ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಕುಡಿದರೆ ನಿದ್ರಾದೇವತೆ ನಿಮ್ಮ ಹತ್ತಿರ ಬರುತ್ತಾಳೆ ||insomnia & sleep disorder|| ವಿಡಿಯೋ ನೋಡಿ!

in News 125 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಸೂರ್ಯ ಉದಯವಾದ ತಕ್ಷಣ ಮನುಷ್ಯನ ಜೀವನದ ಚಟುವಟಿಕೆ ಕಾರ್ಯಕ್ರಮಗಳು ಆರಂಭವಾಗುತ್ತದೆ ಮತ್ತು ಸೂರ್ಯ ಮುಳುಗುವದರ ಒಳಗಡೆ ನಮ್ಮ ಕೆಲಸ ಕಾರ್ಯಗಳನ್ನು ಮುಗಿಸಿ ನಾವು ನಮ್ಮ ನಮ್ಮ ಮನೆಗೆ ಹೋಗಿ ನಮ್ಮ ಕುಟುಂಬದ ಜೊತೆ ಸ್ವಲ್ಪ ಸಮಯವನ್ನು ಕಳೆದು ರಾತ್ರಿ ಊಟ ಮಾಡಿ ಮಲಗಬೇಕು ಇದು ನಮ್ಮ ಮನುಷ್ಯರು ಅಳವಡಿಸಿಕೊಳ್ಳಬೇಕಾದ ಜೀವನದ ಕ್ರಮ ಆದರೆ ಇವತ್ತು ಸಾಕಷ್ಟು ಜನರು ತಮ್ಮ ಕೆಲಸಕಾರ್ಯಗಳಲ್ಲಿ ಹಗಲು ರಾತ್ರಿಯೆನ್ನದೆ ದುಡಿಯುತ್ತಿದ್ದಾರೆ ದುಡಿಮೆ ಜೀವನಕ್ಕೆ ಒಳ್ಳೆಯದೇ ಆದರೆ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡು ದುಡಿದು ಯಾರನ್ನು ಸಾಕಬೇಕು ಎಂಬ ಪ್ರಶ್ನೆಯನ್ನು ನಮಗೆ ನಾವು ಹಾಕಿಕೊಳ್ಳಬೇಕಾಗುತ್ತದೆ. ಕಾರಣ ನಾವು ಚೆನ್ನಾಗಿದ್ದರೆ ನಮ್ಮ ಆರೋಗ್ಯ ಚೆನ್ನಾಗಿದ್ದರೆ ನಾವು ಸಾಕಷ್ಟು ದುಡಿಮೆಯನ್ನು ಮಾಡಬಹುದು ಮತ್ತು ಸಾಕಷ್ಟು ಹಣವನ್ನು ಕೂಡ ಸಂಪಾದನೆ ಮಾಡಬಹುದು ಆದರೆ ನಮಗೆ ಆರೋಗ್ಯವಾಗಿ ಹೋದರೆ ಯಾವುದೇ ಕಾರಣಕ್ಕೂ ನಾವು ಎಷ್ಟೇ ಕೋಟಿ ರೂಪಾಯಿ ದುಡಿದರೆ ನಮಗೆ ಅದು ಉಪಯೋಗಕ್ಕೆ ಬರುವುದಿಲ್ಲ ಹೌದು ನಾವು ಇವತ್ತು ಸಾಕಷ್ಟು ಜನರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಇದಕ್ಕೆ ಮುಖ್ಯ ಕಾರಣ ಸರಿಯಾದ ಸಮಯಕ್ಕೆ ನಿದ್ರೆಯನ್ನು ಮಾಡದೆ ಇರುವುದು ನಿದ್ರೆ.

