{ಸಾವಿನ ಜೊತೆ ಸರಸವಾಡಿದ ವಿಜ್ಞಾನಿಗಳು} ಈ ವಿಜ್ಞಾನಿಗಳ ಧೈರ್ಯ ನಿಜಕ್ಕೂ ಮೆಚ್ಚುವಂತದ್ದು ಯಾರಿ ಈ ಸಾಹಸಿಗಳು ವಿಡಿಯೋ ನೋಡಿ!????‍??‍??️?

in News 145 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ನಾವು ಇವತ್ತು ಎಲ್ಲಾ ವಿಧವಾಗಿ ವೈಜ್ಞಾನಿಕವಾಗಿ ಮುಂದುವರೆದು ಅದರ ಸಂಪೂರ್ಣವಾದ ಪ್ರತಿಫಲವನ್ನು ಅನುಭವಿಸುತ್ತಿದ್ದೇವೆ ಆದರೆ ಈ ವೈಜ್ಞಾನಿಕ ಕತೆಯನ್ನು ಕೊಟ್ಟ ಹಲವಾರು ವಿಜ್ಞಾನಿಗಳು ಸಾವಿನ ಜೊತೆ ಚೆಲ್ಲಾಟವಾಡಿ ಸಾಧನೆಗಳನ್ನು ಮಾಡಿದ್ದಾರೆ ಮತ್ತು ಇವರ ಕಥೆ ತುಂಬಾ ಕುತೂಹಲ ಮತ್ತು ಭಯಾನಕವಾಗಿದೆ ಇಂತಹ ಕೆಲವು ವಿಜ್ಞಾನಿಗಳ ಬಗ್ಗೆ ನಾವು ಇವತ್ತು ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಈ ಧೈರ್ಯವಂತ ವಿಜ್ಞಾನಿಗಳ ಬಗ್ಗೆ ನಿಮಗೆ. ತಿಳಿಸುವ ಮನ್ನಾ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಇವತ್ತಿನ ಈ ಮಾಹಿತಿ ತುಂಬಾನೇ ಇಂಟರೆಸ್ಟಿಂಗ್ ಆಗಿರುತ್ತದೆ ತಡ ಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ ಆತ್ಮಹತ್ಯೆ ಎನ್ನುವುದು ಮಹಾಪಾಪ ಮತ್ತೆ ನೇಣು ಹಾಕಿಕೊಂಡು ತುಂಬಾ ಜನ ಸತ್ತಿದ್ದಾರೆ.

ಮತ್ತೆ ನೇಣು ಹಾಕಿಕೊಂಡರೆ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತದೆ ಎಂದು ನೆನಪಿಸಿಕೊಂಡರೆ ಭಯವಾಗುತ್ತದೆ ಪ್ರಿಯ ಮಿತ್ರರೇ ನಾವು ಇವತ್ತು ಒಬ್ಬ ಸೈಂಟಿಸ್ಟ್ ನನ್ನು ಪರಿಚಯ ಮಾಡಿಕೊಡುತ್ತೇವೆ ಮತ್ತು ಅವರ ಹೆಸರು (NICOLAE MINOVICI) ಪ್ರಿಯ ಮಿತ್ರರೇ ಇವರು ಒಬ್ಬ ಡಾಕ್ಟರ್ ಆಗಿದ್ದರು ಇವರು ನೇಣು ಹಾಕಿಕೊಂಡಿರುವ ವ್ಯಕ್ತಿಯ ಕಹಿ ಅನುಭವ ಹೇಗಿರುತ್ತದೆ ಎಂದು ತಿಳಿದುಕೊಳ್ಳುವುದಕ್ಕೆ ನೇಣು ಹಾಕಿಕೊಂಡು ಸತ್ತಿರುವ 200 ಜನರ ದೇಹವನ್ನು ಮತ್ತು ಘಟನೆಗಳನ್ನು ಪರಿಶೀಲನೆ ಮಾಡುತ್ತಾರೆ ಆದರೂ ಇವರಿಗೆ ಪೂರ್ಣ ಪ್ರಮಾಣದಲ್ಲಿ ಸಮಾಧಾನವಾಗಲಿಲ್ಲ ಕೊನೆಗೆ ಯಾರೂ ಮಾಡದೇ ಇರುವ ಒಂದು ನಿರ್ಣಯವನ್ನು ಮಾಡುತ್ತಾರೆ. ಅದೇನಂದರೆ ಸ್ವತಹ ತಾವೇ ನೇಣು ಹಾಕಿಕೊಂಡು ಅದರ ತೀವ್ರತೆಯನ್ನು ಅನುಭವಿಸುವುದು ಮತ್ತೆ ಇವರು ಬರೋಬ್ಬರಿ ಹನ್ನೆರಡು ಸಲ ನೇಣು ಹಾಕಿಕೊಳ್ಳುತ್ತಾರೆ ಮತ್ತೆ ಇವರು ಕೆಲವರ ಸಹಾಯವನ್ನು ಕೂಡ ಪಡೆದುಕೊಳ್ಳುತ್ತಾರೆ ಮೊದಮೊದಲು ನಾಲ್ಕರಿಂದ ಐದು ಸೆಕೆಂಡುಗಳ ಕಾಲ ನೇಣುಹಾಕಿಕೊಂಡು ಅಭ್ಯಾಸ ಮಾಡುತ್ತಾರೆ ಇದರಿಂದ ಗಂಟಲಿನಲ್ಲಿ ತಡೆಯಲಾರದಷ್ಟು ನೋವು ಬಂದು ಮತ್ತು ನುಂಗೋದಕ್ಕೂ ಕೂಡ ಆಗದೆ ತಿಂಗಳುಗಳ ಕಾಲ ರೆಸ್ಟ್ ಮಾಡುತ್ತಾರೆ ಆದರೆ ಇವರು ಹಿಡಿದ ಪಟ್ಟನ್ನು ಬಿಡಲಿಲ್ಲ ನೇಣಿನ ಹಗ್ಗಕ್ಕೆ ವಿವಿಧ ರೀತಿಯ ಗಂಟುಗಳನ್ನು ಇವರು ಹಾಕಿಕೊಳ್ಳುತ್ತಾರೆ ಮತ್ತು ಆ ಗಂಟುಗಳನ್ನು ಗಂಟಲಿನ ಬೇರೆಬೇರೆ ಜಾಗಕ್ಕೆ ಹಾಕಿಕೊಳ್ಳುತ್ತಾರೆ ಇದರಿಂದ ಅವರ.
ದೃಷ್ಟಿಯಲ್ಲಿ ಆಗುವ ವ್ಯತ್ಯಾಸಗಳು.

