ಈ ಜಗತ್ತಿನ ಅತ್ಯದ್ಭುತವಾದ ಹೋಟೆಲ್ಗಳು ಭೂಲೋಕದ ಸ್ವರ್ಗದಂತಿರುವ ಹೋಟೆಲಗಳು ವಿಡಿಯೋ ನೋಡಿ!?

in News 58 views

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇವತ್ತು ನಮ್ಮ ಈ ಭೂಮಂಡಲದಲ್ಲಿ ಇರುವ ಕೆಲವು ರಾಷ್ಟ್ರಗಳು ಅತ್ಯದ್ಭುತವಾದ ವಿಭಿನ್ನವಾದ ವಿಶೇಷವಾದ ಅದ್ಭುತ ಎನ್ನುವ ರೀತಿಯಲ್ಲಿ ಕೆಲವೊಂದು ಹೋಟೆಲುಗಳನ್ನು ನಿರ್ಮಿಸಿಕೊಂಡಿದೆ ಇಂತಹ ಹೋಟೆಲ್ಗಳನ್ನು ನೀವು ಕೂಡ ಒಂದು ಬಾರಿ ನೋಡಿದರೆ ನಿಮಗೆ ಅಚ್ಚರಿಯಾಗುತ್ತದೆ ಜೊತೆಗೆ ಇದೆಂತಹ ಮನೋಹರ ಅದ್ಭುತ ವಿನ್ಯಾಸ ಎಂದು ಸಹ ನೀವು ಮನಸ್ಸಿನಲ್ಲಿ ಅಂದುಕೊಳ್ಳುತ್ತೀರ ಅಷ್ಟೊಂದು ಅತ್ಯದ್ಭುತವಾಗಿ ಇರುತ್ತವೆ ನಾವು ಹೇಳುವ ಇವತ್ತಿನ ಐಷಾರಾಮಿ ಹೋಟೆಲ್ ಗಳು ಮತ್ತು ಇಂತಹ ಅದ್ಭುತ ಹೋಟೆಲ್ಗಳಲ್ಲಿ ನಾವು ಉಳಿದುಕೊಳ್ಳಲು ಬೇಕೆಂದರೆ ಖಂಡಿತವಾಗಲೂ ನಾವು ಸಾಕಷ್ಟು ದುಡ್ಡನ್ನು. ಮಾಡಿರಬೇಕು ಒಂದು ವೇಳೆ ನಾವು ಕೋಟ್ಯಾಧೀಶ್ವರ ಆಗಿದ್ದರೆ ಮಾತ್ರ ಇಂಥ ಹೋಟೆಲ್ಗಳಲ್ಲಿ ಉಳಿದುಕೊಂಡು ಇಂದ್ರಲೋಕದ ಸ್ವರ್ಗವನ್ನೇ ಧರೆಗಿಳಿಸಿದ ಹಾಗೆ ನಾವು ಅನುಭವವನ್ನು ಪಡೆಯಬಹುದು ಹೌದು ಪ್ರಿಯ ಮಿತ್ರರೇ ಸೌತ್ ಅಮೆರಿಕದಲ್ಲಿ ಒಂದು ಅದ್ಭುತವಾದ ವಿಶೇಷವಾದ ನಮ್ಮನ್ನು ನಿಬ್ಬೆರಗಾಗುವಂತೆ ಮಾಡುವ ಅದ್ಭುತ ತಾಣವಾದ skylodage adventure suits ಸರಿಸುಮಾರು 400 ಮೀಟರ್ ಎತ್ತರದ ಬೆಟ್ಟದ ತುತ್ತ ತುದಿಯಲ್ಲಿ ಕ್ಲಾಸಿನಿಂದ ನಿರ್ಮಿಸಿದ ಈ ಮನೆಯಲ್ಲಿ ವಾಸಮಾಡಲು ನಿಜಕ್ಕೂ ನಾವು ಪುಣ್ಯ ಮಾಡಿರಬೇಕು ಮತ್ತು 400 ಮೀಟರ್ ಎತ್ತರದಲ್ಲಿರುವ ಈ ಕ್ಲಾಸಿನ ಮನೆಯಿಂದ ನೀವು ಪ್ರಕೃತಿಯನ್ನು ನೋಡಿದರೆ ತುಂಬಾ ಸೊಗಸಾಗಿ ಸುಂದರವಾಗಿ ಕಾಣಿಸುತ್ತದೆ ಇಲ್ಲಿ ಒಂದು.

