ಈ ಪ್ರಪಂಚದ ಕೆಲವು ದೇಶಗಳ ಶಾಲೆಗಳ ನಿಯಮಗಳನ್ನು ಕೇಳಿದರೆ ನೀವು ಅಚ್ಚರಿಗೆ ಒಳಗಾಗುತ್ತೀರಾ? ಎಂಥ ವಿಚಿತ್ರ ಗುರು ವಿಡಿಯೋ ನೋಡಿ!?

in News 336 views

ಸಾಮಾನ್ಯವಾಗಿ ಶಾಲೆಯ ದಿನಗಳು ಎಂದರೆ ಪ್ರತಿಯೊಬ್ಬರಿಗೂ ಸಿಹಿ ನೆನಪು ಇದ್ದ ಹಾಗೆ ಆ ಸಮಯದಲ್ಲಿ ನಾವು ಆಡಿದ ಆಟ ಪಾಠಗಳು ಮತ್ತು ಚೇಷ್ಟೆಗಳು ನಮ್ಮ ಈ ಜೀವನ ಪರಿಯಂತ ಮರೆಯಲು ಯಾರಿಗೂ ಕೂಡ ಸಾಧ್ಯವಾಗುವುದಿಲ್ಲ ಅಂತಹ ಅತ್ಯದ್ಭುತವಾದ ಸವಿ ನೆನಪು ನಮ್ಮ ಬಾಲ್ಯಜೀವನದ ಶಾಲೆಯ ದಿನಗಳ ನೆನಪು ನಾವು ಓದುವ ಸಮಯದಲ್ಲಿ ಯಾವುದೇ ರೀತಿಯ ಶಾಲೆಗಳಲ್ಲಿ ವಿಚಿತ್ರ ನಿಯಮಗಳು ಇರಲಿಲ್ಲ ಬದಲಿಗೆ ಪ್ರತಿಯೊಂದು ಶಾಲೆಯಲ್ಲಿ ಹೇಳುವುದೇ ಒಂದೇ ಶುಭ್ರವಾದ ಬಟ್ಟೆಯನ್ನು ಹಾಕಿಕೊಂಡು ಬನ್ನಿ ಪಾಠವನ್ನು ಗಮನವಿಟ್ಟು ಕೇಳಿ ಎಂಬ ಒಂದೇ ಮಾತು ಶಿಕ್ಷಕರಿಂದ ನಮಗೆ ಕೇಳಿ ಬರುತ್ತಿದ್ದ ಮಾತು ಆದರೆ ಇದ್ಯಾವುದಕ್ಕೂ ಲೆಕ್ಕಿಸದೆ ಕೆಲವೊಂದು ಸಲ ನಾವು ಚೆನ್ನಾಗಿ ಓದಿ ಶಿಕ್ಷಕರ ಕಡೆಯಿಂದ ಶಭಾಷ್ ಗಿರಿಯನ್ನು ತೆಗೆದುಕೊಳ್ಳುತ್ತಿದ್ದೀವಿ.

ಇನ್ನು ಕೆಲವು ಸಲ ಶಿಕ್ಷಕರು ಹೇಳಿದ ಕೆಲಸವನ್ನು ಮಾಡದೇ ಓದೆ ತಿನ್ನುತ್ತಿದ್ದೀವಿ ಈ ರೀತಿಯ ಶಿಕ್ಷೆ ಮತ್ತು ನಿಯಮಗಳು ನಮ್ಮ ಸರ್ಕಾರಿ ಶಾಲೆಗಳಲ್ಲಿ ಇದ್ದವು ಆದರೆ ಇವೆಲ್ಲವನ್ನು ಹೊರತುಪಡಿಸಿದರೆ ಈ ಪ್ರಪಂಚದಲ್ಲಿ ಕೆಲವು ದೇಶಗಳು ಕೆಲವೊಂದು ಶಾಲೆಗಳಲ್ಲಿ ಈ ವಿಚಿತ್ರವಾದ ನಿಯಮಗಳು ಜಾರಿಯಲ್ಲಿ ಇದೇ ಹೌದು ಈ ಒಂದು ದೇಶದಲ್ಲಿ ಶಾಲೆಯಲ್ಲಿ ನಿದ್ದೆ ಈ ಒಂದು ಸುದ್ದಿ ಕೇಳಿದರೆ ನಮಗೆ ಅಚ್ಚರಿಯಾಗುತ್ತದೆ ಆದರೂ ಕೂಡ ಇದು ನಿಜ ಸಾಮಾನ್ಯವಾಗಿ ನಮ್ಮ ದೇಶದ ಶಾಲೆಗಳಲ್ಲಿ ನಮ್ಮ ಮಕ್ಕಳು ಮಲಗಿದರೆ ಅವರಿಗೆ ಶಿಕ್ಷೆಯನ್ನು ಕೊಡಲಾಗುತ್ತದೆ ಆದರೆ ಚೀನಾದ ಶಾಲೆಗಳು ಮಾತ್ರ ಸಂಪೂರ್ಣವಾಗಿ ಡಿಫರೆಂಟ್ ಆಗಿದೆ ಹೌದು ಚೀನಾ ದೇಶದ ಶಾಲೆಗಳಲ್ಲಿ ಮಕ್ಕಳಿಗೆ ಅರ್ಧಗಂಟೆಗಳ ಕಾಲ ಮಲಗಲು ಅವಕಾಶ ಕೊಡುತ್ತದೆ.

