ರಾತ್ರಿ ಸ್ಕೂಟಿಯಲ್ಲಿ ಬರುತ್ತಿದ ಮಹಿಳೆಗೆ ಈ ಮುಸ್ಲಿಂ ವ್ಯಕ್ತಿ ಮಾಡಿದ ಕೆಲಸ ನೋಡಿದರೆ ಎಂಥವರ ಕಣ್ಣಲ್ಲೂ ನೀರು ಬರುತ್ತದೆ ವಿಡಿಯೋ ನೋಡಿ!????

in News 1,125 views

ನಮಸ್ಕಾರ ಪ್ರಿಯ ವೀಕ್ಷಕರೇ ಇತ್ತೀಚಿನ ದಿನಗಳಲ್ಲಿ ಅದು ಇವತ್ತಿನ ಈ ಸಮಾಜದಲ್ಲಿ ಯಾವ ವ್ಯಕ್ತಿಯನ್ನು ಯಾರೂ ಕೂಡ ನಮ್ಮದೇ ಇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ನಮ್ಮ ಈ ಸಮಾಜದಲ್ಲಿ ಜಾತಿಭೇದ ಮತ್ತು ಅವನು ಹಾಗೆ ಇವನು ಹಾಗೆ ನಾವು ಮೇಲೂ ಅವರು ಕೀಳು ಎಂಬ ಭಾವನೆ ಎಲ್ಲರಲ್ಲೂ ಆವರಿಸಿಕೊಂಡಿದೆ ಇಂತಹ ಸಮಾಜದ ಮಧ್ಯೆ ಕೆಲವು ವ್ಯಕ್ತಿಗಳು ತುಂಬಾ ಮನುಷ್ಯತ್ವ ಮಾನವೀಯತೆಯನ್ನು ಇಟ್ಟುಕೊಂಡಿದ್ದಾರೆ ಆದರೆ ಈ ರೀತಿಯ ವ್ಯಕ್ತಿಗಳು ಸಿಗುವುದು ನಮ್ಮ ಇವತ್ತಿನ ಈ ಸಮಾಜದಲ್ಲಿ ಇರುವುದು ತುಂಬಾನೇ ಅಪರೂಪ ಎಂದು ಹೇಳಿದರೂ ಕೂಡ.

ತಪ್ಪಾಗಲಾರದು ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ಒಂದು ಘಟನೆ ನಡೆದಿದೆ ಈ ಘಟನೆಯಿಂದ ಗೊತ್ತಾಗುತ್ತದೆ ಇನ್ನು ಈ ಸಮಾಜದಲ್ಲಿ ಒಳ್ಳೆಯವರು ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ವ್ಯಕ್ತಿಗಳು ಇದ್ದಾರೆ ಎಂದು ಗೊತ್ತಾಗುತ್ತದೆ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ಚೆನ್ನೈನಲ್ಲಿ ಇರುವ ಒಂದು ಸಿಟಿಯ ಪ್ರದೇಶದಲ್ಲಿ ಹಿಂದೂ ಮಹಿಳೆ ರಾತ್ರಿ ಬೈಕಿನಲ್ಲಿ ಕೆಲಸ ಮುಗಿಸಿಕೊಂಡು ತನ್ನ ಮನೆಗೆ ಹೋಗುತ್ತಿರುವ ಸಮಯದಲ್ಲಿ ಆ ಮಹಿಳೆಯ ಗಾಡಿಯ ದ್ವಿಚಕ್ರವಾಹನ ಪಂಚರ್ ಆಗುತ್ತದೆ.

ಅದು ಮಧ್ಯರಾತ್ರಿಯ ಸಮಯ ಮತ್ತು ಜನರು ಯಾರು ಕೂಡ ಓಡಾಡದೆ ಇರುವಂತಹ ಸಮಯವದು ಅಂಥ ಸಮಯದಲ್ಲಿ ಈ ಮಹಿಳೆಯ ಪರಿಸ್ಥಿತಿಯನ್ನು ನೋಡಿ ಮುಸ್ಲಿಂ ಯುವಕನೊಬ್ಬ ಅಮ್ಮ ಏನಾಗಿದೆ ಇಷ್ಟೊತ್ತಲ್ಲಿ ನೀವು ಗಾಡಿ ತಳ್ಳಿಕೊಂಡು ಹೋಗುವುದು ಸರಿಯಾದ ಸಮಯವಲ್ಲ ಹಾಗಾಗಿ ಬನ್ನಿ ನಿಮಗೆ ಮನೆವರೆಗೂ ನಾನು ಕರೆದುಕೊಂಡು ಹೋಗಿಬಿಡುತ್ತೇನೆ ಎಂದು ಆ ಮುಸ್ಲಿಂ ವ್ಯಕ್ತಿ ಈ ಮಹಿಳೆಯ ಹತ್ತಿರ ಹೇಳುತ್ತಾನೆ ಗುರುತು ಪರಿಚಯವೇ ಇಲ್ಲದೆ ಇರುವ ಈ ವ್ಯಕ್ತಿ ಹೀಗೆ ಹೇಳುತ್ತಿರುವುದನ್ನು ಕಂಡು ಮಹಿಳೆಯ ಸ್ವಲ್ಪ ಭಯಭೀತಳಾಗುತ್ತಾಳೆ ಇಲ್ಲ ಇಲ್ಲ ಪರವಾಗಿಲ್ಲ ನಾನು ಈ ಗಾಡಿಯನ್ನು ತಳ್ಳಿಕೊಂಡು.

ಹೋಗುತ್ತೇನೆ ಎಂದು ಆ ಮುಸ್ಲಿಮ ವ್ಯಕ್ತಿಗೆ ಈ ಮಹಿಳೆ ಹೇಳುತ್ತಾಳೆ ಆದರೂ ಆ ಮುಸ್ಲಿಂ ವ್ಯಕ್ತಿ ಇಲ್ಲಮ್ಮ ನಿಮ್ಮನ್ನು ಇಂಥ ಪರಿಸ್ಥಿತಿಯಲ್ಲಿ ಬಿಟ್ಟು ಹೋಗಲೂ ನನಗೆ ಮನಸಾಗುತ್ತಿಲ್ಲ ಎಂದು ಹೇಳುತ್ತಾನೆ ನಂತರ ಆ ವ್ಯಕ್ತಿ ಈ ಹಿಂದೂ ಮಹಿಳೆಗೆ ಮಾಡಿದ ಸಹಾಯ ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಡಿಯೋ ನೋಡಿದ ನಂತರ ಈ ಮುಸ್ಲಿಂ ವ್ಯಕ್ತಿ ಮಾಡಿದ ಸಹಾಯ ಏನು ಎಂದು ಜನರಿಗೆ ನೀವು ಕೂಡ ಶೇರ್ ಮಾಡುವ ಮೂಲಕ ತಿಳಿಸಿ ಮತ್ತು ಈ ವ್ಯಕ್ತಿ ಮಾಡಿದ ಸಹಾಯದ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ ಧನ್ಯವಾದಗಳು.