ಸ್ನಾನ ಮಾಡುವಾಗ ನೀರಿಗೆ ಇದನ್ನು ಹಾಕುವುದರಿಂದ ಇಡೀ ದೇಹವು ಒಂದೇ ವಾರದಲ್ಲಿ ಬದಲಾಗುತ್ತೆ/full body whitening/ ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!

in News 22,575 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಎಲ್ಲರೂ ಸ್ನಾನ ಮಾಡುವಾಗ ಒಳ್ಳೆ ಒಳ್ಳೆಯ ಸೋಪುಗಳನ್ನು ಮತ್ತು ಒಳ್ಳೆ ಒಳ್ಳೆಯ ಶಾಂಪುಗಳನ್ನು ಮತ್ತು ಪರಿಮಳಯುಕ್ತ ಶಾಂಪು ಗಳನ್ನು ಆಯಿಲ್ ಇರುವಂತಹ ಸೋಪುಗಳು ಜಾಸ್ಮಿನ್ ಇನ್ನು ಈ ರೀತಿಯ ಅನೇಕ ಪರಿಮಳಯುಕ್ತ ವಸ್ತುಗಳನ್ನು ಸ್ನಾನ ಮಾಡುವಾಗ ನಮ್ಮ ಇವತ್ತಿನ ಸಾಕಷ್ಟು ಜನರು ಬಳಸುತ್ತಾರೆ ಆದರೆ ಪ್ರಿಯ ಮಿತ್ರರೇ ಇವತ್ತು ನಾವು ಹೇಳುವ ಈ ನೈಸರ್ಗಿಕವಾದ ಪದಾರ್ಥವನ್ನು ನೀವು ಬಳಸಿ ಸ್ನಾನ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರತಕ್ಕಂತಹ ಎಲ್ಲಾ ಚರ್ಮದ ಭಾಗವು ಕಾಂತಿಯುತವಾಗಿ ಪಳಪಳನೆ ಹೊಳೆಯುವ ಆರಂಭಿಸುತ್ತದೆಈ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ.

ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಖಂಡಿತವಾಗಲೂ ನಿಮ್ಮ ದೇಹದ ಚರ್ಮದ ಕಾಂತಿಯು ಆರೋಗ್ಯಕರ ರೀತಿ ಯಲ್ಲಿ ಬೆಳ್ಳಗೆ ಪಳಪಳನೆ ಹೊಳೆಯಲು ಆರಂಭಿಸುತ್ತದೆ ಅಂತಹ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದು ಇದಾಗಿರುತ್ತದೆ ಹಾಗಾದರೆ ಅತ್ಯದ್ಭುತವಾದ ನೈಸರ್ಗಿಕ ಮನೆಮದ್ದು ಯಾವುದು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ. ಹೌದು ಈ ಮನೆಮದ್ದು ನೀವು ಬಳಸುವ ಪರಿಮಳಯುಕ್ತ ಕೆಮಿಕಲ್ ಸೋಪುಗಳಿಗಿಂತ ಪರಿಣಾಮಕಾರಿಯಾಗಿ ನಿಮ್ಮ ದೇಹದ ಚರ್ಮವನ್ನು ಮೃದು ಮಾಡುವುದರ ಜೊತೆಗೆ ನಿಮ್ಮ ದೇಹದ ಚರ್ಮದ ಕಾಂತಿಯನ್ನು ವೃದ್ಧಿ ಮಾಡುತ್ತದೆ ನಿಮ್ಮ ಸಮಯವನ್ನು ಜಾಸ್ತಿ ವ್ಯರ್ಥಮಾಡದೆ ಈಗಲೇ ಈ ನೈಸರ್ಗಿಕ ಮನೆಮದ್ದು ಯಾವ ರೀತಿ ಮಾಡಬೇಕು ಎಂದು ತಿಳಿಸುತ್ತೇವೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಎರಡು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇದೆಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿಕೊಳ್ಳುವಷ್ಟು ಹಸಿ ಹಾಲನ್ನು ಹಾಕಿ ಈ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿಕೊಳ್ಳಿ.

ಈ ರೀತಿ ಸಿದ್ದವಾದ ನೈಸರ್ಗಿಕ ಪೇಸ್ಟನ್ನು ನೀವು ಸ್ನಾನ ಮಾಡುವ ಸಮಯದಲ್ಲಿ ಇದನ್ನು ನಿಮ್ಮ ದೇಹದ ಎಲ್ಲಾ ಭಾಗಕ್ಕೆ ಚೆನ್ನಾಗಿ ಅಪ್ಲೈ ಮಾಡಿಕೊಂಡು ಎರಡು ನಿಮಿಷದ ಕಾಲ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಈ ರೀತಿಯ ನೈಸರ್ಗಿಕವಾದ ಪೇಸ್ಟನ್ನು ಸಿದ್ಧಪಡಿಸಿಕೊಂಡು ನಿಮ್ಮ ದೇಹದ ಭಾಗಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ದೇಹದ ಚರ್ಮದಲ್ಲಿ ಆದಂತಹ ಹಲವಾರು ಅಲರ್ಜಿಗಳು ಮಾಯವಾಗಿ ನಿಮ್ಮ ದೇಹದ ಚರ್ಮದ ಕಾಂತಿಯು ಕಾಂತಿಯುತವಾಗಿ ಪಳಪಳನೆ ಹೊಳೆಯಲು ಆರಂಭಿಸುತ್ತದೆ ಈ ವಿಧಾನವನ್ನು ದೃಶ್ಯಗಳ ಮುಖಾಂತರ ನೋಡಿ ನೀವು ಕಲಿತುಕೊಳ್ಳಬೇಕು ಎಂದು ನೀವು ಆಸೆ ಪಡುತ್ತಿದ್ದಾರೆ ಇವತ್ತು ನಾವು ಹಾಕಿರುವ. ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಮಾಡಿ ಅನುಸರಿಸಿ ನಿಮ್ಮ ದೇಹದ ಚರ್ಮದ ಕಾಂತಿಯನ್ನು ವೃದ್ಧಿ ಮಾಡಿಕೊಳ್ಳಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.