ಆ ವಿಮಾನದಲ್ಲಿದ್ದ121 ಜನ ವಿಮಾನ ಕ್ರಾಶ್ ಆಗೋದಕ್ಕೆ ಮುಂಚೇನೆ ಸಾವನ್ನಪ್ಪಿದ್ದರು.. ಅವತ್ತು ನಿಜಕ್ಕೂ ಏನಾಯ್ತು ಗೊತ್ತಾ ಈ ವಿಡಿಯೋ ನೋಡಿ!??????

in News 872 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ಒಂದು ವಿಡಿಯೋದಲ್ಲಿ Helios flight no 522 ಫ್ಲೈಟ್ ನ್ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತೇವೆ ಒಂದು ವಿಮಾನ ಸುಮಾರು 121 ಪ್ರಯಾಣಿಕರೊಂದಿಗೆ ಆಕಾಶದಲ್ಲಿ ಹಾರಾಟವನ್ನು ನಡೆಸುತ್ತಿರುತ್ತದೆ ಆದರೆ ಆಕಾಶದಲ್ಲಿ ಇದ್ದಕ್ಕಿದ್ದಂತೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪುತ್ತಾರೆ ಮತ್ತು ಆ ವಿಮಾನದ ಪೈಲೆಟ್ ಕೂಡ ಸಾವನ್ನಪ್ಪುತ್ತಾರೆ ಯಾವುದೇ ರೀತಿಯ ಕಂಟ್ರೋಲ್ ಇಲ್ಲದೆ ಮೃತ ದೇಹಗಳಿಂದ ತುಂಬಿದ ವಿಮಾನ ಸುಮಾರು. ಒಂದು ಗಂಟೆಗಳ ಕಾಲ ಗ್ರೀಸ್ ರಾಷ್ಟ್ರವನ್ನು ಸುತ್ತಾಡಿತು ಇದೇ ಕಾರಣಕ್ಕೆ ಈ ವಿಮಾನವನ್ನು ಎಲ್ಲರೂ ದಿ ಗೋಸ್ಟ್ ಪ್ಲೇನ ಎಂದು ಕರೆಯುತ್ತಾರೆ ಮತ್ತು ಇದು ಯಾವುದೇ ರೀತಿಯ ಹಾಲಿವುಡ್ ಸಿನಿಮಾ ಅಂತೋ ಅಲ್ಲವೇ ಅಲ್ಲ ನಿಜವಾಗಿ ನಡೆದಿರುವ ನೈಜ ಘಟನೆಯಾಗಿದೆ ಆ ಒಂದು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಏನಾಯ್ತು ಅವರೆಲ್ಲ ಹೇಗೆ ಆಕಾಶದಲ್ಲಿ ವಿಮಾನ ಹಾರಡುತ್ತಿರುವಾಗಲೇ.

ಸಾವನ್ನಪ್ಪಿದರು ಈ ಎಲ್ಲದರ ಸಂಪೂರ್ಣ ಮಾಹಿತಿಯನ್ನು ನಾವು ಇವತ್ತು ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋದಲ್ಲಿ ನಿಮಗೆ ಅರ್ಥವಾಗುವ ರೀತಿಯಲ್ಲಿ ಮತ್ತು ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ನೀವೆಲ್ಲರೂ ಕೂಡ ಈ ಒಂದು ಘಟನೆಯ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ನಮ್ಮ ಇವತ್ತಿನ ಈ ಒಂದು ಲೇಖನವನ್ನು ಓದುವ ಬದಲು ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಶೇಷವಾದ ವಿಡಿಯೋವನ್ನು ನೋಡಿ ಈ ಒಂದು ದುರ್ಘಟನೆಯ ಬಗ್ಗೆ ತಿಳಿದುಕೊಳ್ಳಿ ಈ ನೈಜ ಘಟನೆಯ ಬಗ್ಗೆ ತಿಳಿದುಕೊಂಡ.

ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜಾರಿಗೆ ಶೇರ್ ಮಾಡಿ ಇನ್ನು ಈ ರೀತಿಯ ಹತ್ತು ಹಲವಾರು ಹೊಸ ಹೊಸ ಮಾಹಿತಿಗಳನ್ನು ಪ್ರತಿನಿತ್ಯ ಪಡೆಯಲು ಯಾವಾಗಲೂ ನೀವು ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸಿ ನಿತ್ಯವೂ ಹೊಸ ಹೊಸ ಮಾಹಿತಿಗಳನ್ನು ಪಡೆದುಕೊಳ್ಳಿ ಹಾಗೆ ಸದಾ ನೀವು ನಮಗೆ ಬೆಂಬಲವನ್ನು ಸೂಚಿಸಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.