ನಿಮ್ಮ ಮುಖ ಸದಾಕಾಲ ತಾಜಾತನದಿಂದ ಹೊಳೆಯಲು ಈ ನೈಸರ್ಗಿಕ ಮನೆಮದ್ದನ್ನು ಬಳಸಿ||skin Whitening at home fairness|| ವಿಡಿಯೋ ನೋಡಿ! ?‍♀️ ?‍♀️ ? ?

in News 239 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಇವತ್ತು ನಾವು ತಕ್ಷಣಕ್ಕೆ ನಿಮ್ಮ ಮುಖವನ್ನು ಯಾವ ರೀತಿಯಾಗಿ ಬೆಳ್ಳಗೆ ಕಾಂತಿಯುತವಾಗಿ ಪಳಪಳನೆ ಹೊಳೆಯುವಂತೆ ಮಾಡಿಕೊಳ್ಳಬೇಕು ಎಂದು ನಿಮಗೆ ನಾವು ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಹೇಳುವ ಈ ಒಂದು ಪರಿಣಾಮಕಾರಿಯಾದ ನೈಸರ್ಗಿಕ ಮನೆಮದ್ದನ್ನು ನೀವು ಬಳಸಿದಲ್ಲಿ ಖಂಡಿತವಾಗಲೂ ತಕ್ಷಣಕ್ಕೆ ನಿಮ್ಮ ಮುಖದ ಚರ್ಮದ ಕಾಂತಿಯನ್ನು ಬೆಳ್ಳಗೆ ಮಾಡಿಕೊಳ್ಳಬಹುದು ಹೌದು ನಾವು ಹೇಳುತ್ತಿರುವ ಇವತ್ತಿನ ಈ ಮನೆಮದ್ದು ತುಂಬಾ ಅಂದ್ರೆ ತುಂಬಾನೆ ಪರಿಣಾಮಕಾರಿಯಾಗಿ ನಿಮ್ಮ ಮುಖದ ತ್ವಚೆಯ ಮೇಲೆ ಕೆಲಸ ಮಾಡುತ್ತದೆ ಮತ್ತು ಈ ಮನೆಮದ್ದನ್ನು ತಯಾರಿಸಲು ನಿಮಗೆ ಯಾವುದೇ ರೀತಿಯ ಖರ್ಚು ಕೂಡ ಆಗುವುದಿಲ್ಲ. ಕಾರಣ ನಿಮ್ಮ ಮನೆಯಲ್ಲಿ ಸಿಗುವಂತ ಕೆಲವೊಂದು ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿಕೊಂಡು ಈ ಒಂದು ಮನೆಮದ್ದನ್ನು ನೀವು ಸಿದ್ಧಪಡಿಸಿಕೊಳ್ಳಬಹುದು ತಡಮಾಡದೆ ಈ ಎಫೆಕ್ಟಿವ್ ಆದ ಮನೆಮದ್ದನ್ನು ನೀವು ನಿಮ್ಮ ಮನೆಯಲ್ಲಿ ಯಾವ ರೀತಿಯಾಗಿ ತಯಾರಿಸಬೇಕು ಎಂದು ನಾವು ಈಗ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಪ್ರಿಯ ಮಿತ್ರರೆ ಈ ಮನೆಮದ್ದನ್ನು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನಾವು ನಿಮ್ಮ ಮುಖದ ತ್ವಚೆಯ ಕಾಂತಿಯನ್ನು ವೃದ್ಧಿಸಿಕೊಳ್ಳಲು ಎರಡು ರೀತಿಯ ಮನೆಮದ್ದುಗಳನ್ನು ತಿಳಿಸುತ್ತಿದ್ದೇವೆ ಮೊದಲನೆಯದಾಗಿ ನಮ್ಮ ಲೇಖನದಲ್ಲಿ ಹೇಳಿದ ಔಷಧಿಯನ್ನು ಬಳಸಿದರೂ ಸಾಕು ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಮಾಡಿಕೊಳ್ಳಬಹುದು.

