ಕಾಮಕಸ್ತೂರಿ ಬೀಜದಲ್ಲಿರುವ ಔಷಧಿಗಳ ಬಗ್ಗೆ ನಿಮಗೆಷ್ಟು ಗೊತ್ತು||amazing health benefits of sabja seeds|| ವಿಡಿಯೋ ನೋಡಿ!??

in News 96 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕರೇ ಪ್ರಿಯ ಮಿತ್ರರೇ ಈ ಕಾಮಕಸ್ತೂರಿಯನ್ನೂ ಸಬ್ಬಕ್ಕಿ ಸಾಬುದಾನಿ ಅಕ್ಕಿ ಎಂದು ಅಥವಾ ಸೀಮೆ ಅಕ್ಕಿ ಎಂದು ಕೊಡ ಕರೆಯುತ್ತಾರೆ ಇತ್ತೀಚಿಗೆ ಅಮೆರಿಕದ ಸಂಶೋಧನೆಯ ಒಂದು ವರದಿಯ ಪ್ರಕಾರ ಈ ಕಾಮಕಸ್ತೂರಿಯಲ್ಲಿ ಶೇಕಡವಾರು (6.1) ಒಂದರಷ್ಟು ತೇವಾಂಶ ಶೇಕಡ (11.1) ಒಂದರಷ್ಟು ಪ್ರೋಟೀನ್ ಮತ್ತು (3.6) ಆರರಷ್ಟು ಕೊಬ್ಬು ಮತ್ತು ಶೇಕಡ (20.5) 5ರಷ್ಟು ನಾರಿನಂಶ ಶೇಕಡ (41.5) ರಷ್ಟು ಕಾರ್ಬೋಹೈಡ್ರೇಟ್ಸ್ ಮತ್ತು ಶೇಕಡಾ (16.5) ಪಾಯಿಂಟ್ ಐದರಷ್ಟು ಬೂದಿ ಅಂಶ ಇದೆ ಒಂದು ಚಮಚದಷ್ಟು ರಾತ್ರಿ ಒಂದು ಗ್ಲಾಸಿನಲ್ಲಿ ಈ ಕಾಮ ಕಸ್ತೂರಿಯನ್ನು ಹಾಕಿ ನೆನೆಸಲು ಬಿಟ್ಟರೆ ಇದು ಲೋಳೆ ಆಕಾರವನ್ನು ಪಡಿದುಕೊಂಡಿರುತ್ತದೆ ಮತ್ತು.

ಇದರಲ್ಲಿರುವ ಕಾರ್ಬೋಹೈಡ್ರೇಟ್ ಗಳು ನಮ್ಮ ದೇಹಕ್ಕೆ ಅದ್ಭುತವಾದ ಶಕ್ತಿಯನ್ನು ನೀಡುವುದರ ಜೊತೆಗೆ ನಮ್ಮ ಆಯಾಸವನ್ನು ಬೇಗ ನಿವಾರಣೆ ಮಾಡುತ್ತದೆ ಜೀರ್ಣಶಕ್ತಿ ಕಡಿಮೆ ಇರುವವರು ಇದರಿಂದ ತಯಾರಿಸಿದ ಆಹಾರ ಅಥವಾ ಜ್ಯೂಸನ್ನು ತೆಗೆದುಕೊಂಡರೆ ನಮ್ಮ ಜೀರ್ಣಶಕ್ತಿ ಸಮಸ್ಯೆಯನ್ನು ಕೊಡಾ ನಿವಾರಣೆ ಮಾಡುತ್ತದೆ ಮತ್ತು ನೀವು ತೆಗೆದುಕೊಂಡ ಆಹಾರವನ್ನು ಪಚನ ಕ್ರಿಯೆಗೊಳಿಸಿ ನಿಮ್ಮನ್ನು ಆರೋಗ್ಯವಂತರಾಗಿ ಇಡುವಲ್ಲಿ ಕಾಮಕಸ್ತೂರಿ ಬಹಳ ಸಹಕಾರಿಯಾಗಿದೆ ಮತ್ತು ಈ ಕಾಮಕಸ್ತೂರಿಯಲ್ಲಿ ಪ್ರೋಟೀನ್ ಕ್ಯಾಲ್ಸಿಯಂ ಕಾರ್ಬೋಹೈಡ್ರೇಟ್ಗಳು ಅಧಿಕವಾಗಿರುವುದರಿಂದ ಇದು ನಮ್ಮ ದೇಹದ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿಯಾಗಿದೆ ಮತ್ತು.

ಈ ಕಾಮ ಕಸ್ತೂರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಮ್ಮ ಮುಖದ ತ್ವಚೆ ಕೂಡ ತುಂಬಾ ಬಿಳಿಯಾಗುತ್ತದೆ ಜೊತೆಗೆ ನಮ್ಮ ಕೂದಲನ್ನು ಸಹ ಇದು ಕಪ್ಪಾಗಿ ಇಡಲು ಬಹಳ ಸಹಕಾರಿಯಾಗಿದೆ ಈ ಕಾಮ ಕಸ್ತೂರಿಯನ್ನು ಹಾಲಲ್ಲಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿಕೊಳ್ಳುವುದರಿಂದ ನಮ್ಮ ಮುಖದ ಸೌಂದರ್ಯವನ್ನು ಕೂಡ ನಾವು ಕಾಂತಿಯುತವಾಗಿ ವೃದ್ಧಿ ಮಾಡಿಕೊಳ್ಳಬಹುದು ಮತ್ತು ಈ ಕಾಮಕಸ್ತೂರಿಯನ್ನು ಜೇನಿನ ರಸ ಮತ್ತು ನಿಂಬೆ ರಸದಿಂದ ನಮ್ಮ ಮುಖವನ್ನು ಮಸಾಜ್ ಮಾಡಿಕೊಂಡರೆ ನಮ್ಮ ಮುಖದಲ್ಲಿರುವ ಎಲ್ಲಾ ಚರ್ಮವ್ಯಾಧಿ ಸಮಸ್ಯೆಗಳು ಅಂದರೆ ಮೊಡವೆಗಳು ಕಪ್ಪು ಕಲೆಗಳು ಮಾಯವಾಗುತ್ತದೆ.

ಪ್ರಿಯ ಮಿತ್ರರೇ ಈ ಕಾಮಕಸ್ತೂರಿ ಬೀಜದಲ್ಲಿ ಅದ್ಭುತ ಔಷಧಿ ಗುಣಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.