ಮಾಡುವ ಸಮಯದಲ್ಲಿ ಕೆಲಸವನ್ನು ಮಾಡುವುದು ಕೆಲಸ ಮಾಡುವ ಸಮಯದಲ್ಲಿ ನಿದ್ರೆಯನ್ನು ಮಾಡುವುದು ಈ ರೀತಿಯ ಜನಗಳು ಇವತ್ತಿನ ನಮ್ಮ ಸಮಾಜದಲ್ಲಿ ಸಾಕಷ್ಟು ಇದ್ದಾರೆ ಇದರಿಂದ ಸಾಕಷ್ಟು ಜನರಲ್ಲಿ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ ನಾವು ನಿದ್ರೆಯನ್ನು ಸರಿಯಾಗಿ ಮಾಡದಿದ್ದರೆ ನಮ್ಮ ದೇಹದಲ್ಲಿ ಸಾಕಷ್ಟು ರೀತಿಯ ಕೆಟ್ಟ ಪರಿಣಾಮಗಳು ಬೀರುತ್ತವೆ ರಾತ್ರಿ ಸಮಯದಲ್ಲಿ ನಾವು ಸರಿಯಾಗಿ ನಿದ್ರೆ ಮಾಡದೇ ಇದ್ದರೆ ಬೆಳಗಿನ ಜಾವ ನಮ್ಮ ಮೆದುಳು ಚುರುಕಾಗಿರುವುದಿಲ್ಲ ಮತ್ತು ನಮ್ಮ ದೇಹದಲ್ಲಿ ನಿಶಕ್ತಿ ಸುಸ್ತು ಆಯಾಸ ಮೈ ಭಾರವಾಗುವುದು. ಚಿಂತೆಗೀಡಾಗುವುದೂ ಇನ್ನೂ ಈ ರೀತಿಯ ಅನೇಕ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತದೆ ಈ ಕಾರಣಗಳಿಂದ ನಮಗೆ ನಿದ್ರೆ ಬಾರದೆ ಇರಬಹುದು ಹಾಗಾಗಿ ಪ್ರತಿಯೊಬ್ಬ ಮನುಷ್ಯನು ಕೂಡ ಪ್ರತಿನಿತ್ಯ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆಯನ್ನು ಮಾಡಬೇಕು ಆಗ ಮಾತ್ರ ನಾವು ಸದಾ ಆರೋಗ್ಯದಿಂದ ಇರಲು ಸಾಧ್ಯವಾಗುವುದು ಹಾಗಾಗಿ ನೀವು ನಿದ್ರಾಹೀನತೆಯಿಂದ ಬಳಲುತ್ತಾ ಇದ್ದರೆ ನಾವು ಹೇಳುವ ಇವತ್ತಿನ ಈ ಅದ್ಭುತವಾದ ನೈಸರ್ಗಿಕ ಮನೆಮದ್ದನ್ನು ಬಳಸಿ ಕೇವಲ 5 ನಿಮಿಷದಲ್ಲಿ ನಿಮಗೆ ರಾತ್ರಿ ಸಮಯದಲ್ಲಿ ನಿದ್ರೆ ಬರುತ್ತದೆ ಮೊದಲಿಗೆ ನೀವು ಒಂದು ಪಾತ್ರೆಯಲ್ಲಿ1 ಗ್ಲಾಸ್ ನೀರನ್ನು ಹಾಕಿ ನಂತರ ಈ ನೀರಿಗೆ ಒಂದುವರೆ.

ಚಮಚದಷ್ಟು ಸೋಂಪಿನ ಕಾಳನ್ನು ಹಾಕಿ ಚೆನ್ನಾಗಿ ಕುದಿಸಿ ಒಂದು ಗ್ಲಾಸ್ ನೀರು ಕಾಲ್ ಗ್ಲಾಸ್ ನೀರು ಆಗುವಷ್ಟು ಚೆನ್ನಾಗಿ ಕುದಿಸಿ ನಂತರ ಈ ನೀರನ್ನು ಇನ್ನೊಂದು ಲೋಟಕ್ಕೆ ಸೋಸಿಕೊಳ್ಳಿ ನಂತರ ಈ ಸಿದ್ಧವಾದ ನೈಸರ್ಗಿಕ ನೀರನ್ನು ಒಂದು ಗ್ಲಾಸ್ ಬಿಸಿ ಹಾಲಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವಾಗ ಒಂದು ಗಂಟೆ ಮುಂಚೆ ಇದನ್ನು ಸೇವನೆ ಮಾಡುವುದರಿಂದ ನಮಗೆ ರಾತ್ರಿ ಚೆನ್ನಾಗಿ ನಿದ್ರೆ ಬರುತ್ತದೆ ಪ್ರಿಯ ಮಿತ್ರರೇ ಈ ವಿಧಾನವನ್ನು ನೀವು ಯಾವ ರೀತಿ ಅನುಸರಿಸಬೇಕು ಎಂದು ಇವತ್ತು ನಾವು ನಮ್ಮ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೆ ನೋಡಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.