2 ದಿನಗಳಲ್ಲಿ ಗಜಕರ್ಣ ಕಜ್ಜಿ ತುರಿಕೆ ಹುಳುಕಡ್ಡಿ ಅಲರ್ಜಿ ಚರ್ಮದ ಕಾಯಿಲೆಗಳು ಮಾಯ ವಿಡಿಯೋ ನೋಡಿ!?

in News 3,370 views

ನಮಸ್ಕಾರ ಪ್ರಿಯ ಮಿತ್ರರೇ ಯಾವುದಾದರೂ ಸಮಸ್ಯೆ ಬಂದರೆ ಕೂಡಲೇ ಡಾಕ್ಟರನ್ನು ಸಂಪರ್ಕಿಸಬೇಕೆಂದು ನಮ್ಮ ಮನೆಯರು ಅಥವಾ ಅಕ್ಕಪಕ್ಕದವರು ನಮಗೆ ಪದೇಪದೇ ಹೇಳುತ್ತಿರುತ್ತಾರೆ ಆದರೆ ಎಲ್ಲಾ ಸಮಸ್ಯೆಗಳಿಗೂ ನಾವು ವೈದ್ಯರನ್ನು ಸಂಪರ್ಕಿಸುವ ಅವಶ್ಯಕತೆ ನಮಗಿರುವುದಿಲ್ಲ ಸುಖಾಸುಮ್ಮನೆ ಚಿಕ್ಕ ಚಿಕ್ಕ ಆರೋಗ್ಯ ಸಮಸ್ಯೆಯ ವಿಷಯಕ್ಕೂ ಮತ್ತು ಸಣ್ಣ ವಿಚಾರಕ್ಕೂ ನಾವು ವೈದ್ಯರನ್ನು ಸಂಪರ್ಕಿಸಬೇಕು ಎಂಬುದು ನಮ್ಮ ತಪ್ಪುಕಲ್ಪನೆ ಮತ್ತು ತಪ್ಪು ತಿಳುವಳಿಕೆ ಆಗಿರುತ್ತದೆ ಕಾರಣ ನಮ್ಮ ಭಾರತೀಯ ಪರಂಪರೆಯಲ್ಲಿ ಸಾಕಷ್ಟು ಆರೋಗ್ಯದ ಸಮಸ್ಯೆಗಳಿಗೆ ನಮ್ಮ ದೇಶದಲ್ಲಿ ಸಿಗುವ ಅತ್ಯದ್ಭುತವಾದ.

ಗಿಡಮೂಲಿಕೆಗಳಿಂದ ಗುಣಪಡಿಸುವ ಗಿಡಮರಗಳು ನಮ್ಮ ದೇಶದಲ್ಲಿ ಇದ್ದಾವೆ ನಾವು ಇವತ್ತು ನಮ್ಮ ಚರ್ಮದ ಮೇಲೆ ಆಗುವ ತದ್ದು ಅಥವಾ ಗಜಕರ್ಣ ಹುಲ್ಕಡ್ಡಿ ಅಥವಾ ಇನ್ನು ಕೆಲವರು ಇದನ್ನು ಫಂಗಲ್ ಎಂದು ಕರೆಯುತ್ತಾರೆ ಈ ರೀತಿಯ ಸಮಸ್ಯೆಗಳಿಗೆ ನಾವು ವೈದ್ಯರನ್ನು ಸಂಪರ್ಕಿಸುವ ಅವಶ್ಯಕತೆ ಇರುವುದಿಲ್ಲ ಕಾರಣ ಈ ಸಮಸ್ಯೆಯನ್ನು ನಾವು ಕೇವಲ ನಮ್ಮ ಮನೆಯಲ್ಲಿ ಇರುವಂತ ಕೆಲವು ನೈಸರ್ಗಿಕ ಪದಾರ್ಥಗಳಿಂದ ಮತ್ತು ಕೆಲವು ವಸ್ತುಗಳಿಂದ ಈ ತದ್ದು ಅಥವಾ ಗಜಕರ್ಣ ಹುಳುಕಡ್ಡಿ ಅಲ್ಲರ್ಜಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳಬಹುದು ಹಾಗಾದರೆ ಪ್ರಿಯ ಮಿತ್ರರೇ ಇದಕ್ಕೆ ನಮ್ಮ ಮನೆಯಲ್ಲಿ ಯಾವ ರೀತಿಯಾಗಿ ನಾವು ಔಷಧಿಯನ್ನು ಸಿದ್ಧಪಡಿಸಿ ಇದನ್ನು ಹೇಗೇ ಸಂಪೂರ್ಣವಾಗಿ ವಾಸಿ ಮಾಡಿಕೊಳ್ಳಬೇಕು.

ಎಂದು ಈಗ ತಿಳಿದುಕೊಳ್ಳೋಣ ಬನ್ನಿ ಮೊದಲನೇದಾಗಿ ಸ್ವಲ್ಪ ಪ್ರಮಾಣದ ಕಹಿಬೇವಿನ ಎಲೆಗಳು ಮತ್ತು ಸ್ವಲ್ಪ ಪ್ರಮಾಣದ ನಿತ್ಯಪುಷ್ಪ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆದು ಈ ಎಲೆಗಳನ್ನು ಒಂದು ಕುಟ್ಟಾಣಿಯಲ್ಲಿ ಹಾಕಿ ಚೆನ್ನಾಗಿ ಕುಟ್ಟಿ ರಸವನ್ನು ತೆಗೆದುಕೊಳ್ಳಿ ನಂತರ ಈ ರಸಕ್ಕೆ ಒಂದು ಕರ್ಪೂರವನ್ನು ಪುಡಿ ಮಾಡಿ ಹಾಕಿ ನಂತರ ಇವೆಲ್ಲವನ್ನೂ ಒಂದು ಬಾರಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೇಸ್ಟನ್ನು ನೀವು ಗಜಕರ್ಣ ತದ್ದು ಹುಳುಕಡ್ಡಿ ಇದೆಯೋ ಆ ಭಾಗಕ್ಕೆ ಇದನ್ನು 2 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಇದನ್ನು ಒಂದು ವಾರಗಳ ಕಾಲ ಸತತವಾಗಿ ಮಾಡುತ್ತ ಬಂದರೆ ನಿಮ್ಮ ಚರ್ಮ ಸಂಬಂಧಿ ಕಾಯಿಲೆಗಳು ಮಾಯವಾಗುವುದರ. ಜೊತೆಗೆ ನಿಮ್ಮ ಚರ್ಮದ ಮೇಲೆ ಆದಂತಹ ತದ್ದು ಗಜಕರಣ ಹುಳುಕಡ್ಡಿ ಇವೆಲ್ಲವೂ ಸಂಪೂರ್ಣವಾಗಿ ಮಾಯವಾಗುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಆರೋಗ್ಯಕರ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.