ಈ ಫೋಟೋಗಳನ್ನು ನೋಡಿದರೆ ಖಂಡಿತವಾಗಲೂ ನಿಮಗೆ ಭಯ ಆಗೋದು ಗ್ಯಾರೆಂಟಿ ವಿಡಿಯೋ ನೋಡಿ!

in News 86 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಸಾಮಾನ್ಯವಾಗಿ ನಾವು ಎಲ್ಲಾದರೂ ಹೋದಾಗ ನಮ್ಮ ಜೊತೆ ಕ್ಯಾಮೆರಾವನ್ನೂ ಸಾಮಾನ್ಯವಾಗಿ ತೆಗೆದುಕೊಂಡು ಹೋಗುತ್ತೇವೆ ಕಾರಣ ಅಲ್ಲಿರುವ ಜಾಗಗಳ ವಿಶೇಷತೆ ಮತ್ತು ಅಲ್ಲಿಯ ವೈಶಿಷ್ಟತೆಗಳನ್ನು ನಮ್ಮ ಕ್ಯಾಮರಾದಲ್ಲಿ ಸೆರೆಹಿಡಿಯುವದರ ಜೊತೆಗೆ ನಾವು ಆ ಸ್ಥಳದಲ್ಲಿ ನಿಂತುಕೊಂಡಿರುವ ನಮ್ಮ ಭಾವಚಿತ್ರಗಳನ್ನು ಕೂಡ ಸೆರೆಹಿಡಿದುಕೊಂಡು ಬರುತ್ತೇವೇ. ಮತ್ತು ನಮ್ಮ ಸಂತೋಷದ ಕ್ಷಣವನ್ನು ಮೆಲಕು ಹಾಕಲು ನಾವು ಕೂಡ ಕೆಲವೊಂದು ಫೋಟೋವನ್ನು ತೆಗೆಸಿಕೊಂಡು ಬರುತ್ತೇವೆ ಮತ್ತು ನಾವು ಸೆರೆಹಿಡಿದ ಫೋಟೋವನ್ನು ಒಂದು ಬಾರಿ ಕ್ಯಾಮೆರಾದಲ್ಲಿ ಸರಿಯಾಗಿ ನೋಡಿದಾಗ ಅದರಲ್ಲಿ ಏನಾದರೂ ರಹಸ್ಯಮಯ ಕಂಡುಬಂದರೆ ಪ್ರಿಯ ಮಿತ್ರರೇ ಖಂಡಿತವಾಗಲೂ ನಾವು ಭಯಬೀತರಾಗುತ್ತೇವೆ ಮತ್ತು ಅಚ್ಚರಿಗೆ ಒಳಗಾಗುತ್ತವೆ ಇವತ್ತು ನಾವು ಕ್ಯಾಮರಾದಲ್ಲಿ ನಮಗೆ ಗೊತ್ತಿಲ್ಲದೇ ಇರುವ ಹಾಗೆ ಸೆರೆಯಾದ ಕೆಲವು ರಹಸ್ಯಮಯವಾಗಿ ಭಯಬೀಳಿಸುವ ಕೆಲವು ಪೂಟಗಳನ್ನು ನಾವು ನಿಮ್ಮ ಮುಂದೆ.

ಇವತ್ತು ತೋರಿಸುತ್ತೇವೇ ಪ್ರಿಯ ಮಿತ್ರರೇ ನಮಗೆ ಗೊತ್ತಿಲ್ಲದ ಇರುವಹಾಗೆ ನಮ್ಮ ಕ್ಯಾಮೆರಾದಲ್ಲಿ ಅಗೋಚರ ಶಕ್ತಿಗಳು ಯಾವ ರೀತಿಯಾಗಿ ಬಂದು ನಿಂತುಕೊಳ್ಳುತ್ತವೆ ಎಂದು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ಮನವಿ ಇವತ್ತು ನೀವು ನಮ್ಮ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ನಿಮಗೆ ಎಲ್ಲವೂ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಪ್ರಿಯ ಮಿತ್ರರೇ FREDDY JACKSONS GHOST PHOTO ಈ ಗ್ರೂಪ್ ಫೋಟೋವನ್ನು 1919 ರಲ್ಲಿ ತೆಗೆಯಲಾಗಿತ್ತು ಅಲ್ಲಿಯ ಸೇನಾದಿಕಾರಿ ತನ್ನ ವಾಯುಸೇನೆಯ.

ಗ್ರೂಪ್ ಫೋಟೋವನ್ನು ತೆಗೆಸಿದ್ದ ದೂರದಲ್ಲಿ ಈ ಫೋಟೋವನ್ನು ನೋಡಿದಾಗ ಸಾಮಾನ್ಯ ಫೋಟೋದಂತೆ ಕಾಣಿಸುವ ಈ ಫೋಟೋ ಹತ್ತಿರದಿಂದ ನೋಡಿದಾಗ ಒಬ್ಬ ಸೈನಿಕನ ಪಕ್ಕ ಇನ್ನೊಬ್ಬ ಕಾಣಿಸಿಕೊಳ್ಳುತ್ತಾನೆ ಮತ್ತು ಈ ಫೋಟೋ ತೆಗೆಯುವ ಸಮಯದಲ್ಲಿ ವಾಯುಪಡೆಯ ಅಧಿಕಾರಿಗಳು ಬಿಟ್ಟರೆ ಬೇರೆ ಯಾರೂ ಇರಲಿಲ್ಲ ಆದರೆ ಈ ಫೋಟೋ ಡೌಲ್ಪ್ ಆಗಿ ಬಂದ ನಂತರ ಈ ಫೋಟೋದಲ್ಲಿ ರಹಸ್ಯಮಯವಾಗಿ ಒಬ್ಬ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ ಈ ಫೋಟೋದಲ್ಲಿ ರಹಸ್ಯಮಯವಾಗಿ ಕಂಡುಬಂದಂತಹ ವ್ಯಕ್ತಿ ಫೋಟೋ ತೆಗೆಸಿಕೊಳ್ಳುವ ಎರಡು ದಿನದ ಹಿಂದೆ ಸತ್ತುಹೋಗಿದ್ದ ಈ ರೀತಿಯ ಅಚ್ಚರಿಯ ರಸ್ಯಮಯವಾಗಿ ಫೋಟೋಗಳಲ್ಲಿ ಸೆರೆ ಸಿಕ್ಕಂತಹ ವ್ಯಕ್ತಿಗಳನ್ನು. ನೀವು ಇವತ್ತು ನಾವು ಹಾಕಿರುವ ವಿಡಿಯೋದಲ್ಲಿ ಸಾಕಷ್ಟು ನೋಡಬಹುದು ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ವಿಷಯದ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.