ಕಪ್ಪಾಗಿರುವ ಕೈ ಕಾಲು ಬಾಡಿ ಬೆಳ್ಳಗಾಗಲು ನೈಸರ್ಗಿಕ ಮನೆ ಮದ್ದು||instant full body skin whitening|| ವಿಡಿಯೋ ನೋಡಿ!

in News 335 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರತಿಯೊಬ್ಬರೂ ತಮ್ಮ ದಿನನಿತ್ಯದ ಕೆಲಸಕಾರ್ಯಗಳಲ್ಲಿ ಓಡಾಡುತ್ತಿರುತ್ತಾರೆ ಹೀಗೆ ಓಡಾಡುವ ಸಂದರ್ಭದಲ್ಲಿ ಬಿಸಿಲಿನಿಂದ ಧೂಳಿನಿಂದ ನಮ್ಮ ಕೈಗಳ ಚರ್ಮದ ಮೇಲೆ ಅಥವಾ ನಮ್ಮ ಕಾಲ್ಗಳ ಚರ್ಮದ ಮೇಲೆ ಮತ್ತು ಮುಖದ ಮೇಲೆ ಕೊಳೆ ಮತ್ತು ಕಲೆಗಳು ಉಳಿದುಕೊಂಡು ಬಿಟ್ಟು ನಮ್ಮ ಸುಂದರವಾದ ತ್ವಚೆಯ ಸೌಂದರ್ಯವನ್ನು ಹಾಳು ಮಾಡಿ ಬಿಡುತ್ತದೆ ಈ ರೀತಿಯ ಸಮಸ್ಯೆಯಿಂದ ನೀವು ಬಳಲುತ್ತಿದ್ದರೆ ಇನ್ನು ಮುಂದೆ ನೀವು ಚಿಂತಿಸುವ ಅಗತ್ಯವಿಲ್ಲ ಹೌದು ಇದಕ್ಕೆ ಪರಿಹಾರ ನಿಮ್ಮ ಮನೆಯಲ್ಲೇ ಇದೇ ನಾವು ಹೇಳುವ ಈ ಔಷಧಿಯನ್ನು ನಿಮ್ಮ ಚರ್ಮಕ್ಕೆ ಹಚ್ಚಿದರೆ ನಿಮ್ಮ ಕಪ್ಪಾದ ಚರ್ಮ ಅಥವಾ ನಿಮ್ಮ ಕೊಳೆಯಾದ ಚರ್ಮ ಸಂಪೂರ್ಣವಾಗಿ. ಹಾಲಿನಂತೆ ಪಳಪಳನೆ ಕಾಂತಿಯುತವಾಗಿ ಬೆಳ್ಳಗೆ ನಿಮ್ಮ ಚರ್ಮ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಈ ಅದ್ಭುತ ನೈಸರ್ಗಿಕವಾದ ಔಷಧಿಯನ್ನು ನೀವು ಯಾವ ರೀತಿ ಸಿದ್ಧಪಡಿಸಬೇಕು ಎಂದು ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಿಕೊಡಲು ನಾವು ಪ್ರಯತ್ನಿಸುತ್ತೇವೇ ಮೊದಲಿಗೆ ನೀವು ೧ ಖಾಲಿ ಬೌಲನಲ್ಲಿ ೧ ಚಮಚದಷ್ಟು ಪುಡಿ ಉಪ್ಪನ್ನು ಹಾಕಿಕೊಳ್ಳಿ ನಂತರ ಇದಕ್ಕೆ೧ ಚಮಚದಷ್ಟು ನಿಂಬೆ ಹಣ್ಣಿನ ರಸವನ್ನು ಇದರಲ್ಲಿ ಹಿಂಡಿಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನೀವು ನಿಮ್ಮ ಚರ್ಮದ ಯಾವ ಭಾಗದಲ್ಲಿ ಕಪ್ಪಾಗಿರುತ್ತದೆ ಅಲ್ಲಿ ಎರಡು ನಿಮಿಷಗಳ ಕಾಲ ಸ್ಕ್ರಬ್ ಮಾಡಿ ಎರಡು ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ ಇನ್ನು ಎರಡನೇ ವಿಧಾನ ಮೊದಲಿಗೆ.

ನೀವು ಇಲ್ಲಿ ಕೂಡ ಒಂದು ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಕಸ್ತೂರಿ ಅರಿಶಿನವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಗಟ್ಟಿಮೊಸರು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ನಿಂಬೆರಸವನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ದವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಚರ್ಮದ ಯಾವ ಭಾಗದಲ್ಲಿ ಕಪ್ಪಾಗಿರುತ್ತದೆ ಅಲ್ಲಿ ಚೆನ್ನಾಗಿ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ.

ನಂತರ ೧೦ನಿಮಿಷಗಳ ಕಾಲ ಹಾಗೆ ಒಣಗಲು ಬಿಡಿ ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ ಈ ರೀತಿ ವಾರದಲ್ಲಿ ಎರಡು ಅಥವಾ ಮೂರು ದಿನ ಈ ರೀತಿಯ ನೈಸರ್ಗಿಕವಾದ ಪೇಸ್ಟನ್ನು ಸಿದ್ಧಪಡಿಸಿ ನಿಮ್ಮ ಚರ್ಮದ ಕಪ್ಪಾದ ಭಾಗಕ್ಕೆ ಹಚ್ಚಿದರೆ ಖಂಡಿತವಾಗಲೂ ನಿಮ್ಮ ಚರ್ಮದ ಕಾಂತಿಯು ಬೆಳ್ಳಗೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಇನ್ನು ಈ ರೀತಿಯ ಹತ್ತು ಹಲವಾರು ಆರೋಗ್ಯವರ್ಧಕ ಮಾಹಿತಿಗಳಿಗಾಗಿ ನಮ್ಮ ಅಧಿಕೃತ ಪೇಜನ್ನು ಯಾವಾಗಲೂ ಅನುಸರಿಸಿ ನಮಗೆ ಬೆಂಬಲವನ್ನು ಸೂಚಿಸಿ ಧನ್ಯವಾದಗಳು.