ಭಾರತದಲ್ಲಿನ ಕಳ್ಳರನ್ನು ನೋಡಿ ವಿದೇಶಿಗರು ಅಚ್ಚರಿಗೆ ಒಳಗಾಗುತ್ತಿದ್ದಾರೆ ಚಾಲಕಿ ಕಳ್ಳರು ವಿಡಿಯೋ ನೋಡಿ!

in News 149 views

ನಮಸ್ಕಾರ ಪ್ರಿಯ ವೀಕ್ಷಕರೇ ಈ ಪ್ರಪಂಚದಲ್ಲಿ ಅನೇಕ ರೀತಿಯಲ್ಲಿ ಕಳ್ಳತನಗಳು ನಡೆಯುತ್ತಿದ್ದರೆ ಇದರಿಂದಾಗಿ ತುಂಬಾ ಜನ ನಷ್ಟವನ್ನು ಅನುಭವಿಸುತ್ತಿದ್ದಾರೆ ಆದರೆ ಕೆಲವು ಜನರು ಹೊಸ ಹೊಸ ರೀತಿಯ ಟೆಕ್ನಿಕ ಅನ್ನು ಬಳಸಿ ಪ್ರತಿದಿನ ಕಳ್ಳತನವನ್ನು ಮಾಡುತ್ತಿರುತ್ತಾರೆ ಹೌದು ಪ್ರಿಯ ಮಿತ್ರರೇ ತಮ್ಮ ಅತ್ಯದ್ಭುತವಾದ ಚಾಲಾಕಿತನದಿಂದ ಕಳ್ಳತನ ಮಾಡಿರುವ ಕೆಲವೊಂದು ದೃಶ್ಯಗಳನ್ನು ಸಿಸಿಟಿವಿಯಲ್ಲಿ ಸೆರೆಹಿಡಿಯಲಾಗಿದೆ ಈ ಚಾಲಕಿ ಕಳ್ಳರು ಯಾವ ರೀತಿಯಲ್ಲಿ ಕಳ್ಳತನ ಮಾಡಿದ್ದಾರೆ ಎಂದು ಇವತ್ತು ನಾವು ನಿಮಗೆ ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಡುತ್ತೇವೆ ಹಾಗಾಗಿ ನಮ್ಮ ಲೇಖನವನ್ನು ಓದಿದ ನಂತರ ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಇಂಥ ಚಾಲಕಿ ಕಳ್ಳರಿಂದ.