ಒಂದು ವೇಳೆ ನಮ್ಮ ಲೇಖನದಲ್ಲಿ ಹೇಳಿದ ಈ ನೈಸರ್ಗಿಕ ಮನೆಮದ್ದನ್ನು ತಯಾರಿಸಲು ನಿಮಗೆ ಕಷ್ಟವಾದರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಹೇಳಿದೆ ಈ ಒಂದು ನೈಸರ್ಗಿಕ ಔಷಧಿಯನ್ನು ಬಳಸಿದರೆ ಸಾಕು ನಿಮ್ಮ ಮುಖದ ತ್ವಚೆಯನ್ನು ಕಾಂತಿಯುತವಾಗಿ ಮಾಡಿಕೊಳ್ಳಬಹುದು ಇನ್ನು ವಿಷಯಕ್ಕೆ ಬರುವುದಾದರೆ ಈ ಒಂದು ನೈಸರ್ಗಿಕವಾದ ಮನೆಮದ್ದನ್ನು ತಯಾರಿಸಲು ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಇದಕ್ಕೆ ಒಂದು ಚಮಚದಷ್ಟು ಕಡ್ಲೆ ಹಿಟ್ಟನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಕಸ್ತೂರಿ ಹಳದಿಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಕಾಲು ಚಮಚದಷ್ಟು ಶ್ರೀಗಂಧದ ಪುಡಿಯನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಅಲವೇರ ಝಲ್ ಅನ್ನು ಹಾಕಿ ನಂತರ ಇದಕ್ಕೆ ಒಂದು ಚಮಚದಷ್ಟು ಬಾದಾಮಿ. ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇವೆಲ್ಲಾ ಪದಾರ್ಥಗಳನ್ನು ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ದವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಯಾವ ರೀತಿಯಾಗಿ ಅಪ್ಲೈ ಮಾಡಿಕೊಳ್ಳಬೇಕು ಎಂದರೆ ಮೊದಲಿಗೆ ನಿಮ್ಮ ಮುಖವನ್ನು ನೀರಿನಲ್ಲಿ ಚೆನ್ನಾಗಿ ಒಂದು ಬಾರಿ ತೊಳೆದುಕೊಳ್ಳಿ ನಂತರ ಈಗ ಸಿದ್ಧಪಡಿಸಿದ ಈ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡಿಕೊಳ್ಳಿ ಅಪ್ಲೈ ಮಾಡಿಕೊಂಡ ನಂತರ ೧೦ ರಿಂದಾ ೨೦ ನಿಮಿಷಗಳ ಕಾಲ ನಿಮ್ಮ ಮುಖದ ಮೇಲೆ ಈ ಒಂದು ಪೇಸ್ಟನ್ನು ಒಣಗಲು ಬಿಡಿ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ ಆಗ ನೋಡಿ ಮಿತ್ರರೇ ನಿಮ್ಮ ಮುಖ ಹೇಗೆ ಬೆಳ್ಳಗೆ ಕಾಂತಿಯುತವಾಗಿ ಪಳಪಳನೆ ಹೊಳೆಯುತ್ತಿರುತ್ತದೆ ಎಂದು ಈ ರೀತಿಯ ನೈಸರ್ಗಿಕ ಪೇಸ್ಟ್ ಅನ್ನು ನೀವು ವಾರದಲ್ಲಿ ೨ ಬಾರಿ.

ಸಿದ್ಧಪಡಿಸಿಕೊಂಡು ನಿಮ್ಮ ಕೋಮಲವಾದ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಿಮ್ಮ ಮುಖದ ತ್ವಚೆಯು ಕಾಂತಿಯುತವಾಗಿ ಬೆಳ್ಳಗೆ ಪಳಪಳನೆ ಹೊಳೆಯುತ್ತಿರುತ್ತದೆ
ಪ್ರಿಯ ಮಿತ್ರರೇ ಒಂದು ವೇಳೆ ಈ ಮನೆಮದ್ದು ನಿಮಗೆ ಕಷ್ಟವೆನಿಸಿದರೆ ಇವತ್ತು ನಮ್ಮ ವಿಡಿಯೋದಲ್ಲಿ ಹೇಳಿದ ಈ ಒಂದು ಮನೆಮದ್ದನ್ನು ಬಳಸಿದರೆ ಸಾಕು ನಿಮ್ಮ ಮುಖದ ಕಾಂತಿಯನ್ನು ವೃದ್ಧಿಸಿಕೊಳ್ಳಬಹುದು ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.