ಪ್ರಿಯ ಮಿತ್ರರೇ ನಮ್ಮ ಜಗತ್ತಿನ ಇತಿಹಾಸದಲ್ಲಿ ಟೈಟಾನಿಕ್ ಎಂಬುವ ಪದ ಎಲ್ಲರ ಮನದಲ್ಲಿ ಉಳಿದು ಹೋಗಿಬಿಟ್ಟಿದೆ ಸರಿಸುಮಾರು 108 ವರ್ಷಗಳ ಹಿಂದೆ ಅಂದರೆ1912 ರಲ್ಲಿ 269 ಮೀಟರ್ ಉದ್ದ 50 ಮೀಟರ್ ಎತ್ತರ ಇರುವ ಅತಿ ದೊಡ್ಡ ಗಾತ್ರದ ಮತ್ತು ಬೃಹತಾಕಾರದ ಈ ಅದ್ಭುತ ಹಡಗು ಸಾವಿರಾರು ಜನರನ್ನು ಸಮುದ್ರದಲ್ಲಿ ಒತ್ತು ಹೋಗುತ್ತಿದ್ದ ಈ ಹಡಗು ಆಕಸ್ಮಿಕವಾಗಿ ಸಮುದ್ರದಲ್ಲಿರುವ ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಸಮುದ್ರದಲ್ಲಿ ಮುಳಿಗಿ ಹೋಗುತ್ತದೆ ಮತ್ತು ಇದು ನಮ್ಮ ಜಗತ್ತು ಮರೆಯಲಾಗದ ಕೆಟ್ಟ ದುರ್ಘಟನೆ ಇದೇ ರೀತಿಯಾಗಿ ನಮ್ಮ ಈ ಜಗತ್ತಿನ ಬೃಹತಾಕಾರದ 5 ಹಡಗುಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ ಪ್ರಿಯ ಮಿತ್ರರೇ ಮೊದಲನೆಯದಾಗಿ.
SYMPHONY OF THE SEAS ಇದು ಜಗತ್ತಿನಲ್ಲಿ ಅತಿ ದೊಡ್ಡ ಪ್ಯಾಸೆಂಜರ್ ಶಿಪ್ ಇದು ರಾಯಲ್ ಕೆರೆಬಿಯನ್ ಇಂಟರ್ನ್ಯಾಷನಲ್ ಕಂಪನಿಗೆ ಸೇರಿದ ಈ ಬೃಹತ್ತಾಕಾರದ ಹಡಗು ಇದು ಪ್ರಿಯ ಮಿತ್ರರೇ 2017ರಲ್ಲಿ ಅನಾವರಣಗೊಂಡ ಈ ಬೃಹತಾಕಾರದ ಹಡಗು ಇದು ಆಗಿರುತ್ತದೆ ಮತ್ತು ಇದು 2018ರಲ್ಲಿ ಇದರ ಕೆಲಸವನ್ನು ಪ್ರಾರಂಭ ಮಾಡುತ್ತದೆ ಇದರ ಉದ್ದ ಸರಿಸುಮಾರು 362 ಮೀಟರ್ ಮತ್ತು ಇದರ ಎತ್ತರ ಬರೋಬ್ಬರಿ 72 ಮೀಟರ್ ಮತ್ತು ಈ ಹಡಗಿನಲ್ಲಿ ಒಂದೇ ಬಾರಿಗೆ 6680 ಆರು ಜನ ಪ್ರಯಾಣಿಸಬಹುದು ಅದೇರೀತಿ ಇದರಲ್ಲಿ 2300 ಜನ ಕೆಲಸಗಾರರು ಇರುತ್ತಾರೆ ಇದು ಗಂಟೆಗೆ41 ಕಿಲೋಮೀಟರ್ ವೇಗದಲ್ಲಿ ಪ್ರಯಾಣಿಸುತ್ತದೆ ಅದೇ ರೀತಿಯಾಗಿ ಈ ಹಡಗಿನ ಬರೋಬ್ಬರಿ ತೂಕ 228000 ಟನ್ ತೂಕ. ಮತ್ತು ಈ ಹಡಗನ್ನು ನಿರ್ಮಾಣ ಮಾಡಲು ಬರೋಬ್ಬರಿ ಎಷ್ಟು ವೆಚ್ಚ ಮಾಡಿದ್ದಾರೆ ಗೊತ್ತಾ1,3,5 ಬಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಿದ್ದಾರೆ ಮತ್ತು ಈ ಹಡಗಿನ ಒಳಗಡೆ ನಮಗೆ ನೋಡಲು ಮಿನಿ ಸಿಟಿ ತರ ಇರುತ್ತದೆ ಈ ಹಡಗಿನಲ್ಲಿ ಐಷಾರಾಮಿ ಹೋಟೆಲಗಳು ಶಾಪಿಂಗ್ ಮಾಲ್ ಗಳು ಜ್ಯುವೆಲರಿ ಶಾಪ್ಗಳು ಜಿಮ್ ಸಿಮ್ಮಿಂಗ್ ಪೂಲ್ ಇನ್ನೂ ಹತ್ತು ಹಲವಾರು ಅದ್ಭುತ ಸೌಕರ್ಯಗಳು ಈ ಹಡಗಿನಲ್ಲಿ ಇರುತ್ತದೆ ಅದೇ ರೀತಿಯಾಗಿ ಈ ಹಡಗಿನಲ್ಲಿ ಒಂದು ಬೃಹತಾಕಾರದ ಪಾರ್ಕ್ ನಿರ್ಮಾಣ ಕೊಡಾ ಮಾಡಿದ್ದಾರೆ ಈ ಹಡಗಿನ ಒಳಗಡೆ ಇರುವ ಪಾರ್ಕಿನಲ್ಲಿ 12000 ಜಾತಿಯ ಗಿಡಮರಗಳು ಇದ್ದಾವೆ ಪ್ರಿಯ ಮಿತ್ರರೇ ಈ ಹಡಗಿನಲ್ಲಿ ಪ್ರಯಾಣ ಬೆಳೆಸುವುದು ಸಾಕ್ಷಾತ್ ಸ್ವರ್ಗದಲ್ಲಿ ಪ್ರಯಾಣ ಬೆಳೆಸಿದಂತೆ ಅನುಭವ ನಮಗಾಗುತ್ತದೆ ಅಂತಹ ಅದ್ಭುತ ಅತ್ಯದ್ಭುತವಾದ ಮತ್ತು ಅಮೋಘವಾದ.
ವಿನ್ಯಾಸಗಳೊಂದಿಗೆ ನಿರ್ಮಿಸಲ್ಪಟ್ಟ ಈ ಹಡಗು ಇದಾಗಿರುತ್ತದೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ನಮ್ಮ ಈ ಜಗತ್ತಿನ ಇನ್ನೂ ಅತಿ ದೊಡ್ಡ 4 ಹಡಗುಗಳ ಬಗ್ಗೆ ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಕಾತುರ ಆಸೆ ನಿರೀಕ್ಷೆ ನಿಮ್ಮಲ್ಲಿದ್ದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಮಿಕ್ಕ ಈ ಜಗತ್ತಿನ ಬೃಹತ್ತಾಕಾರದ 4 ಅತೀ ದೊಡ್ಡ ಹಡುಗಳ ವಿಶೇಷತೆ ವೈಶಿಷ್ಟತೆ ಸಾಮರ್ಥ್ಯ ಏನು ಎಂದು ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅದ್ಭುತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಜಗತ್ತಿನ ವಿದ್ಯಮಾನಗಳ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಕಾರಣ ಇದು ನಮ್ಮ ಉತ್ತಮ ಜ್ಞಾನಕ್ಕಾಗಿ ಧನ್ಯವಾದಗಳು.