ನೀವು ಬೇಗ ಮಲಗುತ್ತೀರಾ ಅಥವಾ ಲೇಟಾಗಿ ಮಲಗುತ್ತೀರಾ ಇದರಿಂದ ನಿಮ್ಮ ಮೆದುಳಿಗೆ ಏನಾಗುತ್ತದೆ ಗೊತ್ತಾ ವಿಡಿಯೋ ನೋಡಿ!

in News 3,281 views

ನಮಸ್ಕಾರ ಪ್ರಿಯ ವೀಕ್ಷಕರೇ ಅರ್ಧ ರಾತ್ರಿಯವರೆಗೂ ಎಚ್ಚರವಾಗಿರುವ ವ್ಯಕ್ತಿಗಳನ್ನು ಈ ಸಮಾಜ ಜವಾಬ್ದಾರಿ ಇಲ್ಲದವರು ಅಥವಾ ಕೆಲಸಕ್ಕೆ ಬಾರದೇ ಇರದವರು ಎಂದು ಹೇಳುತ್ತಾರೆ ಆದರೆ ಸೈನ್ಸ್ ಈ ವಿಷಯದ ಬಗ್ಗೆ ಬೇರೆ ರೀತಿಯಾಗಿ ಹೇಳುತ್ತದೆ ಯಾಕಂದ್ರೆ ಸರಿಯಾಗಿ ತಿಳಿಯದೆ ಇರುವ ವಿಷಯ ನಮ್ಮನ್ನು ತಪ್ಪು ದಾರಿಗೆ ಎಳಿಯುತ್ತದೆ ಪ್ರಿಯ ಮಿತ್ರರೇ ಇವತ್ತು ನಾವು ಬೇಗ ಮಲಗುವವರ ಬಗ್ಗೆ ಮತ್ತು ರಾತ್ರಿ ತಡವಾಗಿ ಮಲಗುವವರ ಬಗ್ಗೆ ಮತ್ತು ಅವರ ಶಕ್ತಿ ಸಾಮರ್ಥ್ಯದ ಬಗ್ಗೆ ಇವತ್ತು ನಾವು ನಮ್ಮ ಲೇಖನದಲ್ಲಿ ಮತ್ತು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹಾಗಾಗಿ ನಿಮ್ಮಲ್ಲಿ ನಮ್ಮದೊಂದು ವಿನಂತಿ ನಮ್ಮ ಲೇಖನವನ್ನು ಓದಿದ. ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ವೀಕ್ಷಿಸಿ ಕಾರಣ ಇದು ನಮ್ಮ ನಿಮ್ಮ ಉತ್ತಮ ಆರೋಗ್ಯಕ್ಕಾಗಿ ಪ್ರಿಯ ಮಿತ್ರರೇ ಒಬ್ಬ ಖ್ಯಾತ ತಜ್ಞರಾಗಿರುವ ಒಬ್ಬ ತಜ್ಞರು ಮಲಗುವ ವಿಚಾರದಲ್ಲಿ ಈ ರೀತಿಯಾಗಿ ಹೇಳಿದ್ದಾರೆ early to bed, early to rise makes a man healthy wealthy and wise ಅಂದರೆ ಬೇಗ ಮಲಗಿ ಬೇಗ ನಿದ್ರೆಯಿಂದ ಏಳುವುದರಿಂದ ಅಂದರೆ ಒಬ್ಬ ವ್ಯಕ್ತಿ ಬೇಗ ಮಲಗಿ ಬೇಗ ಏಳುವುದರಿಂದ ಒಳ್ಳೆಯ ಆರೋಗ್ಯವಂತನಾಗಿ ಜೀವನದಲ್ಲಿ ಏನನ್ನಾದರೂ ಸಾಧಿಸುತ್ತೇನೆ ಎಂದು ಕೆಲವರು ಹೇಳುತ್ತಾರೆ ಆದರೆ ಆಲ್ಮೋಸ್ಟ್ ಇದೇ ರೀತಿಯಲ್ಲಿ ನಮ್ಮವರು ಕೆಲವರು ಹೇಳುತ್ತಾರೆ ಸೈನ್ಸ್ ಪರವಾಗಿ ಬೇಗ ಮಲಗಿ ಬೇಗ.

ಎಳುವವರ ತಿಳುವಳಿಕೆ ಅರ್ಧ ರಾತ್ರಿಯವರೆಗೂ ಮಲಗದೆ ಇರುವವರಿಗಿಂತ ಕಡಿಮೆ ಇರುತ್ತದೆ ಇದನ್ನು ಕೇಳಿ ನೀವು ಕೂಡ ಅರ್ಧ ರಾತ್ರಿಯವರೆಗೂ ಎಚ್ಚರವಾಗಿರುವ ಪ್ರಯತ್ನವನ್ನು ಮಾಡಬೇಡಿ ಯಾಕಂದರೆ ಇತ್ತೀಚಿಗೆ ಸಂಶೋಧನೆ ಮಾಡಿದ ತಜ್ಞರ ಪ್ರಕಾರ ಬೇಗ ಮಲಗಿ ಎದ್ದವರನ್ನು ಅತ್ಯಂತ ಆಶಾವಾದಿಗಳು ಅಂತ ಅತ್ಯಂತ ಚಲವಾದಿಗಳು ಅಂತ ಮತ್ತು ಅತ್ಯಂತ ಚುರುಕಾಗಿರುತ್ತಾರೆ ಎಂದು ತಿಳಿಸಿದ್ದಾರೆ ಆದರೆ ನಿಜಹೇಳಬೇಕೆಂದರೆ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಹೇಳುವ ವ್ಯಕ್ತಿಗಳು ಬೆಳಗಿನ ಜಾವ ಆಶಾವಾದಿಗಳಾಗಿ ಸೂರ್ಯನ ಕಿರಣಗಳು ತೆಗೆದುಕೊಂಡು.
ಚುರುಕಾಗಿರುತ್ತಾರೆ ಎಂದು ಹೇಳುತ್ತಾರೆ.

ಆದರೆ ರಾತ್ರಿ ತಡವಾಗಿ ಎಚ್ಚರವಿದ್ದು ಬೆಳಗಿನ ಜಾವ ಲೇಟಾಗಿ ಹೇಳುವ ವ್ಯಕ್ತಿಗಳ ಮೆದುಳಿನ ಸಾಮರ್ಥ್ಯ ಶಕ್ತಿ ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಾವು ರಾತ್ರಿ ಸಮಯದಲ್ಲಿ ಬೇಗ ಮಲಗಿದರೆ ಒಳ್ಳೆಯದಾ ಅಥವಾ ಲೇಟಾಗಿ ಮಲಗಿದರೆ ಒಳ್ಳೆಯದಾ ಎಂದು ನೀವು ಕೂಡ ಜನರಿಗೆ ತಿಳಿಸಿ ಧನ್ಯವಾದಗಳು.