ಒಂದು ಕಾಲದಲ್ಲಿ ಬಡ ದೇಶವಾಗಿದ್ದ ಈ ದೇಶ ಇಂದು ಪ್ರಪಂಚದ ಶ್ರೀಮಂತ ರಾಷ್ಟ್ರಗಳಲ್ಲಿ ಒಂದು ಯಾವ ರಾಷ್ಟ್ರ ಗೊತ್ತಾ ವಿಡಿಯೋ!?????

in News 99 views

ಸಿಂಗಾಪುರ ಈ ದೇಶದ ಹೆಸರು ಕೇಳಿದವರು ತುಂಬಾನೇ ಕಡಿಮೆ ಇದ್ದಾರೆ ಎನಿಸುತ್ತದೆ ಹೌದು ಪ್ರಿಯ ಮಿತ್ರರೇ ಈ ಸಿಂಗಾಪುರ ಒಂದು ಪುಟ್ಟ ದೇಶ ಇದನ್ನು ಒಂದು ದೇಶ ಅನ್ನುವುದಕ್ಕಿಂತ ಒಂದು ನಗರ ಅಂತ ಕರೆಯಬಹುದು ಯಾಕಂದರೆ ಸಿಂಗಪುರದ ಒಂದು ತುದಿಯಲ್ಲಿ ಕಾರಿನಲ್ಲಿ ಕುಳಿತುಕೊಂಡರೆ ಇಡೀ ದೇಶದ ಮತ್ತೊಂದು ತುದಿಯನ್ನು ತಲುಪಬಹುದು ಅಂದರೆ ಸಿಂಗಾಪುರ ದೇಶ ಎಷ್ಟು ಪುಟ್ಟ ದೇಶವಾಗಿದೆ ಎಂದು ನೀವೇ ಯೋಚನೆ ಮಾಡಿ ಉದ್ಯಮಕ್ಕೆ ನಂಬರ್ ಒನ್ ದೇಶ ಈ ಸಿಂಗಾಪುರ ದೇಶ ಪ್ರಪಂಚದ ಭ್ರಷ್ಟಾಚಾರ-ಮುಕ್ತ ಪಟ್ಟಿಯಲ್ಲಿ ಸಿಂಗಾಪುರ ಮೂರನೇ ಸ್ಥಾನದಲ್ಲಿದೆ ಎಲ್ಲಿಯವರೆಗೆ ಅಂದರೆ ಕೆಲವರು ತಮ್ಮ ಮಕ್ಕಳಿಗೆ ಜನ್ಮ ನೀಡಲೆಂದೇ ಈ ಸಿಂಗಾಪುರಕ್ಕೆ ಹೋಗುತ್ತಾರಂತೆ.

ಒಂದು ಪುಟ್ಟ ದ್ವೀಪಗಳ ಸಮೂಹ ಇಂದು ಶ್ರೀಮಂತ ದೇಶವಾಗಿ ಬೆಳೆದದ್ದು ಹೇಗೆ ಮೂಲಸೌಕರ್ಯಗಳೇ ಇಲ್ಲದೆ ಇರುವ ದೇಶ ಜಗತ್ತಿನ ಶ್ರೀಮಂತ ಪಟ್ಟಯಲ್ಲಿ ಸೇರಿದ್ದು ಹೇಗೆ ಕುಡಿಯಲು ನೀರೂ ಸಿಗದೆ ಇರುವ ದೇಶ ಅಷ್ಟೊಂದು ಹೈಟೆಕ್ ಆಗಿ ಬೆಳೆದು ನಿಂತದ್ದು ಹೇಗೆ ಅನ್ನೋದರ ಬಗ್ಗೆ ವಿವರವಾಗಿ ನಾವು ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಬಡತನದಲ್ಲಿದ್ದ ಈ ಸಿಂಗಾಪುರ ದೇಶ ಇವತ್ತು ಪ್ರಪಂಚದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಸೇರಿಕೊಂಡದ್ದು ಹೇಗೆ ಎಂದು ನಿಮಗೆ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ.

ಪ್ರಿಯ ಮಿತ್ರರೇ ಸಾವಿರದ (1965) ರಲ್ಲಿ ಈ ಸಿಂಗಾಪುರ ಎಂಬ ಪುಟ್ಟ ನಗರ ಮಲೇಷಿಯಾದಿಂದ ಬೇರ್ಪಟ್ಟು ಸ್ವತಂತ್ರ ದೇಶವಾಗಿ ಹೊರಹೊಮ್ಮುತ್ತದೆ ಆಗ ಸಿಂಗಾಪುರದ ಜಿಡಿಪಿ ಪರ್ ಕ್ಯಾಪಿಟ ಇದ್ದದ್ದು ಮಾತ್ರ ಕೇವಲ 500 ಡಾಲರ್ ಮಾತ್ರ ಅದು ಈಗ (65000) ಡಾಲರ್ ಗೆ ತಲುಪಿದೆ ಈಗ ಜಗತ್ತಿನ ಟಾಪ್ ಟೆನ್ ಜಿಡಿಪಿ ದೇಶಗಳಲ್ಲಿ ಸಿಂಗಾಪುರ ದೇಶ ಕೂಡ ಬರುತ್ತದೆ ಅಂದರೆ ಯೋಚನೆ ಮಾಡಿ ಪ್ರಿಯ ಮಿತ್ರರೇ ಈ ಪುಟ್ಟ ದೇಶ ಅದೆಷ್ಟು ವೇಗವಾಗಿ ಬೆಳೆದಿದೆ ಎಂದು ಮಿತ್ರರೇ ಈ ಪುಟ್ಟ ದೇಶ ಬೆಳೆದುಬಂದ ರೀತಿ ಮತ್ತು ಅಭಿವೃದ್ಧಿ ಹೊಂದಿದ ರೀತಿ ರೋಚಕವಾಗಿದೆ ಹಾಗಾಗಿ ಪ್ರಿಯ ಮಿತ್ರರೇ ಸಿಂಗಾಪುರ ದೇಶದ ಸಂಪೂರ್ಣ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕು ಎಂದರೆ.

ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ಪುಟ್ಟ ದೇಶ ಇವತ್ತು ಈ ಪ್ರಪಂಚದ ಶ್ರೀಮಂತ ದೇಶವಾಗಲು ಕಾರಣವೇನು ಎಂದು ತಿಳಿದುಕೊಳ್ಳಿ ಪ್ರಿಯ ಮಿತ್ರರೇ ನಮ್ಮ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.