ಇಲಿಗೆ ಊಟ ಕೊಡುತ್ತಿದ್ದ ಕೂಲಿಗೆ ಈ ಇಲಿ ಮಾಡಿದ್ದೇನು ಗೊತ್ತಾ ನೀವು ನೋಡಿದ್ರೆ ಖಂಡಿತ ಶಾಕ್ ಆಗ್ತೀರಾ ವಿಡಿಯೋ ನೋಡಿ!???

in News 910 views

ನಮಸ್ಕಾರ ಪ್ರಿಯ ವೀಕ್ಷಕರೆ ಈ ಪ್ರಪಂಚದಲ್ಲಿ ತುಂಬಾ ಕಠಿಣವಾದ ಕೆಲಸ ಎಂದರೆ ಗಣಿಗಾರಿಕೆಯಲ್ಲಿ ಕೆಲಸ ಮಾಡುವ ಕೂಲಿ ಆಳುಗಳ ಕೆಲಸ ಎಂದು ಹೇಳಿದರೂ ಕೂಡ ತಪ್ಪಾಗಲಾರದು ಅಲ್ಲಿ ಕೆಲಸ ಮಾಡುವಾಗ ಮಣ್ಣಿನ ಧೂಳು ಮತ್ತು ಬಂಡೆ ಬೀಳುವುದು ಹೀಗೆ ಒಂದಾ ಎರಡಾ ಗಣಿಗಾರಿಕೆಯಲ್ಲಿ ಕೆಲಸ ಮಾಡಬೇಕು ಎಂದರೆ ತುಂಬಾನೇ ಗಟ್ಟಿತನ ಬೇಕು ಇವತ್ತಿನ ನಮ್ಮ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ರಷ್ಯಾ ದೇಶದಲ್ಲಿ ಗಣಿಗಾರಿಕೆ ನಡೆಯುವ ಸ್ಥಳದಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಜಾನ್ ಎಂಬುವ ವ್ಯಕ್ತಿಯ ಜೀವನದಲ್ಲಿ ನಡೆದಂತಹ ಇಂಟ್ರೆಸ್ಟಿಂಗ್ ಕಥೆಯ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಜಾನ್ ಎಂಬುವ ಈ ವ್ಯಕ್ತಿ.

ತನ್ನ ಇಡೀ ಜೀವನವನ್ನು ಮೈನಿಂಗ್ ಕೆಲಸದಲ್ಲೇ ಕಳೆದಿದ್ದ ಜಾನ ಇಡೀ ವಂಶ ಅಂದರೆ ಇವರ ತಂದೆ ಚಿಕ್ಕಪ್ಪ ತಾತ ಇವರ ಇಡೀ ಕುಟುಂಬ ಈ ಗಣಿಗಾರಿಕೆಯ ಮೈನಿಂಗ್ ಕೆಲಸವನ್ನು ಮಾಡಿಕೊಂಡು ಜೀವನ ಮಾಡುತ್ತಿದ್ದರು ಬಹುತೇಕ ಈ ಮೈನಿಂಗ್ ಕೆಲಸ ಮಾಡುವ ವ್ಯಕ್ತಿಗಳು ತಮ್ಮ ಇಡೀ ಜೀವನವನ್ನು ಈ ಮೈನಿಂಗ್ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಈ ಗಣಿಗಾರಿಕೆ ಕೆಲಸ ಮಾಡುವವರು ತುಂಬಾನೇ ಬಿಜಿ ಇರುತ್ತಾರೆ ಮತ್ತು ತಾವು ಕೆಲಸ ಮಾಡುವ ಸ್ಥಳದಲ್ಲಿ ಊಟವನ್ನು ಮಾಡುವುದು ಮತ್ತು ವಿಪರೀತ ಸುಸ್ತಾದಾಗ ಬಂಡೆಗಳ ಕೆಳಗಡೆ ರೆಸ್ಟ್ ಮಾಡುವುದು ಇವಿಷ್ಟು ಈ ಮೈನಿಂಗ್ ಕೆಲಸಮಾಡುವವರ ಜೀವನವಾಗಿರುತ್ತದೆ ಮತ್ತು ಇವರಿಗೆ ಒಂದು ದಿನ ಕೆಲಸದ ಸಮಯದಲ್ಲಿ ಬಿಡುವು ಸಿಕ್ಕಾಗ.

