ಪ್ರತಿರಾತ್ರಿ ನಾವು ಯಾವ ವಿಧಾನದಲ್ಲಿ ಮಲಗಿದ್ದರೆ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಗೊತ್ತಾ||sleeping problem & health benefits|| ವಿಡಿಯೋ ನೋಡಿ!?

in News 190 views

ನಮಸ್ಕಾರ ಪ್ರಿಯ ಮಿತ್ರರೇ ಒಬ್ಬ ವ್ಯಕ್ತಿ ಯೋಗ ಅಥವಾ ವ್ಯಾಯಾಮವನ್ನು ಮಾಡಬೇಕಾದರೆ ಅವನು ಅದರ ಬಗ್ಗೆ ಸರಿಯಾದ ವಿಧಾನವನ್ನು ತಿಳಿದುಕೊಂಡಿರಬೇಕು ಇಲ್ಲವಾದರೆ ಆತನ ದೇಹದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳು ಇರುತ್ತದೆ ಹಾಗೆಯೇ ನಾವು ಮಲಗುವುದಕ್ಕೂ ಕೂಡ ಒಂದು ವಿಧಾನವಿದೆ ನಾವು ಮಲಗುವ ಭಂಗಿಯಿಂದ ಕೆಟ್ಟ ಮತ್ತು ಒಳ್ಳೆಯ ರೀತಿಯ ಪರಿಣಾಮ ನಮ್ಮ ದೇಹದ ಮೇಲೆ ಬಿರುತ್ತವೆ ಮಿತ್ರರೇ ಸಾಮಾನ್ಯವಾಗಿ ನಾವೆಲ್ಲ ತಿಳಿದಿರುವಂತೆ ಗಾಢನಿದ್ರೆಯಲ್ಲಿ ನಮ್ಮ ದೇಹದ ಎನರ್ಜಿ ತುಂಬಾ ಅಧಿಕವಾಗಿರುತ್ತದೆ ಮತ್ತು ನಾವು ದಿನನಿತ್ಯ ಮಾಡುವಂತಹ ಕೆಲಸ ಕಾರ್ಯಗಳು ಅತಿಬೇಗನೆ ಮಾಡಿ ಮುಗಿಸುತ್ತವೆ ಗಾಢವಾದ ನಿದ್ರೆ ನಮ್ಮ ದೇಹಕ್ಕೆ ಹೇಗೆ ಶಕ್ತಿ ನೀಡುತ್ತದೆ ಅದೇ ರೀತಿಯಲ್ಲಿ ನಾವು ಮಲಗುವ ಭಂಗಿ ಕೂಡ ತುಂಬಾ ಮುಖ್ಯವಾದದ್ದು ಮತ್ತು ಸಾಮಾನ್ಯವಾಗಿ ಸರಿ ಸುಮಾರು 70% ಜನರಿಗೆ.

ತಾವು ಮಲಗುವ ಭಂಗಿ ಬಗ್ಗೆ ಗೊತ್ತೇ ಇರುವುದಿಲ್ಲ ತಪ್ಪು ಬಂಗಿಯಲ್ಲಿ ಮಲಗಿರುವ ಕಾರಣ ಸರಿಯಾದ ಸಮಯಕ್ಕೆ ನಿದ್ರೆ ಬಾರದೆ ಇರುವುದು ಮತ್ತು ನಿದ್ರೆಯಲ್ಲಿ ಪದೇಪದೇ ಎಚ್ಚರವಾಗುವುದು ಹೀಗೆ ಸರಿಯಾಗಿ ನಿದ್ರೆ ಇಲ್ಲದೆ ಇರುವ ಕಾರಣ ಕಣ್ಣು ಉರಿ ಮೈಕೈನೋವು ಬೆಳಿಗ್ಗೆ ಮಲವಿಸರ್ಜನೆ ಸರಿಯಾಗಿ ಆಗದೆ ಇರುವುದು ಕೆಲಸದಲ್ಲಿ ಸುಸ್ತು ರಕ್ತದಲ್ಲಿ ಒತ್ತಡ ಚರ್ಮದಲ್ಲಿ ಗುಳ್ಳೆಗಳು ಕಣ್ಣ ಸುತ್ತ ಕಪ್ಪು ಕಲೆಗಳು ಆಗುವುದು ಕೂದಲು ಉದುರುವ ಅಂತ ಹೀಗೆ ಹತ್ತು ಹಲವಾರು ತೊಂದರೆಗಳು ನಮ್ಮ ದೇಹಕ್ಕೆ ಎದುರಾಗುತ್ತವೆ ನಮಗೆ ಸಾಮಾನ್ಯವಾಗಿ ಮಲಗುವಾಗ ಎಡಗಡೆ ಅಥವಾ ಬಲಗಡೆ ತಿರುಗಿ ಮಲಗುತ್ತಾರೆ ಇನ್ನು ಕೆಲವರು ಬೆನ್ನಮೇಲೆ ಮತ್ತು ಹೊಟ್ಟೆಯ ಮೇಲೆ ಮಲಗುತ್ತಾರೆ ಇವೆಲ್ಲದರ ಹಿಂದೆ ಬೇರೆ ಬೇರೆ ರೀತಿಯ ಪರಿಣಾಮಗಳು ಬಿರುತ್ತವೆ ಹೊಟ್ಟೆಯ ಮೇಲೆ ಮಲಗುವುದರಿಂದ ಉಸಿರಾಟದ ತೊಂದರೆ.

ಕಾಣಿಸಿಕೊಳ್ಳುತ್ತದೆ ಹೊಟ್ಟೆಯ ಮೇಲೆ ಮಲಗುವುದರಿಂದ ನಮ್ಮ ಬೆನ್ನು ಮತ್ತು ಮೂಳೆಯ ಮೇಲೆ ಅಧಿಕ ಒತ್ತಡ ಬೀಳುತ್ತದೆ ಇಷ್ಟೇ ಅಲ್ಲದೆ ಉಸಿರಾಟದ ತೊಂದರೆಯಿಂದ ಅಸ್ತಮಾ ಅಂತಹ ತೊಂದರೆಗಳು ಕಾಣಿಸಿಕೊಳ್ಳುತ್ತದೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ನಾವು ಹೊಟ್ಟೆಯ ಮೇಲೆ ಮಲಗುವುದರಿಂದ ಕಾಲಕಳೆದಂತೆ ಬೆನ್ನು ಮತ್ತು ಸೊಂಟದ ನೋವೂ ಕಾಣಿಸಿಕೊಳ್ಳುತ್ತದೆ ಎಲ್ಲಕ್ಕಿಂತ ಮುಖ್ಯವಾಗಿ ಹೀಗೆ ನಾವು ಮಲಗುವುದರಿಂದ ನಮ್ಮ ಜೀರ್ಣಶಕ್ತಿಗೆ ತೊಂದರೆ ಯಾಗುತ್ತದೆ ಇನ್ನು ಬಲಗಡೆ ಭಾಗಕ್ಕೆ ತಿರುಗಿ ಮಲಗುವುದು ಕೂಡ ಸರಿಯಾದ ಕ್ರಮವಲ್ಲ ನಾವು ನಮ್ಮ ದೇಹದ ಪ್ರತಿಕ್ರಿಯೆಯನ್ನು ತಿಳಿದಿದ್ದರೆ ನಮ್ಮ ಹೊಟ್ಟೆ ನಮ್ಮ ದೇಹದ ಎಡಬಾಗದಲ್ಲಿ ಇರುತ್ತದೇ ಮತ್ತೆ ಹೃದಯವು ಸಹ ಇರುತ್ತದೆ ಹೀಗೆ ಬಲಭಾಗದಲ್ಲಿ ಮಲಗುವುದರಿಂದ ಭೂಮಿಯ ಗುರುತ್ವಾಕರ್ಷಣ ಬಲದಿಂದ ನಮ್ಮ ಹೊಟ್ಟೆ ಮತ್ತು ಹೃದಯ ವಿರುದ್ಧ ದಿಕ್ಕಿನಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ.

ಪ್ರಿಯ ಮಿತ್ರರೇ ಇದರಿಂದಾಗಿ ನಮ್ಮ ಹೊಟ್ಟೆಯಲ್ಲಿ ಈ ಅಸಿಡಿಟಿ ಎದೆಉರಿ ಮತ್ತು ತೂಕ ಹೆಚ್ಚಾಗುವುದು ಮತ್ತು ನಮ್ಮ ದೇಹದಲ್ಲಿ ಅಧಿಕವಾದ ಕೊಬ್ಬಿನಂಶ ಅಥವಾ ಬೊಜ್ಜು ತುಂಬಿಕೊಳ್ಳುವುದು ಜೀರ್ಣ ಕ್ರಿಯೆಯಲ್ಲಿ ತೊಂದರೆ ಮಲವಿಸರ್ಜನೆಯಲ್ಲಿ ತೊಂದರೆ ಇನ್ನು ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಹಾಗಾದರೆ ನಾವು ಯಾವ ದಿಕ್ಕಿಗೆ ಮಲಗಿದ್ದರೆ ಸರಿ ಎಂದರೆ ಎಡಭಾಗಕ್ಕೆ ತಿರುಗಿ ಮಲಗುವುದೇ ಸರಿಯಾದ ಕ್ರಮ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಉಪಯುಕ್ತ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮತ್ತು ನೀವು ಪ್ರತಿರಾತ್ರಿ ಯಾವ ಕ್ರಮದಲ್ಲಿ ಮಲಗಿಕೊಳ್ಳಬೇಕು ಎಂದು ತಿಳಿದುಕೊಳ್ಳಿ ಮತ್ತು ನಿಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಿ ನಮ್ಮ ವೀಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಪ್ರತಿರಾತ್ರಿ ಈ ದಿಕ್ಕಿನಲ್ಲಿ ಮಲಗಿದರೆ ನಿಮ್ಮ ದೇಹಾರೋಗ್ಯಕ್ಕೆ ಒಳ್ಳೆಯದು ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.