ಸಾರಾಯಿ ಮಾರಿ ಮಗನ ಸಾಕಿದ ತಾಯಿ ಮಗ ದೊಡ್ಡವನಾಗಿ ತಾಯಿಗೆ ಮಾಡಿದ್ದೇನು ಗೊತ್ತಾ ಈ ವಿಡಿಯೋ ನೋಡಿ ಶಾಕ್ ಆಗ್ತೀರಾ!?????

in News 56,958 views

ನಮಸ್ಕಾರ ಪ್ರಿಯ ವೀಕ್ಷಕರೇ ತಾಯಿ ಸಾರಾಯಿ ಮಾರುತ ಮಗನನ್ನು ಸಾಕಿದಳು ಇವಳ ಮಗ ದೊಡ್ಡವನಾದ ನಂತರ ತಾಯಿಯ ಋಣವನ್ನು ತೀರಿಸಿದ್ದು ಹೇಗೆ ಎಂದು ನೀವು ನೋಡಿದರೆ ನೀವು ಖಂಡಿತ ಒಂದು ಕ್ಷಣ ಶಾಕ್ ಆಗ್ತೀರಾ ಒಬ್ಬಳ್ಳು ಮಹಿಳೆಯ ಹೊಟ್ಟೆಯಲ್ಲಿ ಐದು ತಿಂಗಳು ಮಗು ಬೆಳೆಯುತ್ತಿತ್ತು ಆಗಲೇ ಅವಳ ಗಂಡ ಸತ್ತು ಹೋದ ಆಗ ಸಂಬಂಧಿಕರು ಮುಂದೆ ಬಂದು ನೀನು ಹೇಗೆ ಜೀವನ ಮಾಡುತ್ತೀಯಾ ಹೊಟ್ಟೆಯಲ್ಲಿರುವ ಮಗುವನ್ನು ಹೇಗೆ ಸಾಕುತ್ತೀಯಾ ಬೇಡ ಮಗು ತೆಗೆಸಿ ಬಿಡು. ಅಬಾರ್ಷನ್ ಮಾಡಿಸಿಕೊಂಡು ಬಿಡು ಎಂದು ಬಿಟ್ಟು ಸಲಹೆಯನ್ನು ಕೊಟ್ಟರು ಆದರೆ ಆ ತಾಯಿಗೆ ಹೊಟ್ಟೆಯಲ್ಲಿರುವ ಮಗುವನ್ನು ಕೊಲ್ಲಲು ಮನಸ್ಸಿರಲಿಲ್ಲ ಮತ್ತು ಆ ತಾಯಿ ಸೋಲು ಒಪ್ಪಲಿಲ್ಲ ದೇಸಿ ಸಾರಾಯಿ ಮಾರಿದಳು ಮತ್ತು ಈ ಕೆಟ್ಟ ಸಮಾಜದ ಅವಮಾನವನ್ನು ಸಹಿಸಿಕೊಂಡಳು ಕೊನೆಗೆ ಅವನ ಮಗನನ್ನು ಅವಳು ಅಂದುಕೊಂಡಂತೆ ಬೆಳೆಸಿದಳು ಪ್ರಿಯ ವೀಕ್ಷಕರೆ ಈ ಸತ್ಯ ಘಟನೆ ರಾಜೇಂದ್ರ ಬಹದ್ದೂರ್ ಅವರದು ಮತ್ತು ಇವರು 2013ನೇ ಬ್ಯಾಚಿನ ಒಬ್ಬ ಐಎಎಸ್ ಅಧಿಕಾರಿ.

