ಕಾಮಕಸ್ತೂರಿ ಬೀಜದ ಬಗ್ಗೆ ನೀವು ತಿಳಿದುಕೊಂಡರೆ ಇಂದಿನಿಂದಲೇ ಇದರ ಸೇವನೆ ಮಾಡುತ್ತೀರಾ ವಿಡಿಯೋ ನೋಡಿ!?

in Uncategorized 10,709 views

ನಮಸ್ಕಾರ ಪ್ರಿಯ ವೀಕ್ಷಕರೇ ಇವತ್ತು ನಾವು ನಮ್ಮ ದೇಹಕ್ಕೆ ಅತ್ಯದ್ಭುತವಾದ ಶಕ್ತಿಯನ್ನು ನೀಡುವ ಒಂದು ಪದಾರ್ಥದ ಬಗ್ಗೆ ನಿಮಗೆ ತಿಳಿಸಲು ಬಂದಿದ್ದೇವೆ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಕಾಮಕಸ್ತೂರಿ ಬೀಜದ ಬಗ್ಗೆ ತಿಳಿಸಲು ಬಂದಿದ್ದೇವೆ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಕಾಮ ಕಸ್ತೂರಿಯನ್ನೂ ಸಬ್ಬಕ್ಕಿ ಎಂದು ಸಾಬುದಾನಿ ಅಕ್ಕಿ ಎಂದು ಅಥವಾ ಸೀಮೆ ಅಕ್ಕಿ ಎಂದು ಕರೆಯುತ್ತಾರೆ ಅಮೆರಿಕದ ಸಂಶೋಧನೆಯ ವರದಿಯ ಪ್ರಕಾರ ಕಾಮಕಸ್ತೂರಿಯಲ್ಲಿ ಶೇಕಡವಾರು 6.1 ಒಂದರಷ್ಟು ತೇವಾಂಶ ಮತ್ತು ಶೇಕಡ 11.1ಒಂದರಷ್ಟು ಪ್ರೋಟೀನ್ ಮತ್ತು 3.6 ಆರರಷ್ಟುಕೊಬ್ಬು ಮತ್ತು ಶೇಕಡ 20.5 ಐದರಷ್ಟು ನಾರಿನಂಶ ಶೇಕಡ 41.5 ರಷ್ಟು ಕಾರ್ಬೋಹೈಡ್ರೇಟ್ಸ್ ಮತ್ತು ಶೇಕಡಾ. 16.5 ಪಾಯಿಂಟ್ ಐದರಷ್ಟು ಬೂದಿ ಅಂಶ ಇದೆ ಒಂದು ಚಮಚದಷ್ಟು ರಾತ್ರಿ ಒಂದು ಗ್ಲಾಸಿನಲ್ಲಿ ಈ ಅದ್ಭುತವಾದ ಕಾಮಕಸ್ತೂರಿಯನ್ನು ಹಾಕಿ ನೆನೆಸಲು ಬಿಟ್ಟರೆ ಇದು ಲೋಳೆ ಆಕಾರವನ್ನು ಪಡಿದುಕೊಂಡಿರುತ್ತದೆ ಇದರಲ್ಲಿರುವ ಕಾರ್ಬೋಹೈಡ್ರೇಟ್ ಗಳು ನಮ್ಮ ದೇಹಕ್ಕೆ ಅದ್ಭುತವಾದ ಶಕ್ತಿಯನ್ನು ನೀಡುವುದರ ಜೊತೆಗೆ ನಮ್ಮಆಯಾಸವನ್ನು ಬೇಗ ನಿವಾರಣೆ ಮಾಡುತ್ತದೆ ಮತ್ತು ಜೀರ್ಣಶಕ್ತಿ ಕಡಿಮೆ ಇರುವವರು ಇದರಿಂದ ತಯಾರಿಸಿದ ಆಹಾರ ಅಥವಾ ಜ್ಯೂಸನ್ನು ನಿಯಮಿತವಾಗಿ ತೆಗೆದುಕೊಂಡರೆ ನಿಮ್ಮ ಜೀರ್ಣಶಕ್ತಿ ಸಮಸ್ಯೆಯನ್ನು ನಿವಾರಣೆಯಾಗುತ್ತದೆ.

ನೀವು ತೆಗೆದುಕೊಂಡ ಆಹಾರವನ್ನು ಪಚನ ಕ್ರಿಯೆಗೊಳಿಸಿ ನಿಮ್ಮನ್ನು ಆರೋಗ್ಯವಂತರಾಗಿ ಇಡುವಲ್ಲಿ ಕಾಮಕಸ್ತೂರಿ ಬಹುಮುಖ್ಯ ಪಾತ್ರ ಒಂದಿದೆ ಈ ಕಾಮಕಸ್ತೂರಿಯಲ್ಲಿ ಪ್ರೋಟೀನ್ ಕ್ಯಾಲ್ಸಿಯಂ ಕಾರ್ಬೋಹೈಡ್ರೇಟ್ಗಳು ಮತ್ತು ಇನ್ನೂ ಅನೇಕ ರೀತಿಯ ಪೋಷಕಾಂಶಗಳು ಇದರಲ್ಲಿ ಅಧಿಕವಾಗಿರುವುದರಿಂದ ಇದು ನಮ್ಮ ದೇಹದ ಆರೋಗ್ಯಕ್ಕೆ ಬಹಳ ಸಹಕಾರಿಯಾಗಿದೆ ಮತ್ತು ಈ ಕಾಮ ಕಸ್ತೂರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಮುಖದ ತ್ವಚೆ ಕೂಡ ತುಂಬಾ ಬಿಳಿಯಾಗುತ್ತದೆ ಜೊತೆಗೆ ನಮ್ಮ ಕೂದಲನ್ನು ಸಹ ಇದು ಕಪ್ಪಾಗಿ ಇಡಲು ಬಹಳ ಸಹಕಾರಿಯಾಗಿದೆ ಈ ಕಾಮಕಸ್ತೂರಿಯನ್ನು ಹಾಲಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಮ್ಮ ಮುಖದ ಸೌಂದರ್ಯವನ್ನು ಕೂಡ ನಾವು ಪಡೆದುಕೊಳ್ಳಬಹುದು.

ಮತ್ತು ಈ ಕಾಮಕಸ್ತೂರಿಯನ್ನು ಜೇನಿನ ರಸ ಮತ್ತು ನಿಂಬೆರಸದಿಂದ ನಮ್ಮ ಮುಖವನ್ನು ಸ್ವಲ್ಪ ಸಮಯಗಳ ಕಾಲ ಮಸಾಜ್ ಮಾಡಿಕೊಂಡರೆ ನಮ್ಮ ಮುಖದಲ್ಲಿರುವ ಎಲ್ಲಾ ಮೊಡವೆಗಳು ಕೂಡ ಮಾಯವಾಗುತ್ತದೆ ಪ್ರಿಯ ಮಿತ್ರರೇ ಇನ್ನು ಸಾಕಷ್ಟು ಉಪಯೋಗಗಳು ನಮ್ಮ ಆರೋಗ್ಯಕ್ಕೆ ಈ ಕಾಮಕಸ್ತೂರಿಯಿಂದ ಸಿಗುತ್ತದೆ ಪ್ರಿಯ ಮಿತ್ರರೇ ಇದರ ವಿಶೇಷತೆ ಮತ್ತು ಅದರ ಆರೋಗ್ಯ ಪ್ರಯೋಜನಗಳು ಏನು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವೀಡಿಯೋವನ್ನುಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Cinema Company.