ಇದನ್ನು ಬಳಸಿ ಗಿಡದ ತುಂಬಾ ಗುಲಾಬಿಹೂಗಳನ್ನು ಬೆಳೆಸಿ best liquid fertilizer for rose plants ವಿಡಿಯೋ ನೋಡಿ!

in News 4,406 views

ನಮಸ್ಕಾರ ಪ್ರಿಯ ವೀಕ್ಷಕರೆ ನಿಮ್ಮ ಮನೆಯಲ್ಲೂ ಕೂಡ ಗುಲಾಬಿ ಹೂವುಗಳನ್ನು ಬೆಳೆಸಬೇಕು ಎಂದು ಇಷ್ಟಪಡುತ್ತೀರಾ ಹಾಗಾದರೆ ನಿಮ್ಮ ಮನೆಯಲ್ಲಿ ಗುಲಾಬಿ ಹೂವುಗಳು ತುಂಬಾ ಚೆನ್ನಾಗಿ ಆರೋಗ್ಯಕರವಾಗಿ ಬೆಳೆಯಬೇಕೆಂದರೆ ಏನು ಮಾಡಬೇಕು ಗೊತ್ತಾ ನಿಮಗೆ ಗೊತ್ತಿಲ್ಲದಿದ್ದರೆ ಖಂಡಿತವಾಗಲೂ ನಾವು ಇವತ್ತು ತಿಳಿಸುತ್ತೇವೆ ನಿಮ್ಮ ಮನೆಯಲ್ಲಿ ಗುಲಾಬಿ ಹೂವುಗಳು ಯಥೇಚ್ಛವಾಗಿ ಆರೋಗ್ಯಕರವಾಗಿ ಬೆಳೆಯಬೇಕೆಂದರೆ ನಿಮ್ಮ ಗುಲಾಬಿ ಹೂವುಗಳ ಬೇರಿಗೆ ಬೇಕಾದಂತಹ ಪೋಷಕಾಂಶಗಳಿರುವ ಗೊಬ್ಬರವನ್ನು ನಿಮ್ಮ ಮನೆಯಲ್ಲಿ ಸಿದ್ಧಪಡಿಸಿ ಅದಕ್ಕೆ ನೀವು ಸಿಂಪಡಿಸಿದರೆ ಸಾಕು. ನಿಮ್ಮ ಮನೆಯಲ್ಲಿರುವ ಗುಲಾಬಿ ಎಲೆಯ ಗಿಡದಲ್ಲಿ ಗುಲಾಬಿ ಹೂವುಗಳು ಅತಿ ಬೇಗನೆ ಆರೋಗ್ಯಕರವಾಗಿ ಬೆಳೆಯುತ್ತವೆ ನೀವು ಏನು ಯೋಚನೆ ಮಾಡುತ್ತಿದ್ದೀರಾ ಎಂದು ನಮಗೆ ಅರ್ಥವಾಯಿತು ಆ ನೈಸರ್ಗಿಕ ಗೊಬ್ಬರ ನಮ್ಮ ಮನೆಯಲ್ಲಿ ಯಾವ ರೀತಿ ಸಿದ್ಧಪಡಿಸಿಕೊಳ್ಳಬೇಕು ಎಂದು ತಾನೇ ಖಂಡಿತವಾಗಲೂ ನಾವು ನಿಮ್ಮ ಪ್ರಶ್ನೆಗೆ ವಿವರಣೆ ನೀಡುತ್ತೇವೆ ನೀವು ಮಾಡಬೇಕಾದದ್ದು ಇಷ್ಟೇ ಪ್ರಿಯ ಮಿತ್ರರೇ ನಿಮ್ಮ ಮನೆಯಲ್ಲಿ ಹಣ್ಣಾಗಿರುವ 5 ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಅವುಗಳನ್ನು ಚೆನ್ನಾಗಿ ತುಂಡರಿಸಿ ಒಂದು ಪಾತ್ರೆಯಲ್ಲಿ ಅಥವಾ ಒಂದು ದೊಡ್ಡ ಡಬ್ಬದಲ್ಲಿ ಹಾಕಿ ನಂತರ ಈ ಪಾತ್ರೆಗೆ ಅಥವಾ ಡಬ್ಬಕ್ಕೆ ಒಂದು ಚಮಚದಷ್ಟು ಉಪ್ಪನ್ನು ಹಾಕಿ ನಂತರ ಇದಕ್ಕೆ ಮೂರು ಲೋಟದಷ್ಟು ಉಗುರು ಬೆಚ್ಚಗಿನ ನೀರನ್ನು ಹಾಕಿ.

ಆ ಡಬ್ಬ ಅಥವಾ ಪಾತ್ರೆಯನ್ನು ಗಾಳಿಯಾಡದಂತೆ ಮುಚ್ಚಿ ಮೂರು ದಿನಗಳ ಕಾಲ ಬಿಸಿಲಿನಲ್ಲಿ ಒಣಗಲು ಬಿಟ್ಟುಬಿಡಿ 3 ದಿನಗಳ ನಂತರ ನೀವು ಹಾಕಿರುವ ಡಬ್ಬದ ಮುಚ್ಚಳವನ್ನು ಅಥವಾ ಪಾತ್ರೆಯ ಮುಚ್ಚಳವನ್ನು ತೆಗೆದು ಅದರಲ್ಲಿರುವ ನೀರನ್ನು ಮಾತ್ರ ಬೇರ್ಪಡಿಸಿ ಮಿಕ್ಕಿರುವ ಪದಾರ್ಥ ಅಂದರೆ ಬಾಳೆಹಣ್ಣಿನ ಸಿಪ್ಪೆಯನ್ನು ತೆಗೆದು ಕಸಕ್ಕೆ ಬಿಸಾಡಿ ಬಿಡಿ ಕಾರಣ ಮೂರು ದಿನಗಳ ಕಾಲ ಬಾಳೆಹಣ್ಣಿನ ಸಂಪೂರ್ಣ ಸತ್ವ ನಾವು ಹಾಕಿರುವ ನೀರಿನಲ್ಲಿ ಬಿಟ್ಟಿರುತ್ತದೆ ಈ ನೀರನ್ನು ನಿಮ್ಮ ಮನೆಯ ಗುಲಾಬಿ ಗಿಡಗಳಿಗೆ ಹಾಕುವುದರಿಂದ ಆ ಗುಲಾಬಿ ಗಿಡಗಳು ಆರೋಗ್ಯಕರವಾಗಿ.

ಗುಲಾಬಿ ಹೂವುಗಳನ್ನು ಬೆಳೆಯುವಂತೆ ಮಾಡುತ್ತದೆ ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿ ನಿಮ್ಮ ಮನೆಯಲ್ಲಿ ಗುಲಾಬಿ ಹೂವುಗಳನ್ನು ಬೆಳೆಸಿಕೊಳ್ಳಿ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All rights reserved Kannada Trends Today.