ಎಚ್ಚರ ಪ್ರತಿದಿನ ನೀವು ತಪ್ಪು ಕ್ರಮದಲ್ಲಿ ಮಲಗುತ್ತಿದ್ದರೇ ನಿಮ್ಮ ಜೀವಕ್ಕೆ ಆಪತ್ತು||best sleeping position for good health|| ವಿಡಿಯೋ ನೋಡಿ!

in News 86 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಮನುಷ್ಯ ತನ್ನ ದಿನನಿತ್ಯ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಂದು ರಾತ್ರಿ ಸಮಯದಲ್ಲಿ ಮಲಗಿಕೊಳ್ಳುತ್ತಾರೆ ಆದರೆ ಸಾಕಷ್ಟು ಜನರಿಗೆ ತಾವು ಮಲಗುವ ವಿಧಾನಗಳು ತಿಳಿದಿರುವುದಿಲ್ಲ ಹಾಗಾಗಿ ನಾವು ಮಲಗುವ ವಿಧಾನಗಳನ್ನು ತಪ್ಪಾಗಿ ಅಳವಡಿಸಿಕೊಂಡರೆ ಖಂಡಿತವಾಗಲೂ ನಮ್ಮ ದೇಹಾರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹೌದು ನಾವು ರಾತ್ರಿ ಮಲಗುವದರಲ್ಲಿ ಕೂಡ ನಾವು ಸೂಕ್ತ ಕ್ರಮಗಳನ್ನು ಅನುಸರಿಸಿದರೆ ಮಾತ್ರ ನಮಗೆ ಸುಖನಿದ್ರೆ ಬರುತ್ತದೆ ಸಾಮಾನ್ಯವಾಗಿ ನಮಗೆ ಸುಖನಿದ್ರೆ ಸರಿಯಾಗಿ. ಇದ್ದರೆ ನಮ್ಮ ದಿನನಿತ್ಯದ ಕೆಲಸ ಕಾರ್ಯಗಳು ತುಂಬಾ ಬೇಗನೆ ಮಾಡಿ ಮುಗಿಸಲು ಸಾಧ್ಯವಾಗುತ್ತದೆ ಒಂದು ವೇಳೆ ನಾವು ಮಲಗುವ ವಿಧಾನ ತಪ್ಪಾಗಿದ್ದರೆ ನಮಗೆ ಯಾವ ರೀತಿಯ ಸಮಸ್ಯೆಗಳು ಹಾಗುತ್ತವೆ ಎಂದರೆ ಹೌದು ನಾವು ಮಲಗುವ ವಿಧಾನದಲ್ಲಿ ಹೊಟ್ಟೆ ಮತ್ತು ಮೆದುಳಿಗೆ ಒಳ್ಳೆಯ ಮತ್ತು ಕೆಟ್ಟ ರೀತಿಯ ಪರಿಣಾಮಗಳು ಬೀರುತ್ತವೆ ಸಾಮಾನ್ಯವಾಗಿ ಮನುಷ್ಯನಿಗೆ ಗಾಢವಾದ ನಿದ್ರೆ ಬಂದರೆ ಮನುಷ್ಯನ ದೇಹದಲ್ಲಿ ಹೆಚ್ಚು ಎನರ್ಜಿ ಇರುತ್ತದೆ ಆದರೆ 70 ಪರ್ಸೆಂಟ್ ಜನರಿಗೆ ತಾವು ಮಲಗುವ. ಸರಿಯಾದ ವಿಧಾನವೇ ತಿಳಿದಿಲ್ಲ ತಪ್ಪು ಕ್ರಮದಲ್ಲಿ ಮಲಗುವ ವ್ಯಕ್ತಿಗಳಿಗೆ ಸರಿಯಾದ ಸಮಯಕ್ಕೆ ನಿದ್ರೆ ಬಾರದೆ ಇರುವುದು ಮತ್ತು ನಿದ್ರೆಯಲ್ಲಿ ಪದೇಪದೇ ಎಚ್ಚರವಾಗುವುದು ಹೀಗೆ ಸರಿಯಾಗಿ ನಿದ್ರೆ ಇಲ್ಲದೆ ಇರುವ ಕಾರಣ ಕಣ್ಣು ಉರಿ ಮೈಕೈನೋವು ಹೊಟ್ಟೆ ಸರಿ ಇಲ್ಲದೆ ಇರುವುದು ಬೆಳಿಗ್ಗೆ ಮಲವಿಸರ್ಜನೆ ಸರಿಯಾಗಿ ಆಗದೆ ಇರುವುದು ಕೆಲಸದಲ್ಲಿ ಆಲಸ್ಯ ರಕ್ತದ ಒತ್ತಡದಲ್ಲಿ ಬದಲಾವಣೆಯಾಗುವುದು ಮುಖದ ತ್ವಚೆಯಲ್ಲಿ ಗುಳ್ಳೆಗಳು ಆಗುವುದು ಚರ್ಮ ಸುಕ್ಕುಗಟ್ಟುವುದು ಕಣ್ಣು ಸುತ್ತಲೂ ಕಪ್ಪು ಕಲೆಗಳು ಮೂಡುವುದು ಕೂದಲು ಉದುರುವುದು ಹೀಗೆ ಅನೇಕ ತೊಂದರೆಗಳನ್ನು ನಾವು.

ಅನುಭವಿಸಬೇಕಾಗುತ್ತದೆ ಸಾಮಾನ್ಯವಾಗಿ ಎಲ್ಲಾ ವ್ಯಕ್ತಿಗಳು ಮಲಗುವ ಸಮಯದಲ್ಲಿ ಎಡಭಾಗದಲ್ಲಿ ಅಥವಾ ಬಲಭಾಗದಲ್ಲಿ ತಿರುಗಿಕೊಂಡು ಮಲಗುತ್ತಾರೆ ಇನ್ನು ಕೆಲವರು ಬೆನ್ನ ಮೇಲೆ ಅಥವಾ ಹೊಟ್ಟೆಯ ಮೇಲೆ ಮಲಗುತ್ತಾರೆ ಈ ರೀತಿ ಮಲಗುವುದು ಅತ್ಯಂತ ಅಪಾಯಕಾರಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಹೌದು ಹೊಟ್ಟೆಯ ಮೇಲೆ ಮಲಗುವುದರಿಂದ ನಮ್ಮ ಬೆನ್ನು ಮೂಳೆಗಳ ಮತ್ತು ಕುತ್ತಿಗೆ ಭಾಗದ ಮೇಲೆ ಅತಿಯಾದ ಒತ್ತಡ ಬೀಳುತ್ತದೆ ಇಷ್ಟೇ ಅಲ್ಲದೆ ಉಸಿರಾಟದ ಅಂತಹ ತೊಂದರೆಯಿಂದ ಅಸ್ತಮದ ಅಂತ ಸಮಸ್ಯೆ.

ಉಂಟಾಗುತ್ತದೆ ನಾವು ತಪ್ಪಾಗಿ ಮಲಗುವುದರಿಂದ ನಮ್ಮ ದೇಹದ ಮೇಲೆ ಇನ್ನೂ ಅನೇಕ ರೀತಿಯ ಕೆಟ್ಟ ಪರಿಣಾಮ ಬೀರುತ್ತವೆ ಹಾಗಾಗಿ ನಾವು ಎಡಭಾಗದಲ್ಲಿ ಮಲಗುವುದು ಸೂಕ್ತವಾದ ಕ್ರಮ. ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಜಾಗೃತಿಯನ್ನು ಮೂಡಿಸಿ ಧನ್ಯವಾದಗಳು.