ರಾತ್ರಿಯನ್ನು ಕಳೆಯಲು ಸಾಕಷ್ಟು ದುಡ್ಡನ್ನು ಕೊಡಬೇಕು ನಂತರ Jade mountain resort ರೆಸಾರ್ಟ್ ಇದು ಐಲ್ಯಾಂಡ್ ದೇಶದ ಪ್ರದೇಶದಲ್ಲಿದ್ದು ಇದರ ವಿಸ್ತೀರ್ಣ 250 ಎಕರೆ ಎಕ್ಟರ್ ಇತರ ಸಮುದ್ರದ ಪಕ್ಕದಲ್ಲಿ ಇರುವುದರಿಂದ ತಾಣಕ್ಕೆ ನಿಮ್ಮತ್ರ ದುಡ್ಡಿದ್ದರೆ ಒಂದು ಬಾರಿ ಭೇಟಿ ಕೊಡಿ ನೀವು ಪ್ರಕೃತಿಯ ಸುಂದರ ತಾಣವನ್ನು ನೋಡಿ ಮನಸ್ಸು ಉಲ್ಲಾಸಗೊಳಿಸುವಬಹುದು ಈ ರೆಸಾರ್ಟ್ನ ಈ ಮನೆಯ ಒಳಗಡೆ ಸಿಮ್ಮಿಂಗ್ ಪೂಲ್ ಸಹ ಇರುತ್ತದೆ ಈ ಮನೆಯ ವಿಶೇಷತೆ ಅದ್ಭುತ ರೋಮಾಂಚನವನ್ನು ನೀಡುತ್ತದೆ ನಮ್ಮ ಈ ಮಾನವ ಕುಲಕ್ಕೆ ನಂತರ ಸಿಂಗಾಪುರದ ಅತಿ ಎತ್ತರದ ಒಂದು ರೋಚಕ ಬಿಲ್ಡಿಂಗ್ ಇದೆ ಮತ್ತು ಇದನ್ನು ಅತಿ ಎತ್ತರದ ಟವರ್ಗಳ ಮೇಲೆ ನಿರ್ಮಿಸಲಾಗಿದೆ ಅತಿ ಎತ್ತರದ ಬಿಲ್ಡಿಂಗ್ ಮೇಲೆ ಸಿಮ್ಮಿಂಗ್ ಪೂಲ್ ಮತ್ತು ಮನುಷ್ಯನಿಗೆ ಬೇಕಾದ ಎಲ್ಲಾ ರೀತಿಯ ಸೌಕರ್ಯಗಳು ಇದರ.

ಮೇಲೆ ಕಲ್ಪಿಸಲಾಗಿದೆ ಇದರ ಮೇಲುಗಡೆಯಿಂದ ನೀವು ಪ್ರಕೃತಿ ಸೌಂದರ್ಯವನ್ನು ಸವಿದರೆ ನಿಮ್ಮ ಮನಸ್ಸು ತುಂಬಾ ಪ್ರಶಾಂತವಾಗಿರುತ್ತದೆ ಪ್ರಿಯ ಮಿತ್ರರೇ ಈ ಪ್ರಪಂಚದ ಅತಿ ಎತ್ತರದ ಹೋಟೆಲ್ಗಳು ಮತ್ತು ವಿಚಿತ್ರ ಅದ್ಭುತವೆನಿಸುವ ರೀತಿಯಲ್ಲಿ ವಿನ್ಯಾಸಗೊಂಡಿರುವ ಈ ಹೋಟೆಲ್ಗಳನ್ನು ನೋಡಿ ನೀವು ಕಣ್ತುಂಬಿಕೊಳ್ಳಬೇಕು ಎಂದರೆ ಮತ್ತು ಈ ಐಷಾರಾಮಿ ಹೋಟೆಲ್ ಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನಿಮಗೆ ಗೊತ್ತಾಗುತ್ತದೆ ಈ ಪ್ರಪಂಚದಲ್ಲಿ ಯಾವೆಲ್ಲಾ ರೀತಿಯಲ್ಲಿ ನಮ್ಮ ಮನುಷ್ಯ ಈ ಅತ್ಯದ್ಭುತವಾದ ಹೋಟೆಲ್ ಗಳನ್ನು ನಿರ್ಮಾಣಮಾಡಿದ್ದಾರೆ ಎಂದು ತಡಮಾಡದೆ ನಮ್ಮ ವಿಡಿಯೋ ನೋಡಿ ಈ ಅದ್ಭುತ ಹೋಟೆಲ್ ಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿರುವ ಈ ವಿಶೇಷವಾದ ಹೋಟೆಲ್ ಬಗ್ಗೆ ಪರಿಚಯ ಮಾಡಿಕೊಡಿ ಧನ್ಯವಾದಗಳು.