ಜಾನ್ ವಿಶ್ರಾಂತಿ ಪಡೆಯೋಣ ಎಂದು ನನ್ನ ಜೊತೆ ಕೆಲಸ ಮಾಡುತ್ತಿದ್ದ ಮಿತ್ರರಿಗೆ ಹೇಳಿ ಜಾನ್ ಬಂಡೆಯ ಕೆಳಗಡೆ ಮಲಗಿಕೊಂಡ ಮತ್ತು ಜಾನ್ ಗಾಢವಾಗಿ ನಿದ್ರೆ ಮಾಡುತ್ತಿದ್ದ ಸ್ವಲ್ಪ ಸಮಯದ ನಂತರ ಜಾನನ್ ಕೈ ಬೆರಳುಗಳ ಮೇಲೆ ಏನೋ ಓಡಾಡಿದ ಅನುಭವವಾಗುತ್ತದೆ ಮಲಗಿದ್ದ ಜಾನ್ ಏನು ಎಂದು ನೋಡಿದರೆ ಒಂದು ದೊಡ್ಡ ಇಲಿ ಮರಿ ಜಾನ್ ಕೈ ಕೈಬೆರಳುಗಳನ್ನು ನೆಕ್ಕುತ್ತಿತ್ತು ಮತ್ತು ಈ ಜಾನ್ ಎಂಬುವ ಈ ವ್ಯಕ್ತಿ ಸ್ವಲ್ಪ ಸಮಯದ ಹಿಂದೆ ಊಟ ಮಾಡಿದ್ದನ್ನು ನೆನ್ಪಿಸಿಕೊಂಡು ನನ್ನ ಕೈಬೆರಳುಗಳಲ್ಲಿ ಬಂದ ವಾಸನೆಯಿಂದ ಈ ಇಲಿ ನನ್ನ ನೆಕ್ಕುತ್ತಿದೆ ಎಂದು ಜಾನಗೆ ಅರ್ಥವಾಯಿತು ನಂತರ ಈ ವ್ಯಕ್ತಿ ಮಿಕ್ಕಿದ ಸ್ವಲ್ಪ ಊಟವನ್ನು ಈ ಇಲಿಗೆ ತಂದುಕೊಟ್ಟ ಇಲಿಯು ಕೂಡ ತುಂಬಾ ಹಸಿದ್ದ ಕಾರಣ ಜಾನ್ ಹಾಕಿದ ಆಹಾರವನ್ನು ನಿಮಿಷಗಳಲ್ಲಿ ತಿಂದು.

ಮುಗಿಸಿತ್ತು ಅವತ್ತಿನಿಂದ ಈ ಇಲಿ ಜಾನ್ ಊಟ ಮಾಡುವ ಸಮಯಕ್ಕೆ ಸರಿಯಾಗಿ ಬರುತ್ತಿತ್ತು ನಂತರ ಈ ಇಲಿ ಜಾನ್ ಎಂಬುವ ವ್ಯಕ್ತಿಯನ್ನು ಪ್ರಾಣಾಪಾಯದಿಂದ ಯಾವ ರೀತಿ ಕಾಪಾಡಿತು ಎಂದು ನೀವು ತಿಳಿದುಕೊಳ್ಳಬೇಕೆಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ಅನ್ನ ಹಾಕಿದ ವ್ಯಕ್ತಿಯ ಪ್ರಾಣವನ್ನು ಈ ಇಲಿ ಹೇಗೆ ಕಾಪಾಡಿತು ಎಂದು ನಿಮಗೆ ಅರ್ಥವಾಗುತ್ತದೆ ವಿಡಿಯೋ ನೋಡಿದ ನಂತರ ನಮ್ಮ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.