ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಗೆ ಅಜ್ಜ ಅಡ್ಡ ಬಂದು ಬೀಳಿಸಿದರು ನಂತರ ಅಲ್ಲಿ ಏನಾಯಿತು ಎಂದು ಗೊತ್ತಾದರೆ ಶಾಕ್ ಆಗ್ತೀರಾ ವಿಡಿಯೋ ನೋಡಿ!????

in News 146 views

ನಮಸ್ಕಾರ ಪ್ರಿಯ ವೀಕ್ಷಕರೇ ಮಿತ್ರರೇ ಕಾಲ ತುಂಬಾ ಬದಲಾಗಿದೆ ಈಗಿನ ಯುವಕರು ಮತ್ತು ಯುವತಿಯರು ತುಂಬಾ ಬದಲಾಗಿದ್ದಾರೆ ಇವತ್ತು ನಾವು ಯಾಕೆ ಈ ಕಾಲದ ಬದಲಾವಣೆಯ ಬಗ್ಗೆ ಹೇಳುತ್ತಿದ್ದೇವೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಖಂಡಿತವಾಗಲೂ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ ಇನ್ನು ವಿಷಯಕ್ಕೆ ಬರುವುದಾದರೆ ಮಿತ್ರರೇ ಆಂಧ್ರಪ್ರದೇಶದ ಒಂದು ಮುಖ್ಯರಸ್ತೆಯಲ್ಲಿ ನರಸಿಂಹ ರೆಡ್ಡಿ ಎಂಬ ವಯಸ್ಸಾದ ಒಬ್ಬ ಅಜ್ಜ.
ತಳ್ಳುಗಾಡಿಯಲ್ಲಿ ಹಲಸಿನ ಹಣ್ಣುಗಳನ್ನು ಮಾರುತ್ತಿದ್ದರು ಮತ್ತು ನರಸಿಂಹ ರೆಡ್ಡಿ ಅವರಿಗೆ ಇಬ್ಬರು ಗಂಡುಮಕ್ಕಳು ಇದ್ದರು ಆದರೆ ಅವರು ಯಾರು ಈಗ ಈ ನರಸಿಂಹರೆಡ್ಡಿ ಬಳಿಯಿಲ್ಲ ನರಸಿಂಹ ರೆಡ್ಡಿ ಮತ್ತು ಆತನ ಹೆಂಡತಿ ಒಂದು ಚಿಕ್ಕ ಮನೆಯನ್ನು ಬಾಡಿಗೆ ತೆಗೆದುಕೊಂಡು ವಾಸ ಮಾಡುತ್ತಿದ್ದರು ಪ್ರತಿದಿನ ಹಲಸಿನಹಣ್ಣಿನ ವ್ಯಾಪಾರವನ್ನು ಮಾಡಿ ಅದರಿಂದ ಬರತಕ್ಕಂತಹ 100 200 ಲಾಭದಿಂದ ಅವರ ಜೀವನವನ್ನು ಸಾಗಿಸುತ್ತಿದ್ದರು ಈ ನರಸಿಂಹ ರೆಡ್ಡಿ ಮತ್ತು ನರಸಿಂಹರೆಡ್ಡಿ ಹೆಂಡತಿಗೆ ಆರೋಗ್ಯ ಸರಿ ಇರಲಿಲ್ಲ ಹೀಗಾಗಿ ಈತ ಪ್ರತಿದಿನ ತನ್ನ ಹಲಸಿನಹಣ್ಣಿನ ಗಾಡಿ ಇರುವ ಪಕ್ಕದ ರಸ್ತೆಯಲ್ಲಿ ಇರುವ ಹೋಟೆಲಿನಿಂದ ತನ್ನ ಹೆಂಡತಿಗೆ ಊಟವನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದ.

ಹೀಗೆ ಒಂದು ದಿನ ನರಸಿಂಹರೆಡ್ಡಿ ರಸ್ತೆಯನ್ನು ಕ್ರಾಸ್ ಮಾಡಿ ಊಟವನ್ನು ಪಾರ್ಸೆಲ್ ತೆಗೆದುಕೊಂಡು ವಾಪಸ್ ತನ್ನ ಗಾಡಿಯ ಬಳಿ ಬರುತ್ತಿರುವ ಸಮಯದಲ್ಲಿ ಅದೇ ರಸ್ತೆಯಲ್ಲಿ ವೇಗವಾಗಿ ಒಂದು ಹುಡುಗಿ ಬೈಕನ್ನು ಚಲಾಯಿಸಿಕೊಂಡು ಬರುತ್ತಿರುವುದನ್ನು ಗಮನಿಸದೆ ನರಸಿಂಹರೆಡ್ಡಿ ಹಾಗೆ ಹೋದ ನಂತರ ಆ ಹುಡುಗಿಯ ಬೈಕ್ ನರಸಿಂಹ ರೆಡ್ಡಿಗೆ ಟಚ್ ಆಗಿ ಆ ಹುಡುಗಿ ಬೈಕಿನಿಂದ ಕೆಳಗಡೆ ಬೀಳುತ್ತಾಳೆ ಆದರೆ ನರಸಿಂಹರೆಡ್ಡಿ ಗೆ ಯಾವುದೇ ರೀತಿಯ ಏಟು ಬೀಳಲಿಲ್ಲ ಆದರೆ ನರಸಿಂಹ ತೆಗೆದುಕೊಂಡು ಬಂದಿದ್ದ ಆಹಾರ ಪದಾರ್ಥವಲ್ಲ ರಸ್ತೆಯ ಮಧ್ಯದಲ್ಲಿ ಬಿದ್ದು ಚೆಲ್ಲಿ ಹೋಗುತ್ತದೆ ನಂತರ ಸುಧಾರಿಸಿಕೊಂಡ ಆ ಯುವತಿ ಈ ವ್ಯಕ್ತಿಗೆ ಬಾಯಿಗೆ ಬಂದ ಹಾಗೆ ಬಯ್ಯುತ್ತಾಳೆ ಯುವತಿ ಎಷ್ಟೇ ಭೈದರೂ ಕೂಡ ಈ ನರಸಿಂಹರೆಡ್ಡಿ ಕೋಪ ಮಾಡಿಕೊಳ್ಳದೆ ಹಾಗೆ ಹೊರಟು ಹೋಗುತ್ತಾನೆ.

ನಂತರ ಮಾರನೇ ದಿನ ಅದೇ ರಸ್ತೆಯಲ್ಲಿ ಬರುತ್ತಿರುವ ಯುವತಿಯ ಗಾಡಿಗೆ ಕೈಯನ್ನು ಅಡ್ಡ ಹಾಕಿ ಗಾಡಿಯನ್ನು ನಿಲ್ಲಿಸುತ್ತಾನೆ ನಂತರ ಆ ಯುವತಿಗೆ ಈ ನರಸಿಂಹರೆಡ್ಡಿ ಏನು ಮಾಡುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಅಲ್ಲಿ ಏನಾಯಿತು ಎಂದು ತಿಳಿದುಕೊಳ್ಳಿ ಅಲ್ಲಿ ಏನಾಯ್ತು ಎಂದು ತಿಳಿದುಕೊಂಡ ನಂತರ ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.