ಮತ್ತು ಚರ್ಮದಲಾಗುವ ಬಣ್ಣದ ಬದಲಾವಣೆ ಮತ್ತು ಕಿವಿಯಲ್ಲಿ ಕೇಳಿಸುವ ಶಬ್ದ ಇವುಗಳ ಬಗ್ಗೆ ರಿಸರ್ಚ್ ಮಾಡುತ್ತಾರೆ ಒಂದು ಸಲ ಹಗ್ಗವನ್ನು ಕತ್ತಿಗೆ ಬಿಗಿದುಕೊಂಡು ಅದರ ಕೊನೆಯನ್ನಾ ರಾಟೆ ಮುಖಾಂತರ ತನ್ನ ಹೆಲ್ಪರ್ಸ್ ಕೊಟ್ಟು ಜೋರಾಗಿ ಜಗ್ಗುವುದಕ್ಕೆ ಹೇಳುತ್ತಾರೆ ಮತ್ತು ಅವರು ಜಗ್ಗಿದ ರಭಸಕ್ಕೆ ಸುಮಾರು ಆರು ಅಡಿಗಳಷ್ಟು ಮೇಲಕ್ಕೆ ಹೋಗುತ್ತಾರೆ ಮತ್ತು ಅವರ ಕಣ್ಣು ಗುಡ್ಡೆಗಳು ಹೊರಗಡೆ ಬರುತ್ತದೆ ಮತ್ತು ಅವರ ಸ್ವಾಸನಾಳವನ್ನು ಯಾರೋ ಹಿಡಿದು ಚಿವುಟಿದ ಹಾಗೆ ಆಗುತ್ತದೆ ಮೈ ನೀಲಿ ಕಟ್ಟುತ್ತದೆ ಕಿವಿಯಲ್ಲಿ ಸಿಳ್ಳೆ ಹೊಡೆಯುವ ಶಬ್ದ ಬರುತ್ತದೆ. ಕಣ್ಣಿನ ದೃಷ್ಟಿ ಮಂದವಾಗುತ್ತದೆ ತಕ್ಷಣ ಕೈಗಳನ್ನು ಓದುರುತ್ತ ಕೆಳಗಡೆ ಇಳಿಸುವುದಕ್ಕೆ ಸನ್ನೆ ಮಾಡುತ್ತಾರೆ ಹೀಗೆ ಇವರು ಹಲವಾರು ಪ್ರಯೋಗಗಳನ್ನು ಮಾಡಿ ಅನುಭವದಿಂದ ಪುಸ್ತಕವನ್ನು ಬರೆಯುತ್ತಾರೆ ಹೀಗೆ ತಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಾ ಸಾವಿಗೆ ಸ್ವಲ್ಪ ಕೂಡ ಭಯ ಬೀಳದೆ ಸತ್ಯಾಂಶಗಳನ್ನು ಬಹಿರಂಗಪಡಿಸುತ್ತಾರೆ ಇವರು ತುಂಬಾ ಗ್ರೇಟ್ ಅಲ್ವಾ ಪ್ರಿಯ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾಗಿ ತಮ್ಮ ಸಾವಿನ ಜೊತೆ ಚೆಲ್ಲಾಟವಾಡಿ ಸಂಶೋಧನೆಯನ್ನು ಮಾಡಿ ಕೆಲವೊಂದು ವಿಷಯಗಳನ್ನು ನಮ್ಮ ಇವತ್ತಿನ ಈ ಸಮಾಜಕ್ಕೆ ನಿಖರವಾಗಿ ಹೇಳಿದಂತ ಕೆಲವು ಧೈರ್ಯವಂತ ವಿಜ್ಞಾನಿಗಳ ಬಗ್ಗೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ವಿವರವಾಗಿ ತಿಳಿಸಿಕೊಟ್ಟಿದ್ದವೆ ಹಾಗಾಗಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಧೈರ್ಯಶಾಲಿ ವಿಜ್ಞಾನಿಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಒಂದು ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.