ಆದರೆ ನಮ್ಮ ಭಾರತದ ಶಾಲೆಗಳಲ್ಲಿ ಮಕ್ಕಳ ಬದಲು ಶಿಕ್ಷಕರು ಶಾಲೆಯಲ್ಲಿ ಮಲಗಿರುತ್ತಾರೆ ಎರಡನೆಯದಾಗಿ ಬೈಸಿಕಲ್ ನಿಷೇಧ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಸೈಕಲ್ ತೆಗೆದುಕೊಂಡು ಶಾಲೆಗೆ ಹೋಗುತ್ತಾರೆ ಆದರೆ ಅಮೆರಿಕದ ಶಾಲಾ ನಿಯಮಗಳ ಪ್ರಕಾರ ಮಕ್ಕಳು ಸೈಕಲ್ ತೆಗೆದುಕೊಂಡು ಶಾಲೆಗೆ ಬರುವಂತಿಲ್ಲ ಇದಕ್ಕೆ ಅಮೆರಿಕದ ಶಾಲೆಯ ಸಂಸ್ಥಾಪಕರು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸೈಕಲನ್ನು ನಿಷೇಧ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಎಂಥ ವಿಚಿತ್ರ ಅಲ್ವಾ ಪ್ರಿಯ ಮಿತ್ರರೇ ಇನ್ನು ಮೂರನೇದಾಗಿ ಶರ್ಟಿನ ಕಾಲರ್ ನಿಷೇಧ ಹೌದು ಇದು ಕೂಡ ಅಮೆರಿಕದ ಶಾಲೆಯಲ್ಲಿ ನಿಷೇಧವಿದೆ ಅಮೆರಿಕದ ಮಕ್ಕಳು ಶಾಲೆಗೆ ಕಾಲರ್ ಇರುವ ಅಂಗಿಯನ್ನು ಹಾಕಿಕೊಂಡು ಬರುವಂತಿಲ್ಲ ಹಾಗೆ ಕೋರ್ಟ್ ಕೂಡ ಹಾಕುವುದು.

ನಿಷೇಧವಾಗಿರುತ್ತದೆ ಪ್ರಿಯ ಮಿತ್ರರೇ ಇನ್ನೂ ಹಲವಾರು ದೇಶಗಳಲ್ಲಿ ಈ ವಿಚಿತ್ರವಾದ ನಿಯಮಗಳು ಜಾರಿಯಲ್ಲಿದೆ ಬೇರೆ ದೇಶಗಳಲ್ಲಿ ಯಾವ ಯಾವ ಶಾಲೆಗಳಲ್ಲಿ ಏನೇನೆಲ್ಲಾ ನಿಷೇಧವಿದೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಕೆಲವು ದೇಶಗಳ ಶಾಲೆಯ ಚಿತ್ರ ಮತ್ತು ವಿಚಿತ್ರ ನಿಯಮಗಳ ಬಗ್ಗೆ ತಿಳಿದುಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಬೇರೆ ದೇಶಗಳ ವಿಚಿತ್ರ ನಿಯಮಗಳ ಬಗ್ಗೆ ಜನರಿಗೆ ನೀವು ಕೂಡ ಈ ವಿಚಿತ್ರ ನಿಯಮ ಇರುವ ಶಾಲೆಗಳು ಮತ್ತು ದೇಶಗಳ ಬಗ್ಗೆ ತಿಳಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.