ಪ್ರತಿ ಗುರುವಾರ ಶಿರಿಡಿ ಸಾಯಿಬಾಬಾ ದೇವಸ್ಥಾನದಲ್ಲಿ ನಡೆಯುತ್ತೆ ಒಂದು ಚಮತ್ಕಾರಿ ಪವಾಡ ಈ ಅದ್ಭುತ ದೃಶ್ಯ ನೋಡಲು ಜನಸಾಗರವೇ ಬರುತ್ತಿದೆ ವಿಡಿಯೋ ನೋಡಿ! ?????️??????

in News 337 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೆ ಸಾಮಾನ್ಯವಾಗಿ ಇದನ್ನು ದೇವರ ಲೀಲೆ ಅನ್ನುತ್ತೀರೋ ಅಥವಾ ದೇವರ ಚಮತ್ಕಾರ ಅನ್ನುತಿರೋ ನಮಗಂತೂ ಗೊತ್ತಿಲ್ಲ ಆದರೆ ಒಂದು ಮಾತು ನಿಜ ಇದು ಸಾಯಿಬಾಬನ ಪವಾಡದ ಒಂದು ಸತ್ಯ ಘಟನೆಯ ಉದಾಹರಣೆ ಹೌದು ಪ್ರಿಯ ವೀಕ್ಷಕರೇ ಶಿರಡಿ ಸಾಯಿಬಾಬಾ ಹೇಗೆ ತಮ್ಮ ತಮ್ಮ ಭಕ್ತರನ್ನು ತಮ್ಮತ್ತ ಸೆಳೆಯುತ್ತಾರೆಯೋ ಹಾಗೆಯೇ…ಈ ಪ್ರಾಣಿಗಳು ಕೂಡ ಅಷ್ಟೇ ಅವರತ್ತ ಸೆಳೆಯುತ್ತವೆ. ಅದೇ ಈ ಮಹಾಪುರುಷನ ಪವಾಡ ಶಿರಡಿ ಸಾಯಿಬಾಬನ ಸನ್ನಿಧಿ ಚಮತ್ಕಾರದ ಒಂದು ಆಲಯ ಈ ಆಲಯದಲ್ಲಿ ತಪ್ಪದೇ ಪ್ರತಿ ಗುರುವಾರ ಸರಿಯಾಗಿ ಆರತಿ ವೇಳೆಯಲ್ಲಿ ಒಂದು ಚಮತ್ಕಾರ ನಡೆಯುತ್ತದೆ ಅದೇನೆಂದರೆ ಕೋತಿ ಯೊಂದು ಈ ದೇವಸ್ಥಾನಕ್ಕೆ ಸರಿಯಾಗಿ ಆರತಿಯ ವೇಳೆಗೆ ಪ್ರವೇಶ ಕೊಡುತ್ತದೆ ದೇವರ ಸನ್ನಿಧಿಗೆ ಬಂದು ದೇವರಲ್ಲಿ ಪ್ರಾರ್ಥಿಸಿ ದೇವರ ಪ್ರಸಾದವನ್ನು ಅರ್ಚಕರಿಂದ ಪಡೆದು ದೇವಸ್ಥಾನವನ್ನು ಪ್ರದಕ್ಷಿಣೆ ಹಾಕಿ ವಾಪಸ್ಸು ತಾನು ಇರುವ ಜಾಗಕ್ಕೆ ಹೋಗುತ್ತದೆ ಈ ಲೀಲೆಯನ್ನು ನಾವು ಹೇಗೆ ವರ್ಣಿಸುವುದು ಅಂತ ನಮಗೆ ಅರ್ಥವಾಗುತ್ತಿಲ್ಲ.

ಇದು ನಿಜವೋ ಅಥವಾ ಭ್ರಮೆಯೋ ಎಂದು ಒಂದು ಸಾರಿ ನಮಗೆ ನಿಮಗೆ ಅನಿಸುತ್ತದೆ ಆದರೆ ಪ್ರಿಯ ವೀಕ್ಷಕರೇ ಈ ಒಂದು ಮಾತು ಅಂತೂ ನಿಜ ವೀಕ್ಷಕರೆ ಈ ಆಲಯದಲ್ಲಿ ಚಮತ್ಕಾರಗಳ ಮೇಲೆ ಚಮತ್ಕಾರಗಳು ನಡೆಯುವುದು ಸಹಜವಾಗಿ ಬಿಟ್ಟಿದೆ ಅದಕ್ಕೆ ಸಾಕ್ಷಿಯೆ ಈ ಕೋತಿಯ ಬೇಟಿ ಹಾಗೂ ಭಕ್ತಿ ಪ್ರತಿ ಗುರುವಾರ ಹೀಗೆ ಪ್ರದಕ್ಷಿಣೆ ಹಾಕಿ ಹೊರಗಡೆ ಬಂದು ಆ ಕೋತಿ ಸ್ವಲ್ಪ ಹೊತ್ತು ದೇವಸ್ಥಾನದ ಬಳಿ ಕುಳಿತುಕೊಳ್ಳುತ್ತದೆ ನಿಮಗೆಲ್ಲ ಗೊತ್ತು ದೇವಸ್ಥಾನಕ್ಕೆ ಹೋದ ಮೇಲೆ ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ಕುಳಿತು ಕೊಳ್ಳುವುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದು ಪದ್ಧತಿಯಾಗಿದೆ ಈ ಪದ್ಧತಿಯನ್ನು ಈ ಕೋತಿ ಕೊಡ. ಚಾಚೂತಪ್ಪದೆ ಪಾಲಿಸುತ್ತದೆ ಎಂದರೆ ನೀವೇ ಯೋಚನೆ ಮಾಡಿ ಈ ಸಮಯದಲ್ಲಿ ಈ ಕೋತಿಗೆ ಸಾಯಿಬಾಬನ ಭಕ್ತರು ತಾವು ತಂದಂತಹ ಸಾಯಿಬಾಬನಿಗೆ ಇಷ್ಟವಾದಂತ ಗುಲಾಬಿ ಹೂವನ್ನು ಅದಕ್ಕೆ ಕೊಡುತ್ತಾರೆ ಆ ಕೋತಿ ಆ ಗುಲಾಬಿ ಹೂವನ್ನು ಸ್ವೀಕರಿಸಿ ಆ ಗುಲಾಬಿ ಹೂವನ್ನು ಸಾಯಿಬಾಬನ ಪ್ರಸಾದವೆಂದು ಅದು ಸ್ವೀಕರಿಸುತ್ತದೆ
ಜೊತೆಗೆ ಭಕ್ತಾದಿಗಳು ಕೊಡುವಂತಹ ಪ್ರಸಾದವನ್ನು ಸಹ ಅದು ಸೇವಿಸಿ ವಾಪಸ್ಸು ತಾನು ಇರುವಂತಹ ಜಾಗಕ್ಕೆ ಹೋಗುತ್ತದೆ ಹೀಗೆ ತಪ್ಪದೆ ಪ್ರತಿ ಗುರುವಾರ ಸಾಯಿ ಸನ್ನಿಧಿಯಲ್ಲಿ ನಡೆಯುವಂತಹ ಈ ಚಮತ್ಕಾರ ಎಷ್ಟು.

