ನರಗುಳ್ಳೆ ಅಥವಾ ನರಹುಳಿಯನ್ನು (SKIN TAGS) ಹೋಗಲಾಡಿಸಲು ಸುಲಭವಾದ ಮನೆಮದ್ದು ವೀಡಿಯೋ ನೋಡಿ!??

in News 11,654 views

ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಮುಖದ ಮೇಲೆ ಮತ್ತು ನಮ್ಮ ಚರ್ಮದ ಮೇಲೆ ಚರ್ಮದ ರೀತಿಯಲ್ಲಿ ಉಂಟಾಗುವ ಈ ನರಗುಳ್ಳೆಯನ್ನು ಹೋಗಲಾಡಿಸಲು ಒಂದು ಅತ್ಯದ್ಭುತವಾದ ಸುಲಭವಾದ ಮನೆಮದ್ದನ್ನು ನಿಮಗೆ ನಾವು ಇವತ್ತು ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ಸಾಮಾನ್ಯವಾಗಿ ಇದು ನಮ್ಮ ಚರ್ಮದ ಮೇಲೆ ಚರ್ಮದ ತರ ಬೆಳೆಯುತ್ತದೆ ಈ ನರಹುಳಿಗಳು ಅಥವಾ ಈ ನರಗುಳ್ಳೆಗಳು ನಮ್ಮ ಚರ್ಮದ ಮೇಲೆ ಮತ್ತು ನಮ್ಮ ಕುತ್ತಿಗೆಯ ಮೇಲೆ ಬೆಳೆಯುತ್ತವೆ ಮತ್ತು ಬಂದ ಮೇಲೆ ಸಾಕಷ್ಟು ದಿನವಾದರೂ ಇವುಗಳು ಹೋಗುವುದಿಲ್ಲ ಈ ಸಮಸ್ಯೆಯನ್ನು ಹೋಗಲಾಡಿಸಲು ನೀವು ವೈದ್ಯರನ್ನು ಸಂಪರ್ಕಿಸುವ ಅಗತ್ಯವಿಲ್ಲ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳಿಂದ ಈ ಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು.

ಹಾಗಾದರೆ ಆ ಸುಲಭವಾದ ಮನೆಮದ್ದು ಯಾವುದು ಎಂದು ನಿಮಗೆ ನಾವು ಈಗ ವಿವರವಾಗಿ ತಿಳಿಸಿಕೊಡುತ್ತೇವೆ ಪ್ರಿಯ ಮಿತ್ರರೇ ಮೊದಲನೆಯದಾಗಿ ನಾವು ಇದಕ್ಕೆ ಬಳಸ ಬೇಕಾದ ಪದಾರ್ಥಗಳು ಸುಣ್ಣ ಮತ್ತು ಯಾವುದಾದರೂ ಬಟ್ಟೆ ತೊಳೆಯುವ ಸೋಪು ಪೌಡರನ್ನು ಅನ್ನು ತೆಗೆದುಕೊಳ್ಳಿ ಇವೆರಡನ್ನು ಗಟ್ಟಿಯಾಗಿ ಚೆನ್ನಾಗಿ ಕಲಿಸಿಕೊಂಡು ಈ ಪದಾರ್ಥಗಳನ್ನು ನಿಮ್ಮ ಚರ್ಮದ ಮೇಲೆ ಆದ ನರಗುಳೆ ಅಥವಾ ನರಹುಳಿ ಇರುವ ಜಾಗದ ಮೇಲೆ ಇಟ್ಟರೆ ಸಾಕು ರಾತ್ರಿ ಹೆಚ್ಚಿ ಬೆಳಗ್ಗೆ ಎದ್ದು ನೋಡುವುದರಲ್ಲಿ ನಿಮ್ಮ ನರ ಗುಳ್ಳೆಗಳು ನಿಮ್ಮ ಚರ್ಮದ ಮೇಲೆ ಇರುವುದಿಲ್ಲ.

ಕೇವಲ ಎರಡು ಪದಾರ್ಥಗಳಿಂದ ನಿಮ್ಮ ಚರ್ಮದ ಮೇಲೆ ಆದಂತಹ ನರಗುಳ್ಳೆಗಳನ್ನು ಹೋಗಿಸಬಹುದುಇಷ್ಟೇ ಅಲ್ಲದೆ ನಿಮ್ಮ ಮುಖದ ಮೇಲೆ ಕಪ್ಪುಮಚ್ಚೆಗಳು ಇದ್ದರೂ ಸಹ ಅದನ್ನು ಕೂಡ ಸುಣ್ಣ ಮತ್ತು ನಮ್ಮ ಬಟ್ಟೆಗೆ ಬಳಸುವ ಪೌಡರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಿಮ್ಮ ಚರ್ಮದ ಮೇಲೆ ಇದ್ದಂತಹ ಕಪ್ಪು ಕಲೆಯ ಮಚ್ಚೆಗಳನ್ನು ಸಹ ಹೋಗಲಾಡಿಸಬಹುದು ಇದನ್ನು ನಿಮ್ಮ ಚರ್ಮಕ್ಕೆ ಹಚ್ಚಿ ಬೆಳಗ್ಗೆ ಎದ್ದು ನೋಡುವಷ್ಟರಲ್ಲಿ ಮಂಗಮಾಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಇದರ ಉಪಯೋಗದ ಬಗ್ಗೆ ತಿಳಿಸಿ ಧನ್ಯವಾದಗಳು.