ಯಾವಾಗಲೂ ನೀವು ಎಚ್ಚರವಾಗಿರಿ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೇದಾಗಿ ಒಂದು ಟ್ರಕ್ ನಲ್ಲಿ ಕುರಿಗಳನ್ನು ಹಾಕಿಕೊಂಡು ಟ್ರಕ್ ಡ್ರೈವರ್ ತಮ್ಮ ಪಾಡಿಗೆ ರಸ್ತೆಯಲ್ಲಿ ವಾಹನವನ್ನು ಸಾಗಿಸುತ್ತಿರುತ್ತಾರೆ ಈ ರಸ್ತೆಯಲ್ಲಿ ಇಬ್ಬರು ಬೈಕ್ ಸವಾರರು ಈ ವಾಹನದ ಹಿಂದೆ ಬೈಕ್ನಲ್ಲಿ ವೇಗವಾಗಿ ಚಲಿಸುತ್ತಿರುವ ಟ್ರಕ್ಕನ್ನು ಒಬ್ಬ ವ್ಯಕ್ತಿ ಹತ್ತಿ ಅದರಲ್ಲಿರುವ ಕುರಿಮರಿಯನ್ನು ಕೆಳಗಡೆ ಬಿಸಾಡಿ ಆ ಟ್ರಕ್ ಡ್ರೈವರ್ ಗೆ ಗೊತ್ತಿಲ್ಲದ ಹಾಗೆ ಆ ಕುರಿಯನ್ನು ಕದ್ದುಕೊಂಡು ಹೋಗುತ್ತಾರೆ ಎಂತೆಂಥ ಜನ ಇರುತ್ತಾರೆ ನೋಡಿ ಪ್ರಿಯ ಮಿತ್ರರೇ ಇಂಥ ಕಳ್ಳರಿಂದ ನಾವು ತುಂಬಾ ಜಾಗೃತವಾಗಿ ಮತ್ತು ಎಚ್ಚರದಿಂದ ಇರುವಂತಹ ಪರಿಸ್ಥಿತಿ ಇವತ್ತಿನ ಸಮಾಜದಲ್ಲಿ ನಿರ್ಮಾಣವಾಗಿದೆ. ಪ್ರಿಯ ಮಿತ್ರರೇ ನಮ್ಮ ಇವತ್ತಿನ ವಿಡಿಯೋದಲ್ಲಿ ತಮ್ಮ ಚಾಲಾಕಿತನದಿಂದ ರೀತಿಯ ಹಲವಾರು ರೀತಿಯ ಕಳ್ಳತನ ಮಾಡಿರುವ ದೃಶ್ಯಗಳನ್ನು ಕಲೆಹಾಕಿ ನಾವು ಇವತ್ತು ವಿಡಿಯೋ ಮಾಡಿ ನಿಮ್ಮ ಮುಂದೆ ಅರ್ಪಿಸಿದ್ದೇವೆ ಹಾಗಾಗಿ ನಮಗೆ ಗೊತ್ತಿಲ್ಲದೇ ಇರುವ ರೀತಿಯಲ್ಲಿ ಯಾವ ರೀತಿಯಾಗಿ ಈ ವ್ಯಕ್ತಿಗಳು ತಮ್ಮ ಚಾಲಾಕಿತನದಿಂದ ಕಳ್ಳತನ ಮಾಡುತ್ತಾರೆ ಎಂದು ವಿವರವಾಗಿ ತೋರಿಸಿದ್ದೇವೆ ಹಾಗಾಗಿ ನಮ್ಮ ಇವತ್ತಿನ ವಿಡಿಯೋವನ್ನು ನೋಡಿ ನೀವು ಈ ರೀತಿಯ ಕೆಲವೊಂದು ಜಾಗಗಳಲ್ಲಿ ಮತ್ತು ಕೆಲವೊಂದು ಪ್ರದೇಶಗಳಲ್ಲಿ ನೀವು ಇದ್ದರೆ ನಿಮ್ಮ ನಿಮ್ಮ ಬೆಲೆಬಾಳುವ ವಸ್ತುಗಳನ್ನು ಯಾವ ರೀತಿಯಾಗಿ ನೀವು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿದುಕೊಳ್ಳಿ ಮತ್ತು ನೀವು ತುಂಬಾ ದಿನದಿಂದ ಕಷ್ಟಪಟ್ಟು ದುಡಿದ ವಸ್ತುಗಳು ಮತ್ತು ಹಣ ಇನ್ನೂ ಹಲವಾರು ರೀತಿಯ ವಸ್ತುಗಳು.

ನೀವು ರಸ್ತೆಯಲ್ಲಿ ಅಥವಾ ಕೆಲವು ಪ್ರದೇಶಗಳಲ್ಲಿ ಸಾಗಿಸುತ್ತಿದ್ದರೆ ಈ ರೀತಿಯ ಕಳ್ಳರಿಂದ ಎಚ್ಚರವಾಗಿರಿ ಎಂಬುದೇ ನಮ್ಮ ಇವತ್ತಿನ ಉದ್ದೇಶ ಹಾಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇಂತಹ ಕಳ್ಳರಿಂದ ಎಚ್ಚರವಾಗಿರಿ ಎಂದು ನೀವು ಕೂಡ ಜನರಿಗೆ ಅರಿವನ್ನು ಮೂಡಿಸಿ ಧನ್ಯವಾದಗಳು.