ವರ್ಷಗಳಿಂದ ನಡೆಯುತ್ತಲೇ ಬಂದಿದೆ ಈ ಕೋತಿಯನ್ನು ನೋಡಲು ಹಾಗೂ ಈ ಕೋತಿಗೆ ತಂದಂತಹ ಗುಲಾಬಿ ಹೂವನ್ನು ಕೊಡಲು ಭಕ್ತಾದಿಗಳು ಕೂಡ ನೂಕುನುಗ್ಗಲು ಮಾಡುತ್ತಾರೆ ಈ ಕೋತಿ ಇಲ್ಲಿಯವರೆಗೂ ಯಾರಿಗೂ ಕೂಡ ತೊಂದರೆಯನ್ನು ಮಾಡಿಲ್ಲ ಅದು ಅದರ ಪಾಡಿಗೆ ಬರುತ್ತದೆ ಹಾಗೂ ಸಾಯಿಬಾಬಾಗೆ ನಮಸ್ಕರಿಸಿ ಅಲ್ಲಿನ ಅರ್ಚಕರಿಂದ ಸಾಯಿಬಾಬನ ಪ್ರಸಾದವನ್ನು ತೆಗೆದುಕೊಂಡು ಪ್ರದಕ್ಷಿಣೆ ಹಾಕಿ ಸ್ವಲ್ಪ ಹೊತ್ತು ಕೂತು ವಾಪಸ್ಸು ಅದು ತನ್ನ ಪಾಡಿಗೆ ತಾನು ಹೋಗುತ್ತದೆ ಆದರೆ ಪ್ರತಿ ಗುರುವಾರ ಮತ್ತೆ ಅದೇ ಸಮಯಕ್ಕೆ ಅದು ಹಾಜರಾಗುತ್ತದೆ ಈ ಎಲ್ಲಾ.

ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಕಂಡು ಅಲ್ಲಿಗೆ ಬರುವ ಭಕ್ತಾದಿಗಳು ಈ ಕೋತಿಯನ್ನು ಸಾಕ್ಷಾತ್ ಹನುಮಂತನ ಅವತಾರವೆಂದು ಭಾವಿಸಿದ್ದಾರೆ ಇದೇ ಕಾರಣ ಭಕ್ತಾದಿಗಳು ಈ ಒಂದೇ ಸಮಯದಲ್ಲಿ ಸಾಯಿಬಾಬನ ದರ್ಶನದ ಜೊತೆಗೆ ಈ ಕೋತಿ ರೂಪದಲ್ಲಿರುವ ಹನುಮಂತನ ದರ್ಶನ ಆಗುತ್ತದೆ ಎಂದು ನಂಬಿದ್ದಾರೆ ಆದರೆ ಈ ಎಲ್ಲ ಘಟನೆ ಒಂದು ಪವಾಡವೋ ಅಥವಾ ಚಮತ್ಕಾರವೂ ಎಂಬುದು ನೋಡುವವರ ವಿಮರ್ಶೆಗೆ ಬಿಟ್ಟಿದ್ದು ಇದನ್ನು ನಂಬುವುದು ಬಿಡುವುದು ಅವರ ಅವರ ಇಚ್ಛೆ ಮತ್ತು ನಂಬಿಕೆಗೆ ಬಿಟ್ಟ ವಿಚಾರ ಪ್ರಿಯ ವೀಕ್ಷಕರೇ ಈ ಅತ್ಯದ್ಭುತವಾದ ದೃಶ್ಯವನ್ನು ನೀವು ಕಣ್ತುಂಬಿಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೀವು ನೋಡಲೇಬೇಕು ವೀಡಿಯೋ ನೋಡಿದ ನಂತರ ಈ ಪವಾಡದ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.