಿಸುತ್ತದೆ ಅದನ್ನು ಹಿಮ್ಮಮೆಟ್ಟಿಸಿಕೊಂಡು ಹೋಗುತ್ತಾನೆ ಈ ವಿಚಾರ ತಿಳಿದ ಸರ್ಕಾರ ಈತನಿಗೆ 50 ಸಾವಿರ ದಂಡ ವಿಧಿಸುತ್ತದೆ ಮತ್ತು 16ತಿಂಗಳುಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಇನ್ನು ಮೂರನೆಯದಾಗಿ ANCIENT SNAKE ಪ್ರಾಚೀನ ಕಾಲದ ಜನರು ಹೇಳುವ ಪ್ರಕಾರ ಈ ಹಾವಿನ ಗಾತ್ರ ಸರಿಸುಮಾರು 100 ಅಡಿ ಉದ್ದ ಇರುತ್ತಿದ್ದವು ಎಂದು ಹೇಳಿದ್ದಾರೆ ಈ ಒಂದು ಹಾವುಗಳು ಪೌರಾಣಿಕ.

ಹಾವುಗಳಾಗಿವೆ ಈ ಮಾತು ಯಾವಾಗ ಸಾಬೀತು ಆಯಿತು ಎಂದರೆ ಈ ಹಾವಿನ ಫೋಟೋ ಇಂಟರ್ನೆಟ್ನಲ್ಲಿ ಯಾವಾಗ ವೈರಲ್ ಆಯ್ತು ಆವಾಗ ಈ ಹಾವಿನ ಗಾತ್ರದ ಬಗ್ಗೆ ಎಲ್ಲರಿಗೂ ಅರ್ಥವಾಯಿತು ಪ್ರಿಯ ಮಿತ್ರರೇ ಇನ್ನೂ ಈ ರೀತಿಯ ಭಯಾನಕ ಮತ್ತು ದೊಡ್ಡಗಾತ್ರದ ಮನುಷ್ಯನ ಕಲ್ಪನೆಗೂ ನಿಲುಕದ ಹಾವುಗಳ ಬಗ್ಗೆ ನೀವು ವಿವರವಾಗಿ ತಿಳಿದುಕೊಳ್ಳಬೇಕು ಎಂದರೆ ನಾವು ಹಾಕಿರುವ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ಹಾಗಾಗಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಯಾವ ಯಾವ ರೀತಿಯ ದೊಡ್ಡಗಾತ್ರದ ಹಾವುಗಳು ಇದ್ದವು ಎಂದು ಜನರಿಗೆ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಧನ್ಯವಾದಗಳು.