ರಾಜೇಂದ್ರ ಅವರ ಐಎಎಸ್ ಅಧಿಕಾರಿ ಆಗುವ ದಾರಿ ಅಷ್ಟು ಸುಲಭವಾಗಿರಲಿಲ್ಲ ಒಬ್ಬ ಬಡ ಕುಟುಂಬಕ್ಕೆ ಸೇರಿದ ಗರ್ಭಿಣಿ ಮಹಿಳೆ ಮತ್ತು ಇವಳ ಹತ್ತಿರ ಏನು ಅಂದರೆ ಏನು ಕೂಡ ಇರಲಿಲ್ಲ ಹೌದು ಈಕೆಯ ಗಂಡ ಸತ್ತು ಹೋಗಿದ್ದ ಸಂಬಂಧಿಕರು ಒಂದೇ ಒಂದು ರೂಪಾಯಿ ಕೂಡ ಸಹಾಯ ಮಾಡಲಿಲ್ಲ ಎರಡು ವತ್ತಿನ ಊಟ ತಿನ್ನಲು ಸಹ ಈ ತಾಯಿಯ ಬಳಿ ಹಣ ಇರಲಿಲ್ಲ ಆದರೆ ತಾಯಿ ಸೋಲಲಿಲ್ಲ ಬದಲಿಗೆ ಅವಳಿಗೆ ಅವಳೇ ಧೈರ್ಯ ತುಂಬಿಕೊಂಡಳು ಮೊದಲು ಕಟ್ಟಿಗೆಯ ಸಹಾಯದಿಂದ ಒಂದು ಗುಡಿಸಲನ್ನು ನಿರ್ಮಿಸಿದ್ದಳು ಆ ನಂತರ ಗುಡಿಸಲಲ್ಲಿ ತಮ್ಮ ಮಗು ಹೊರ ಬರುವುದನ್ನು ಕಾಯಿದ್ದಳು ಮತ್ತು ಮಗು ಹೊಟ್ಟೆಯಲ್ಲಿ ಇತ್ತು ಯಾರು ಸಹಾಯ ಮಾಡುವವರು ಇರಲಿಲ್ಲ ಒಬ್ಬ ತಾಯಿಗೆ ಇದಕ್ಕಿಂತ ಕಷ್ಟ ಬೇರೇನೂ ಇರಲು ಸಾಧ್ಯ ನೀವೇ ಹೇಳಿ ಆಕೆಗೆ ಮಗುವನ್ನು ಹೇಗೆ ಸಾಕುವುದು.

ಮತ್ತು ಮಗುವಿಗೆ ಹೇಗೆ ಊಟ ಕೊಡುವುದು ಎಂದು ಕೂಡ ಗೊತ್ತಾಗುತ್ತಿರಲಿಲ್ಲ ಮತ್ತು ಈಕೆಯೇ ಸ್ನೇಹಿತರು ಮತ್ತು ಈಕೆಯೇ ಸಂಬಂಧಿಕರು ಬಂದು ಹೀಗೆ ಹೇಳುತ್ತಿದ್ದರು ಜೀವನ ತುಂಬಾ ದೊಡ್ಡದು ಈ ಪ್ರಪಂಚದಲ್ಲಿ ಗಂಡಿನ ಸಹಾಯ ಇಲ್ಲದೆ ನೀನು ಹೇಗೆ ಬದುಕುತ್ತೀಯಾ ಅದಕ್ಕೆ ನೀನು ಮಗುವನ್ನು ಕೊಂದು ಆ ನಂತರ ಬೇರೆಯವರನ್ನು ಮದುವೆಯಾಗಿ ಹೊಸ ಜೀವನ ಶುರು ಮಾಡು ಎಂದು ಹೇಳುತ್ತಿದ್ದರು ಆದರೇ ಪ್ರಿಯ ವೀಕ್ಷಕರೇ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಈ ತಾಯಿ ಆ ಮಗುವಿಗೆ ಜನ್ಮವನ್ನು ಕೊಟ್ಟು ಆ ಮಗುವನ್ನು ಯಾವ ರೀತಿಯಾಗಿ ಬೆಳೆಸಿದಳು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋ ನೋಡಿ ನಿಮಗೆ.

ಎಲ್ಲವೂ ಅರ್ಥವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ಈ ಕಥೆಯ ಬಗ್ಗೆ ತಿಳಿದುಕೊಳ್ಳಿ ಪ್ರಿಯ ವೀಕ್ಷಕರೇ ವಿಡಿಯೋ ನೋಡಿದ ನಂತರ ಈ ಕಥೆಯ ಬಗ್ಗೆ ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಒಂದು ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆಯಲ್ಲಿ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ತಾಯಿ ಪ್ರೀತಿಗಿಂತ ದೊಡ್ಡದು ಬೇರೆ ಯಾವುದೂ ಇಲ್ಲ ಎಂದು ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಈ ಮಾಹಿತಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು.