ನಂದಿ ಬಸವಣ್ಣ ಪ್ರಾಣ ಕಾಪಾಡಲು ಬಂದ ನಾಗರಹಾವು ಮುಂದೆ ಏನಾಯ್ತು ಎಂದು ಗೊತ್ತಾದರೆ ಬೆಚ್ಚಿ ಬೀಳುತ್ತೀರಿ ವಿಡಿಯೋ ನೋಡಿ!?????

in News 29,068 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಹಸುಗಳನ್ನು ನಾವು ದೇವರು ಎಂದು ಪೂಜೆ ಮಾಡುತ್ತೇವೆ ಆದರೆ ಇದೇ ಹಸುಗಳನ್ನು ಕಟುಕರು ತಮ್ಮ ಸ್ವಾರ್ಥಕ್ಕಾಗಿ ಈ ಹಸುಗಳ ಪ್ರಾಣವನ್ನು ತೆಗೆಯುತ್ತಾರೆ ಈ ರೀತಿಯ ಘಟನೆಯ ಬಗ್ಗೆ ನಮ್ಮ ಇವತ್ತಿನ ಈ ಲೇಖನದಲ್ಲಿ ಮತ್ತು ನಮ್ಮ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ವಿವರವಾಗಿ ತಿಳಿಸಿ ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಹೌದು ಪ್ರಿಯ ಮಿತ್ರರೇ ಇತ್ತೀಚಿಗೆ ದೇವಸ್ಥಾನದಲ್ಲಿರುವ ಒಂದು ಬಸವ ಹಸುವನ್ನು ಕಳ್ಳರು ಕತ್ತರಿಸಲು ಹೋದಾಗ ಇಂಥ ಸಮಯದಲ್ಲಿ ಶಿವನ ಚಮತ್ಕಾರ ನಡೆದ ಘಟನೆಯ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ ಹೌದು ಇತ್ತೀಚಿಗೆ ತೆಲಂಗಾಣ ರಾಜ್ಯದ ಕೊತ್ಪಲ್ಲಿ ಎಂಬ ಊರಿನಲ್ಲಿ ಸುಕುಮಾರ್ ಎಂಬ ಹೆಸರಿನ ಒಬ್ಬ ರೈತ ವಾಸಮಾಡುತ್ತಿದ್ದಾರೆ.

ಮತ್ತು ಈ ಸುಕುಮಾರ್ ವ್ಯವಸಾಯ ಮಾಡುವುದರ ಜೊತೆಗೆ ಎರಡು ಹಸು ಮತ್ತು ಒಂದು ಎತ್ತನ್ನು ಸಾಕಿದ್ದ ಮತ್ತು ಈ ವ್ಯಕ್ತಿ ತನ್ನ ಎರಡು ಹಸು ಕೊಡುತ್ತಿರುವ ಹಾಲಿನಿಂದ ಬಂದ ದುಡ್ಡಿನಿಂದ ಜೀವನ ಮಾಡುತ್ತಿದ್ದ ಮತ್ತು ಈ ಸುಕುಮಾರ್ ಮನೆಯ ಸ್ವಲ್ಪ ದೂರದಲ್ಲಿ ಒಂದು ಭಗವಂತ ಶಿವನ ದೇವಸ್ಥಾನ ವಿತ್ತು ಈ ದೇವಸ್ಥಾನಕ್ಕೆ ಪೂಜೆ ಮಾಡಲು ಭಕ್ತರು ದೂರದ ಊರಿಂದ ಬರುತ್ತಿದ್ದರು ಮತ್ತು ಈ ಪವಿತ್ರ ದೇವಸ್ಥಾನದ ರಕ್ಷಣೆಯನ್ನು ನಾಗದೇವರು ಮಾಡುತ್ತಿದ್ದರು ಇದೇ ದೇವಸ್ಥಾನಕ್ಕೆ ಸುಕುಮಾರ್ ತನ್ನ ಎತ್ತನ್ನು ಹೊರಗಡೆ ಕಟ್ಟಿ ಪೂಜೆ ಮಾಡಲು ಹೋಗುತ್ತಿದ್ದ. ಮತ್ತು ಸುಕುಮಾರನ ಎತ್ತನ್ನು ಕಂಡು ಸಾಕ್ಷಾತ್ ನಂದಿಯ ರೂಪದಲ್ಲಿದೆ ಎಂದು ಅಲ್ಲಿ ಬಂದಿದ್ದ ಭಕ್ತರು ಇದಕ್ಕೆ ಪೂಜೆಯನ್ನು ಸಲ್ಲಿಸಿ ಇದಕ್ಕೆ ಆಹಾರವನ್ನು ಕೊಟ್ಟು ಕಾಣಿಕೆ ರೂಪದಲ್ಲಿ ಸುಕುಮಾರನಿಗೆ ದುಡ್ಡನ್ನು ಕೊಟ್ಟು ಹೋಗುತ್ತಿದ್ದರು ಮತ್ತು ಬೆಳಗ್ಗೆಯಿಂದ ಸಂಜೆಯವರೆಗೂ ಈ ಎತ್ತು ದೇವಸ್ಥಾನದ ಬಳಿ ಇರುತ್ತಿತ್ತು ಸುಕುಮಾರ ಕೂಡ ಈ ಎತ್ತಿಗೆ ತಿನ್ನಲು ಆಹಾರ ಸಿಗುತ್ತದೆ ಎಂದು ದೇವಸ್ಥಾನದ ಹೊರಗಡೆ ತನ್ನ ಎತ್ತನ್ನು ಕಟ್ಟಿ ಹೋಗುತ್ತಿದ್ದ ನಂತರ ಈ ಸುಕುಮಾರನ ನಂದಿಯ ಸ್ವರೂಪದಲ್ಲಿ ಇದ್ದ ಎತ್ತನ್ನು ಕಳ್ಳರು ಎತ್ತಿಕೊಂಡು ಹೋಗಿ ಕೊಲೆಮಾಡಲು ಯತ್ನಿಸಿದಾಗ ಈ ನಂದಿಯ ರಕ್ಷಣೆಯನ್ನು ನಾಗರಾಜ ಯಾವ ರೀತಿ ಮಾಡಿದ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ.

ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನಂದಿಯ ರೂಪದಲ್ಲಿದ್ದ ಈ ಹಸುವನ್ನು ದೇವರ ಸ್ವರೂಪನಾದ ನಾಗರಾಜ ಬಂದು ಆ ಕಳ್ಳರಿಂದ ಯಾವ ರೀತಿ ರಕ್ಷಣೆ ಮಾಡುತ್ತಾನೆ ಎಂದು ನೀವು ತಿಳಿದುಕೊಳ್ಳಬೇಕೆಂಬ ಕುತೂಹಲ ಇದ್ದರೆ ಹೆಚ್ಚಿನ ಮಾಹಿತಿಗಾಗಿ ನಮ್ಮ ವಿಡಿಯೋ ನೋಡಿ ವಿಡಿಯೋ ನೋಡಿದ ನಂತರ ಜೈ ಗೋಮಾತ ಎಂದು ಕಮೆಂಟ್ ಮಾಡುವ ಮೂಲಕ ಕಾಮಧೇನುವಿನ ರಕ್ಷಣೆಗೆ ಕೈಜೋಡಿಸೋಣ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಗೋರಕ್ಷಣೆ ಮಾಡಿ ಎಂದು ಕೂಡ ತಿಳಿಸಿ ಧನ್ಯವಾದಗಳು.