ನಂಬಿದ ಭಕ್ತರನ್ನು ಕೈಬಿಡುವುದಿಲ್ಲ ಶಿವ ಎನ್ನುವುದಕ್ಕೆ ಇದು ಉದಾಹರಣೆ ವಿಡಿಯೋ ನೋಡಿ!??

in News 10,734 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ನೀವು ಕೂಡ ದೇವರನ್ನು ನಂಬುವುದಾದರೆ ಇವತ್ತಿನ ನಮ್ಮ ಈ ಮಾಹಿತಿ ನಿಮಗೆ ಖಂಡಿತವಾಗಲೂ ಇಷ್ಟವಾಗುತ್ತದೆ ಹೌದು ಮಿತ್ರರೇ ಇತ್ತೀಚಿಗೆ ಒಬ್ಬ ಮಹಿಳೆ ಶಿವನನ್ನು ಶ್ರದ್ಧಾಭಕ್ತಿಯಿಂದ ಪ್ರತಿನಿತ್ಯ ಪೂಜಿಸುತ್ತಾ ಇರುತ್ತಾಳೆ ಈಕೆಯ ಭಕ್ತಿ ಯಾವ ರೀತಿಯಾಗಿರುತ್ತದೆ ಎಂದರೆ ಈಕೆ ತಾನು ಮಾಡುವ ಪ್ರತಿನಿತ್ಯ ಕೆಲಸದಲ್ಲಿ ಯಾವ ಕೆಲಸವನ್ನು ಬೇಕಾದರೂ ನಿಲ್ಲಿಸುತ್ತಾಳೆ ಆದರೆ ಪ್ರತಿನಿತ್ಯ ಶಿವನಿಗೆ ಸಲ್ಲಿಸಬೇಕಾದ ಪೂಜೆಯನ್ನು ಮಾತ್ರ ಯಾವುದೇ ಕಾರಣಕ್ಕೂ. ನಿಲ್ಲಿಸುತ್ತಿರಲಿಲ್ಲ ಅಷ್ಟೊಂದು ಅಗಾಧವಾದ ಭಕ್ತಿ ಶಿವನ ಮೇಲೆ ಈಕೆಗೆ ಇರುತ್ತದೆ ಏನಪ್ಪಾ ಈಗಿನ ಕಾಲದಲ್ಲಿ ಕೂಡ ಈ ರೀತಿಯ ಭಕ್ತಿಯನ್ನು ದೇವರ ಮೇಲೆ ಇಟ್ಟುಕೊಂಡಿದ್ದಾರೆ ಎಂದು ಕೆಲವರಿಗೆ ಅನುಮಾನ ಮತ್ತು ಸಂದೇಹ ಬರಬಹುದು ಹೌದು ಪ್ರಿಯ ಮಿತ್ರರೇ ಇವತ್ತಿನ ದಿನಗಳಲ್ಲಿ ದೇವರು ಎಂದರೆ ಸಾಕಷ್ಟು ಜನರು ನಂಬುವುದಿಲ್ಲ ಆದರೆ ದೇವರ ಮೇಲೆ ನಂಬಿಕೆ ಇರುವವರು ಯಾವುದೇಕಾರಣಕ್ಕೂ ದೇವರಿಗೆ ಪೂಜೆ ಮಾಡುವುದನ್ನು ನಿಲ್ಲಿಸುವುದಿಲ್ಲ ಈಗೆ ಶಿವನ ಮೇಲೆ ಅಪಾರವಾದ ಭಕ್ತಿ ಇಟ್ಟುಕೊಂಡ ಈ ಮಹಿಳೆಗೆ ಒಂದು ದಿನ ಒಂದು ಗಂಡಾಂತರ ಎದುರಾಗುತ್ತದೆ.

ಈ ಗಂಡಾಂತರದಲ್ಲಿ ಸಿಲುಕಿಕೊಂಡ ಈ ಮಹಿಳೆಯನ್ನು ಶಿವ ಯಾವ ರೀತಿಯಾಗಿ ರಕ್ಷಣೆ ಮಾಡುತ್ತಾನೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂಬಿದ ಭಕ್ತರನ್ನು ಕಾಲ ರುದ್ರ ಭೈರವ ಶಿವಪರಮಾತ್ಮ ಯಾವತ್ತಿಗೂ ಕೈಬಿಡುವುದಿಲ್ಲ ಎನ್ನುವುದಕ್ಕೆ ಈ ಮಹಿಳೆಯ ಘಟನೆಯೇ ಸಾಕ್ಷಿ ಇಷ್ಟಕ್ಕೂ ಈ ಮಹಿಳೆಗೆ ಅಲ್ಲಿ ಆಗಿದ್ದಾದರೂ ಏನು ಮತ್ತು ಭಗವಂತ ಶಿವಪರಮಾತ್ಮ ಈ ಮಹಿಳೆಯನ್ನು ಯಾವ ರೀತಿ ರಕ್ಷಣೆ ಮಾಡಿದ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಖಂಡಿತ ನಮ್ಮ ಇವತ್ತಿನ ಈ ವಿಡಿಯೋ ನೋಡಲೇಬೇಕು.

ವೀಡಿಯೋ ನೋಡಿದ ನಂತರ ಶಿವಪರಮಾತ್ಮ ಈಕೆಯನ್ನು ರಕ್ಷಿಸಿದ ರೀತಿಯನ್ನು ನೀವು ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಂಬಿದ ಭಕ್ತರನ್ನು ಭಗವಂತ ಶಿವಪರಮಾತ್ಮ ಎಂದಿಗೂ ಕೈಬಿಡುವುದಿಲ್ಲ ಎನ್ನುವುದನ್ನು ಜನರಿಗೆ ನೀವು ಕೂಡ ತಿಳಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.