ಗುಡ್ ನ್ಯೂಸ್ ವಿದ್ಯಾರ್ಥಿಗಳಿಗೆ ಕೊನೆಗೂ ಗುಡ್ ನ್ಯೂಸ್! ನಾಳೆಯಿಂದ ಶಾಲಾ-ಕಾಲೇಜು ಬಂದ ಈ ವಿಡಿಯೋ ನೋಡಿ ನಿಮಗೆ ಗೊತ್ತಾಗುತ್ತೆ!?????

in News 40,181 views

ನಮಸ್ಕಾರ ಪ್ರಿಯ ವೀಕ್ಷಕರೇ ಕಳೆದ ಇದೇ ವರ್ಷ ದೇಶಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಕೊಟ್ಟು ಪರೀಕ್ಷೆಗಳನ್ನು ಕೂಡ ಕ್ಯಾನ್ಸಲ್ ಮಾಡಲಾಗಿತ್ತು ಇದೀಗ ಮತ್ತೆ ಕೊರೊನದ ಅಬ್ಬರ ಹೆಚ್ಚಾಗುತ್ತಿರುವುದರಿಂದ ಈಗಾಗಲೇ ಹತ್ತಕ್ಕೂ ಹೆಚ್ಚು ರಾಜ್ಯಗಳು ತಮ್ಮ ತಮ್ಮ ಶಾಲಾ ಕಾಲೇಜುಗಳಿಗೆ ರಜೆಗಳನ್ನು ಘೋಷಣೆ ಮಾಡಿದೆ ಆದರೆ ಕರ್ನಾಟಕದಲ್ಲಿ ಮಾತ್ರ 6ರಿಂದ 10ನೇ. ತರಗತಿಯವರೆಗಿನ ಶಾಲಾ-ಕಾಲೇಜುಗಳು ಓಪನ್ ಆಗಿದ್ದು ಎಲ್ಲ ತರಗತಿಗಳು ನಡೆಯುತ್ತಿದ್ದವು ಆದರೆ ಇದೀಗ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಕೊರೋನಾದ ಅಬ್ಬರದ ಹಿನ್ನೆಲೆಯಲ್ಲಿ ದಿಡೀರ್ ಆಗಿ ಬಾರಿ ದೊಡ್ಡ ನಿರ್ಧಾರ ಕೈಗೊಂಡಿದೆ ಎನ್ ಈ ನಿರ್ಧಾರ ಶಾಲಾ ಕಾಲೇಜುಗಳು ಬಂದ್ ಆಗುತ್ತಾ ಅಥವಾ ಪರೀಕ್ಷೆಗಳು ನಡಿಯೋದಿಲ್ಲ ಇಲ್ವಾ ಎನ್ನುವುದರ ಬಗ್ಗೆ ನೋಡೋಣ ಬನ್ನಿ ವೀಕ್ಷಕರೆ.

ಈ ವಿಷಯದ ಬಗ್ಗೆ ತಿಳಿದುಕೊಳ್ಳುವ ಮುನ್ನ ಓದಿಗಿಂತ ಜೀವನ ಮುಖ್ಯ ಹೀಗಾಗಿ ಶಾಲಾ ಕಾಲೇಜುಗಳನ್ನು ನಡೆಸಿ ವಿದ್ಯಾರ್ಥಿಗಳ ಆರೋಗ್ಯದ ಜೊತೆ ಆಟ ಆಡಬೇಡಿ ಎಂದು ನೀವು ಕೂಡ ಹೇಳುವುದಾದರೆ ಈ ವಿಡಿಯೋವನ್ನು ಲೈಕ್ ಮಾಡಿ ಹೌದು ಪ್ರಿಯ ವೀಕ್ಷಕರೇ ಈಗಾಗಲೇ ದೇಶದ ಹಲವು ರಾಜ್ಯಗಳಲ್ಲಿ ಕೊರೊನ್ ಕಠಿಣ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಿ ಪರೀಕ್ಷೆಯನ್ನು ಆನ್ಲೈನ್ ಕ್ಲಾಸ್ ಮಾಡಿರುವ ಆಧಾರದಲ್ಲಿ ಸಿಲಬಸ್ ಅನ್ನು ಕಡಿಮೆ ಮಾಡಿ ಮನೆಗೆ ಪ್ರಶ್ನೆಗಳನ್ನು ಕಳುಹಿಸಿ ಉತ್ತರವನ್ನು ಬರಿಸಿ ಪಾಸ್ ಮಾಡಲಾಗುತ್ತಿದೆ.

ಆದರೆ ನಮ್ಮ ಕರ್ನಾಟಕದಲ್ಲಿ ಮಾತ್ರ ಕೊರೊನ್ ಅಬ್ಬರಕ್ಕಿಂತ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ ಅವರು ಶಾಲೆಗೆ ಬರಬೇಕು ಮತ್ತು ಪರೀಕ್ಷೆಗಳನ್ನು ಬರೆಯಬೇಕು ಎಂದು ಹೇಳುತ್ತಿದ್ದರು ಆದರೆ ಕೊನೆಗೂ ಎಚ್ಚೆತ್ತುಕೊಂಡ ಕರ್ನಾಟಕ ರಾಜ್ಯ ಸರ್ಕಾರ ಮೊದಲು ಬೆಂಗಳೂರಿನಲ್ಲಿ ಆರರಿಂದ 9ನೇ ತರಗತಿಗಳನ್ನು ಬಂದ್ ಮಾಡಿತ್ತು ಆದರೆ ಇದೀಗ ಈ ಕೊರೊನ್ ಎಲ್ಲೆಲ್ಲಿ ಜಾಸ್ತಿ ಇದಿಯೋ ಆ ಎಲ್ಲಾ ಜಿಲ್ಲೆಗಳಲ್ಲೂ ಕೂಡ ಆರರಿಂದ 9ನೇ ತರಗತಿ ಬಂದು ಮಾಡಬೇಕು ಎಂದು ರಾಜ್ಯ ಸರಕಾರ ಆದೇಶ ಕೊಟ್ಟಿದೆ ಇದೀಗ ಈ ಕೊರೊನಾ ಗೆ ಮಧ್ಯವಯಸ್ಕರು ಜಾಸ್ತಿ ತುತ್ತಾಗುತ್ತಿರುವುದುರಿಂದ ಮತ್ತಷ್ಟು ಪ್ರಕರಣಗಳು ಜಾಸ್ತಿಯಾದರೆ ಕಾಲೇಜುಗಳನ್ನು ಬಂದ್ ಮಾಡುವ ಸಾಧ್ಯತೆ ಇದ್ದು ಈ ಬಾರಿ ಶಾಲಾ-ಕಾಲೇಜುಗಳು ಮಾತ್ರ ಬಂದ ಆಗಲಿದ್ದು ಪರೀಕ್ಷೆಗಳನ್ನು ಆನ್ಲೈನಲ್ಲಿ ಮಾಡಬೇಕು ಎಂದು ಸರಕಾರ ತಿಳಿಸಿದೆ.

ಆದರೆ ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಸದ್ಯಕ್ಕೆ ಬಂದ ಮಾಡಲಾಗುವುದಿಲ್ಲ ಎಂದಿನಂತೆ ಪ್ಲಾನ್ ಪ್ರಕಾರ ಪರೀಕ್ಷೆಗಳನ್ನು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದ್ದು ಇನ್ನು ಈ ಬಾರಿ ಪರೀಕ್ಷೆಗಳು ನಡೆದರೂ ಕೂಡ ಪರೀಕ್ಷೆಗಳು ಅಷ್ಟೊಂದು ಕಷ್ಟ ವಾಗಿರುವುದಿಲ್ಲ ಮತ್ತು ಸಿಲೆಬಸ್ ಕೂಡ ಕವಿಯಾಗಿದ್ದು ಈಸಿಯಾಗಿ ಪಾಸ್ ಮಾಡಬಹುದು ಈ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.