ರಾತ್ರಿ 2 ನಿಮಿಷ ಇದನ್ನು ಹಚ್ಚಿದರೆ ನಿಮ್ಮ ಮುಖ ಬೆಳ್ಳಗೆ ಆಗುತ್ತದೆ||Home remedy for glow & fairness|| ವಿಡಿಯೋ ನೋಡಿ!?

in News 210 views

ನಮಸ್ಕಾರ ಸಾಮಾನ್ಯವಾಗಿ ಇವತ್ತಿನ ಕಾಲದ ಯುವಕರು ಮತ್ತು ಯುವತಿಯರು ತಮ್ಮ ಸೌಂದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಕೆಮಿಕಲ್ ಇರುವಂತಹ ಕ್ರೀಮ್ಗಳನ್ನು ಬಳಸಿ ತಮ್ಮ ಮುಖದಲ್ಲಿರುವ ಸೌಂದರ್ಯವನ್ನು ಕೂಡ ಹಾಳು ಮಾಡಿಕೊಳ್ಳುತ್ತಾರೆ ಪ್ರಿಯ ಮಿತ್ರರೇ ನಿಮ್ಮ ಮುಖದ ತ್ವಚೆಯ ಸೌಂದರ್ಯವನ್ನು ವೃದ್ಧಿ ಮಾಡಿಕೊಳ್ಳಲು ಸಾಕಷ್ಟು ಹಣವನ್ನು ಕೂಡ ನೀವು ಖರ್ಚು ಮಾಡುತ್ತೀರಾ ಆದರೆ ಇದರಿಂದ ಯಾವುದೇ ರೀತಿಯ ಉಪಯೋಗ ಕೊಡ ನಿಮಗೆ ಆಗುವುದಿಲ್ಲ ಅದಕ್ಕೆ ನೀವು ಸಾಕಷ್ಟು ದುಡ್ಡು ಖರ್ಚು ಮಾಡುವ ಅಗತ್ಯವಿಲ್ಲ ಕಾರಣ ನಿಮ್ಮ ಮನೆಯಲ್ಲಿ ಈ ಸಮಸ್ಯೆಗೆ ಅದ್ಭುತವಾದ ಔಷಧಿ ಇದೆ ಈ ನೈಸರ್ಗಿಕವಾದ ಔಷಧಿಯನ್ನು ನಿಮ್ಮ ಮುಖಕ್ಕೆ ಹಚ್ಚಿದರೆ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ.

ಹಾಗಾದರೆ ಈ ಔಷಧಿಯನ್ನು ನಿಮ್ಮ ಮನೆಯಲ್ಲಿ ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು 1 ಖಾಲಿ ಬೌಲನಲ್ಲಿ ಒಂದು ಚಮಚದಷ್ಟು ಮೊಸರನ್ನು ಹಾಕಿ ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಉಪ್ಪಿನ ಪುಡಿಯನ್ನು ಹಾಕಿ ನಂತರ ಒಂದು ಚಿಟಿಕೆಯಷ್ಟು ಕಸ್ತೂರಿ ಹಳದಿ ಅರಿಶಿನವನ್ನು ಹಾಕಿ ನಂತರ ಇವೆಲ್ಲಾ ಪದಾರ್ಥಗಳನ್ನು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು ಈ ಸಿದ್ಧವಾದ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖದ ಚರ್ಮಕ್ಕೆ ಅಥವಾ ನಿಮ್ಮ ಕೈ ಚರ್ಮಕ್ಕೆ ಅಪ್ಲೈ ಮಾಡಿಕೊಳ್ಳಬಹುದು ಅಪ್ಲೈ ಮಾಡಿದ ನಂತರ 5,10 ನಿಮಿಷಗಳ ಕಾಲ ಚೆನ್ನಾಗಿ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಳ್ಳಿ ನಂತರ 15 ನಿಮಿಷಗಳು ಬಿಟ್ಟು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿ.

ಈ ಪೇಸ್ಟನ್ನು 16 ವರ್ಷದ ವಯಸ್ಸಿನ ವ್ಯಕ್ತಿಗಳಿಂದ ಹಿಡಿದು 60 ವರ್ಷದ ವಯಸ್ಸಿನವರು ಕೂಡ ಈ ನೈಸರ್ಗಿಕ ಪೇಸ್ಟನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಬಹುದು ವಾರದಲ್ಲಿ 2,3 ದಿನ ಈ ರೀತಿ ನೈಸರ್ಗಿಕ ಪೇಸ್ಟನ್ನು ಸಿದ್ಧಪಡಿಸಿಕೊಂಡು ನಿಮ್ಮ ಮುಖಕ್ಕೆ ಹಚ್ಚಿಕೊಂಡರೆ ನಿಮ್ಮಮುಖವು ಕಾಂತಿಯುತವಾಗಿ ಬೆಳ್ಳಗೆ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ಈ ವಿಧಾನವನ್ನು ನಿಮ್ಮ ಮನೆಯಲ್ಲಿ ಸರಿಯಾದ ಕ್ರಮದಲ್ಲಿ ಯಾವ ರೀತಿ ಅನುಸರಿಸಬೇಕು ಎಂದು ತಿಳಿದುಕೊಳ್ಳಿ ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.