ದೆಹಲಿಯಲ್ಲಿ ನಡೆದ ಈ ಬಾಲಕನ ಹತ್ಯಾ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿಯುತ್ತದೆ ಯಾಕೆ ಬೇಧಿಸಲು ಆಗಲಿಲ್ಲ ವಿಡಿಯೋ ನೋಡಿ!?????

in News 286 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ದೆಹಲಿ ರಾಜಧಾನಿಯನ್ನು ಬಹಳ ಕಾಲದವರೆಗೂ ನಡುಗಿಸಿದ ಹತ್ಯಾ ಪ್ರಕರಣಗಳಲ್ಲಿ ಅಲ್ಲಿ ನಡೆದ ಪ್ರದ್ಯುಮ್ನ ಟಾಕುರ್ ಎಂಬುವ 7 ವರ್ಷದ ಶಾಲಾ ಬಾಲಕನ ಹತ್ಯಾ ಪ್ರಕರಣವು ಕೋರ್ಟ್ ಬ್ಲೇಡೆಡ್ ಮರ್ಡರ್ ಎಂಬುವ ಕುಖ್ಯಾತಿಯನ್ನು ಪಡೆದಿದೆ ಪ್ರಿಯ ಮಿತ್ರರೇ ಈ ಘೋರವಾದ ಹತ್ಯೆ ನಡೆದು ಮೂರು ವರ್ಷ ಕಳೆದರೂ ಈ ಭಯಾನಕ ಹತ್ಯೆಯ ಹಿಂದೆ ಇರುವವರು ಯಾರು ಮತ್ತು ಈ ಹತ್ಯಯ ನಿಖರವಾದ ಉದ್ದೇಶ ಏನು ಎಂಬುದನ್ನು ಇದುವರೆಗೂ ಕೂಡ ತಿಳಿದುಬಂದಿಲ್ಲ ಜೊತೆಗೆ ಈ ಕೊಲೆಯಾದ ಮೇಲೆ. ಪೊಲೀಸರಿಂದಲೇ ನಡೆದ ಕೆಲವೊಂದು ಕುತಂತ್ರಗಳಿಂದಲೇ ಸಹ ಈ ಪ್ರಕರಣಕ್ಕೆ ಮಹತ್ತರ ತಿರುವುಗಳನ್ನು ನೀಡುವುದರ ಜೊತೆಗೆ ಈ ಹತ್ಯೆ ಬಗ್ಗೆ ತೀವ್ರವಾದ ಗೊಂದಲಗಳನ್ನು ಸಹ ಹುಟ್ಟುಹಾಕಿದೆ ಪ್ರಿಯ ಮಿತ್ರರೇ ಈ ಶಾಲಾ ಬಾಲಕನ ಬರ್ಬರವಾದ ಈ ಹತ್ಯೆಯು ಈ ಎಲ್ಲಾ ರೀತಿಯ ವಿವಾದಗಳಿಂದ ಮಾಧ್ಯಮದ ಕೇಂದ್ರಬಿಂದುವಾಗಿ ಬಿಂಬಿತವಾಗಿ ದೆಹಲಿ ಮತ್ತು ದೆಹಲಿಯಲ್ಲಿರುವ ಪ್ರತಿಷ್ಠಿತ ಶಾಲೆಗಳು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವಲ್ಲಿ ಸೋತಿವೆ ಎಂದು ಮತ್ತು ಇಂತಹ ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳನ್ನು ನಿರ್ಭಯವಾಗಿ ಸೇರಿಸಲು ಆಗದಂತಹ ದುಸ್ಥಿತಿ ಮತ್ತು ಟೀಕೆಗಳು ದೆಹಲಿ ರಾಜ್ಯದ್ಯಂತ ತೀವ್ರವಾಗಿ ವ್ಯಕ್ತವಾಗಿದ್ದವು.

ಪ್ರಿಯ ಮಿತ್ರರೇ ಏಳು ವರ್ಷದ ಬಾಲಕ ಯಾರು ಮತ್ತು ಈತನನ್ನು ಕೊಲೆಮಾಡಲು ಕಾರಣಗಳಾದರೂ ಏನು ಮತ್ತು ಕೊಲೆಯಾದ ಮೇಲೆ ಈತನ ಪ್ರಕರಣವನ್ನು ಬೇಧಿಸಲು ದೆಹಲಿ ಪೊಲೀಸ್ ಇಲಾಖೆಗೆ ಯಾಕೆ ಆಗಲಿಲ್ಲ ಮತ್ತು 7 ವರ್ಷದ ಬಾಲಕನ ಪ್ರಕರಣ ಯಾಕೆ ಇನ್ನೂ ನಿಗೂಢವಾಗಿದೆ ಎಂದು ಈ ಎಲ್ಲದರ ಸಂಕ್ಷಿಪ್ತ ಮಾಹಿತಿಯನ್ನು ನೀವು ಪಡೆದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ಈ ಬಾಲಕನ ಪ್ರಕರಣದ ಬಗ್ಗೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ ಮತ್ತು ಪ್ರತಿಷ್ಠಿತ.

ಶಾಲೆಗಳು ಎನಿಸಿಕೊಂಡಿರುವ ಶಾಲಾ ಆಡಳಿತಗಳು ಈ ಪ್ರಕರಣವನ್ನು ಯಾಕೆ ಮುಚ್ಚಿಟ್ಟವು ಎಂಬುವ ಪ್ರಶ್ನೆಗೆ ಉತ್ತರ ಕೂಡ ನಿಮಗೆ ದೊರೆಯುತ್ತದೆ ಹಾಗಾಗಿ ಪ್ರಿಯ ಮಿತ್ರರೆ ತಡಮಾಡದೆ ನಮ್ಮ ಇವತ್ತಿನ ಈ ವಿಡಿಯೋ ನೋಡಿ ಈ ಪ್ರಕರಣದ ನಿಗೂಢತೆಯನ್ನು ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ಪ್ರಕರಣದ ಬಗ್ಗೆ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ನಿಗೂಢ ಮತ್ತು ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.