ಈ ಜಗತ್ತಿನಲ್ಲಿ ಜಪಾನ್ ದೇಶವೇ ಬೇರೆ ರೀತಿಯಲ್ಲಿದೆ! ?ಅಂತ ಡಿಫರೆನ್ಸ್ ಏನು ಗೊತ್ತಾ ಈ ವಿಡಿಯೋ ನೋಡಿ!???????

in News 57 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಈ ಡೋರೆಮಾನ್ ಕಾರ್ಟೂನ್ ಕ್ಯಾರೆಕ್ಟರ್ ಅನ್ನು ನೀವೆಲ್ಲ ನೋಡಿರಬಹುದು ಈ ಕ್ಯಾರೆಕ್ಟರ್ ಗೆ ನೀಲಿ ಬಣ್ಣ ಇದೆ ಅದು ಯಾಕೆ ಎಂಬುದು ನಿಮಗೆ ಗೊತ್ತಾ ಮತ್ತು ಒಂದು ದೇಶದಲ್ಲಿ ಟ್ರಾಫಿಕ್ ಲೈಟ್ ನ ಕಲರ್ ಗ್ರೀನ ಬದಲಾಗಿ ನೀಲಿ ಇದೆ ಆ ಆದೇಶ ಯಾವುದು ಎನ್ನುವುದು ನಿಮಗೆ ಗೊತ್ತಾ ಇಂತಹ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ನಾವು ಇವತ್ತು ನಿಮಗೆ ತೋರಿಸುತ್ತೇವೆ ಮತ್ತು ತಿಳಿಸುತ್ತೇವೆ ಇವೆಲ್ಲವನ್ನೂ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ಈ. ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ನಮ್ಮ ಇವತ್ತಿನ ಈ ಮಾಹಿತಿ ನಿಮಗೆ ಖಂಡಿತವಾಗಲೂ ಇಷ್ಟವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಪ್ರಿಯ ಮಿತ್ರರೇ ನೀವೆಲ್ಲಾ ಕಾರ್ಡ್ ಅಥವಾ ಇಸ್ಪೀಟ್ ಆಡಿರಬಹುದು ಈ ಕಾರ್ಡ್ನಲ್ಲಿ ನಾಲ್ಕು ರಾಜಗಳು ಇರುತ್ತವೆ ಆದರೆ ಈ 4 ರಾಜರಲ್ಲಿ ಮೂರು ರಾಜರಿಗೆ ಮಾತ್ರ ಮೀಸೆ ಇರುತ್ತದೆ ಒಂದು ರಾಜನಿಗೆ ಮೀಸೆ ಇರುವುದಿಲ್ಲ ಇದನ್ನು ಕಿಂಗ್ ಆಫ್ ಹಾರ್ಟ್ ಎಂದು ಕರೆಯುತ್ತಾರೆ ಆರಂಭದಲ್ಲಿ ಎಲ್ಲಾ ರಾಜರಿಗೂ ಮೀಸೆ ಇತ್ತು.

ಆದರೆ ಈ ಕಾಡನ್ನು ರೀಡಿಸೈನ್ ಮಾಡುವ ವೇಳೆಯಲ್ಲಿ ಡಿಸೈನರ್ ಹಾರ್ಟ್ ಆಫ್ ಕಿಂಗ್ ಗೆ ಮೀಸೆ ಬರೆಯುವುದನ್ನು ಮರೆತಿದ್ದ ಅಂದಿನಿಂದ ಇಂದಿನವರೆಗೆ ಇದೇ ಕಂಟಿನ್ಯೂವಾಗಿದೆ ಪ್ರಿಯ ಮಿತ್ರರೇ ಈ ವಿಚಾರ ನಿಮಗೆ ಫಸ್ಟ್ ಟೈಮ್ ಗೊತ್ತಾಗಿದ್ದರೆ ನಮಗೆ ಕಮೆಂಟ್ ಮಾಡಿ ತಿಳಿಸಿ ಇನ್ನು ಎರಡನೆಯದಾಗಿ ಪ್ರತಿಯೊಬ್ಬರೂ ಕೂಡ ಬಾಲ್ಯದಲ್ಲಿ ಡೋರೆಮಾನ್ ನೋಡಿರಬಹುದು ಇದು ಮಕ್ಕಳ ಪಾಲಿನ ಫೇವರೆಟ್ ಕಾರ್ಟೂನ್ ಕ್ಯಾರೆಕ್ಟರ್ ಈಗಲೂ ಕೂಡ ಡೋರೆಮೆನ್ ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್ ಕಾರ್ಯಕ್ರಮ ಆದರೆ ನೀವು.

ಎಂದಾದರೂ ಯೋಚನೆ ಮಾಡಿದ್ದೀರಾ ಡೋರೆಮಾನ ಕಲರ್ ಬ್ಲೂ ಯಾಕೆ ಅಂತ ಡೋರೆಮೆನ್ ಗೆ ನೀಲಿಬಣ್ಣ ಹಿಂದೆ ಇರುವ ಒಂದು ಕಾರಣ ಇದೆ ಸಾವಿರದ ಒಂಬೈನೂರ ತೊಂಬತ್ತೈದು ರಲ್ಲಿ ದಿ ಬರ್ತಾ ಆಫ್ ಡೋರೆಮಾನ್ ಎಂಬ ಸಿನಿಮಾ ರಿಲೀಸ್ ಆಗಿತ್ತು ಈ ಸಿನಿಮಾದಲ್ಲಿ ಡೊರೆಮನ್ ಹೇಗೆ ಹುಟ್ಟಿದ ಎಂದು ತೋರಿಸಲಾಗಿತ್ತು ಮತ್ತು ಈ ಕಥೆಯ ಪ್ರಕಾರ ಡೋರೆಮೆನ್ ಅನ್ನೋದು ಒಂದು ರೋಬೋಟ್ ಬೇಕು ಈ ರೋಬೊಟನ್ನು ರೆಡಿ ಮಾಡಿದಾಗ ಅದಕ್ಕೆ ಸಾಲು-ಸಾಲು ಸಮಸ್ಯೆಗಳು ಎದುರಾಗುತ್ತದೆ ಮತ್ತು ಈ ರೋಬೊಟ್ ಬೆಕ್ಕಿನ ಕಿವಿಯನ್ನು ಇಲಿಗಳು ತಿಂದಿದ್ದವು ಇದರಿಂದ ಈ ಡೊರೆಮನ್ ಗೆ ಇಲ್ಲಿಗಳ ಭಯದ ಫೋಬಿಯಾ ಶುರುವಾಗುತ್ತದೆ. ಈ ಭಯದಿಂದಲೇ ಡೋರೆಮನ್ ಕಲರ್ ನೀಲಿ ಬಣ್ಣಕ್ಕೆ ತಿರುಗುತ್ತದೆ ಮುಂದೆ ಈ ಕ್ಯಾರೆಕ್ಟರ್ ಗೆ ನೀಲಿ ಬಣ್ಣವನ್ನು ಇಡಲಾಯಿತು ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಕೆಲವೊಂದು ಇಂಟರೆಸ್ಟಿಂಗ್ ಸಂಗತಿಗಳ ಬಗ್ಗೆ ನಾವು ವಿವರವಾಗಿ ತಿಳಿಸಿಕೊಟ್ಟಿದೆವೆ ಹಾಗಾಗಿ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ನೋಡಿ ಈ ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ನೀವು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.