ಈ ಸುಂದರ ಚೆಲುವೆ ತನ್ನ ಹೆತ್ತ ತಾಯಿಯನ್ನೇ ಬರ್ಬರವಾಗಿ ಕೊಂದಿದ್ದಳು ಯಾಕೆ ಗೊತ್ತಾ ವಿಡಿಯೋ ನೋಡಿ!?????

in News 225 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಜನ್ಮಕೊಟ್ಟ ಹೆತ್ತ ತಾಯಿಯನ್ನು ಸಾಕ್ಷಾತ್ ದೇವರ ಸ್ವರೂಪವೆಂದು ಭಾವಿಸುವ ಜಗತ್ತು ನಮ್ಮದು ಆದರೆ ಸಾಕಿ ಸಲಹಿ ಹೆತು ಹೊತ್ತು ಮುದ್ದಾಡಿಸಿ ಬೆಳೆಸಿದ ಹೆತ್ತ ತಾಯಿಯನ್ನೇ ಕೊಂದ ಒಬ್ಬ ಸುಂದರ ಚೆಲುವೆಯ ಘಟನೆಯ ಬಗ್ಗೆ ನಾವು ಇವತ್ತು ನಿಮಗೆ ವಿವರವಾಗಿ ತಿಳಿಸುತ್ತೇವೆ ಈ ವಿಷಯ ನಿಮಗೆ ಅಚ್ಚರಿ ಎನಿಸಿದರೂ ಇದು ಸತ್ಯವಾದ ಘಟನೆ ಮಿತ್ರರೇ ಈ ವಿಚಿತ್ರ ಘಟನೆಯ ಕುರಿತು ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಈ ಲೇಖನವನ್ನು ಓದಿದ ನಂತರ ಇವತ್ತು ನಾವು ಹಾಕಿರುವ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಕಾರಣ ಮಾಹಿತಿ ತುಂಬಾ ರೋಚಕವಾಗಿರುತ್ತದೆ ಪ್ರಿಯ ಮಿತ್ರರೇ ಇನ್ನು ವಿಷಯಕ್ಕೆ ಬರುವುದಾದರೆ.

ಪ್ರಿಯ ಮಿತ್ರರೇ ನೋಡೋದಿಕ್ಕೆ ಮುದ್ದುಮುದ್ದಾಗಿ ಇದ್ದ ಈ ಟೀನೇಜ್ ಹುಡುಗಿಯ ಕೈಯನ್ನು ಕಬ್ಬಿಣದ ಬೇಡಿಯನ್ನು ತೊಡಿಸಿ ಕೋರ್ಟಿನ ಆವರಣದ ಒಳಗೆ ಕರೆತಂದಾಗ ಅದನ್ನು ನೋಡಿದ ಎಲ್ಲರಿಗೂ ಆಶ್ಚರ್ಯ ಗೊಂದಲಗಳು ಉಂಟಾಗಿದ್ದವು ಇಲ್ಲಿ ಯಾವುದಾದರೂ ಒಂದು ಸಿನಿಮಾ ಶೂಟಿಂಗ್ ನಡಿತಾ ಇದ್ಯಾ ಎಂದು ಅಲ್ಲಿದ್ದ ಹಲವರಿಗೆ ಸಂದೇಹ ಮೂಡಿತ್ತು ಆ ಹುಡುಗಿಯ ಮೇಲೆ ಮರ್ಡರ್ ಕೇಸ್ ಬುಕ್ ಆಗಿದೆ ಎಂದು ಗುಸುಗುಸು ಮಾತನಾಡಿದಾಗ ಅಲ್ಲಿದ್ದ ಜನ ಅಕ್ಷರಸಹ ದಂಗಾಗಿದ್ದರು ಹೌದು ಆ ಹುಡುಗಿ ಒಂದು ಕೊಲೆ ಮಾಡಿದಳು ಇಷ್ಟಕ್ಕೂ ಆಕೆ ಕೊಂದದ್ದು ಯಾರನ್ನು ಗೊತ್ತಾ ತನ್ನನ್ನು ಸಾಕಿ ಸಲುಹಿದ ತಾಯಿಯನ್ನು.

ಅದು ಬರೋಬ್ಬರಿ 150 ಬಾರಿ ಚಾಕುವಿನಿಂದ ಚುಚ್ಚಿ ಚುಚ್ಚಿ ಬರ್ಬರವಾಗಿ ಕೊಂದಿದ್ದಳು ಹಾಗೂ ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಯಾಗಿದ್ದು ಆಕೆಯ ತಂದೆ ಸ್ವಂತ ತಾಯಿಯನ್ನು ಇಷ್ಣು ಬರ್ಬರವಾಗಿ ಕೊಂದ ಈ ಚೆಲುವೆಯ ಹೆಸರು Isabella guzman ಇಸಬೆಲ್ಲಾ ಗಸ್ಮಿನ್ ಎಂದು ಹೌದು ಈ ಸುಂದರ ಚೆಲುವೆ ತನ್ನ ಹೆತ್ತ ತಾಯಿಯನ್ನು ವಿಕೃತವಾಗಿ ಬರ್ಬರವಾಗಿ ಯಾರೂ ಊಹಿಸದ ಹಾಗೆ ಕೊಲೆ ಮಾಡಿದಳು ಮಿತ್ರರೇ ಇಷ್ಟಕ್ಕೂ ತನ್ನ ಹೆತ್ತ ತಾಯಿಯನ್ನು ಕೊಲ್ಲಲು ಈ ಸುಂದರ ಚೆಲುವೆಗೆ ಕಾರಣವಾದರೂ ಏನಿತ್ತು ಯಾವುದೇ ರೀತಿಯ ಕಾರಣವಿದ್ದರೂ ಕೂಡ ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡುವಷ್ಟು ನೀಚ ಮನಸ್ಥಿತಿಯಾದರೂ ಈಕೆಗೆ ಯಾಕೆ ಬರುತ್ತೆ ಎಂದು ಸಾಕಷ್ಟು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡಿರಬಹುದು ಹೌದು ಮಿತ್ರರೇ ಈ ಸುಂದರವಾದ ಚೆಲುವೆ ತನ್ನ ತಾಯಿಯನ್ನು ಯಾಕೆ ಕೊಲೆ ಮಾಡಿದಳು ಎಂದು ನೀವು ತಿಳಿದುಕೊಳ್ಳಬೇಕು ಎಂದರೆ.

ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ವಿಡಿಯೋವನ್ನು ಒಂದು ಬಾರಿ ನೀವು ತಪ್ಪದೆ ವೀಕ್ಷಿಸಿದರೆ ನೀವು ಕೂಡ ಒಂದು ಬಾರಿ ಅಕ್ಷರಸಹ ಬೆಚ್ಚಿ ಬೀಳುತ್ತೀರಿ ಪ್ರಿಯ ಮಿತ್ರರೇ ವಿಡಿಯೋ ನೋಡಿದ ನಂತರ ಈ ಘಟನೆಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಅಚ್ಚರಿಯ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಈ ಪ್ರಪಂಚದಲ್ಲಿ ಯಾವೆಲ್ಲ ರೀತಿಯ ವಿಕೃತ ಮನಸ್ಥಿತಿ ಇರುವ ಮಹಿಳೆಯರು ಇರುತ್ತಾರೆ ಎಂದು ಜನರಿಗೆ ನೀವು ಕೂಡ ತಿಳಿಸಿ ಮಾಹಿತಿ ಓದಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು.