5 ಜನ ಮಹಾಬುದ್ಧಿವಂತ ಕತರ್ನಾಕ್ ಕಳ್ಳರು ಎಂಗ್ ಎಲ್ಲ ಬುದ್ಧಿ ಉಪಯೋಗಿಸುತ್ತಾರೆ ಇವರು ವಿಡಿಯೋ ನೋಡಿ!?

in News 1,122 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಬೇರೆಯವರ ವಸ್ತುವನ್ನು ಕದ್ದರೆ ಅದನ್ನು ಕಳ್ಳತನ ಎಂದು ಕರೆಯುತ್ತಾರೆ ಅದೇ ರೀತಿ ಯಾವುದಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ಅದನ್ನು ಕಳ್ಳಸಾಗಣಿಕೆ ಎಂದು ಕರೆಯುತ್ತಾರೆ ಇದನ್ನು ಇಂಗ್ಲಿಷ್ನಲ್ಲಿ ಸ್ಮಗ್ಲಿಂಗ್ ಅಂತ ಕೂಡ ಕರೆಯುತ್ತಾರೆ ಹೀಗೆ ತಮ್ಮ ಕತರ್ನಾಕ್ ಬುದ್ಧಿವಂತಿಕೆಯಿಂದ ಸ್ಮಗ್ಲಿಂಗ್ ಮಾಡುತ್ತಿದ್ದ ಕೆಲ ಕಳ್ಳರು ಪೋಲಿಸ್ ಕೈಯಲ್ಲಿ ತಗಲಿ ಹಾಕಿಕೊಂಡ ಕೆಲವು ವ್ಯಕ್ತಿಗಳನ್ನು ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ಹೇಳುತ್ತೇವೆ ಇವರು ಕಳ್ಳತನಮಾಡಿ ಸಾಗಿಸುತ್ತಿರುವ ಈ ವಸ್ತುಗಳ ಬಗ್ಗೆ ನೀವು ತಿಳಿದುಕೊಂಡರೆ ಖಂಡಿತವಾಗಲೂ ಇವರು ಮಹಾಬುದ್ಧಿವಂತರು ಎಂದು ಮತ್ತು ಈ ರೀತಿಯ ಐಡಿಯಾಗಳು ಹೇಗೆ ಬರುತ್ತದೆ ಇವರಿಗೆ ಎಂದು ನಿಮಗೆ ಅಚ್ಚರಿಯಾಗುತ್ತದೆ ಅಂತಹ ಕತರ್ನಾಕ್ ಕಳ್ಳರುಗಳು ಇವರುಗಳು.

ಮೊದಲನೇದಾಗಿ ರಷ್ಯಾದ ಕೆಲವು ಸ್ಮಗ್ಲರ್ಸ್ ಗಳು 2015 ರಲ್ಲಿ ರಷ್ಯಾದಿಂದ ಉಕ್ರೆನಿಗೆ ಒಂದು ಟ್ರಕ್ ನಲ್ಲಿ ಮರದ ದಿಣ್ಣೆಗಳನ್ನು ಸಾಗಿಸುತ್ತಿರುತ್ತಾರೆ ಹೋಗುವ ದಾರಿಯಲ್ಲಿ ಉಕ್ರೇನ್ ಕಸ್ಟಮ್ಸ್ ಆಫೀಸರುಗಳು ನಾರ್ಮಲ್ ಚೆಕಪ್ ಎಂದು ನಿಲ್ಲಿಸುತ್ತಾರೆ ಅಲ್ಲಿನ ಆಫೀಸರುಗಳು ಈ ಟ್ರಕ್ ನಲ್ಲಿರುವ ಎಲ್ಲಾ ಮರದ ದಿಣ್ಣೆಗಳನ್ನು ಚೆಕ್ ಮಾಡುತ್ತಾರೆ ಎಲ್ಲಾ ಮರದ ದಿಣ್ಣೆಗಳು ಒರಿಜಿನಲ್ ದಿಣ್ಣೆಗಳ ತರಾನೇ ಕಾಣುತ್ತದೆ ಆದರೆ ಕೆಲವು ಮರದ ದಿಣ್ಣೆಗಳು ಮಾತ್ರ ವೈಟಾಗಿ ಬ್ರೈಟ್ ಆಗಿ ಡಿಫರೆಂಟ್ ಆಗಿರುತ್ತೆ ಇದರಿಂದ ಅಲ್ಲಿದ್ದ ಪೊಲೀಸರಿಗೆ ಅನುಮಾನ ಬಂದು. ಅವುಗಳನ್ನು ಚೆಕ್ ಮಾಡಿ ನೋಡಿದಾಗ ಆ ಮರದ ದಿಣ್ಣೆಗಳಿಗೆ ರಂಧ್ರಗಳನ್ನು ಮಾಡಿ ಅದರಲ್ಲಿ ಬಾಲಾರೆಸ ಸಿಗರೇಟುಗಳನ್ನು ತುಂಬಿರುತ್ತಾರೆ ಇದರಿಂದ ಮತ್ತೆ ಪೊಲೀಸರು ಆ ಟ್ರಕ್ ನಲ್ಲಿರುವ 50 ಮರದ ದಿಣ್ಣೆಗಳನ್ನು ಚೆಕ್ ಮಾಡಿದಾಗ ಬರೋಬ್ಬರಿ ಪೊಲೀಸರಿಗೆ 25000 ಸಿಗರೇಟ್ ಪ್ಯಾಕ್ ಗಳು ಸಿಗುತ್ತದೆ ಇನ್ನೇನು ಈ ರೀತಿ ಸಿಕ್ಕಿಹಾಕಿಕೊಂಡ ಇವರು ಜೈಲು ಸೇರುತ್ತಾರೆ ಅಷ್ಟೇ ಆದ್ರೂ ಪ್ರಿಯ ಮಿತ್ರರೇ ಈ ಸಿಗರೇಟನ್ನು ಸಾಗಿಸುವುದಕ್ಕೆ ಇವರು ಆಯ್ಕೆಮಾಡಿಕೊಂಡ ಮಾರ್ಗ ಮಾತ್ರ ಇವರ ಅದ್ಭುತವಾದ ಬುದ್ಧಿವಂತಿಕೆ ಎಂದು ಹೇಳಿದರೂ ತಪ್ಪಾಗಲಾರದು.

ಪ್ರಿಯ ಮಿತ್ರರೇ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ತಮ್ಮ ಅತ್ಯದ್ಭುತವಾದ ಚಾಲಾಕಿತನದಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸರ ಕೈಗೆ ಯಾವ ರೀತಿಯಾಗಿ ಸಿಕ್ಕಿಕೊಂಡಿದ್ದಾರೆ ಎಂದು ನಮ್ಮ ವಿಡಿಯೋದಲ್ಲಿ ವಿವರವಾಗಿ ತೋರಿಸಿದ್ದೇವೆ ಹಾಗಾಗಿ ಇದೇ ರೀತಿಯಾಗಿ ಕಳ್ಳತನ ಮಾಡುವ ಕೆಲವೊಂದು ಕತರ್ನಾಕ್ ಕಳ್ಳರನ್ನು ನೀವು ನೋಡಬೇಕು ಎಂದರೆ ಇವತ್ತಿನ ನಮ್ಮ ವಿಡಿಯೋ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಕತರ್ನಾಕ್ ಕಳ್ಳರ ಬಗ್ಗೆ ತಿಳಿದುಕೊಳ್ಳಿ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.