2 ದಿನಗಳಲ್ಲಿ ಗಜವರ್ಣ,ಕಜ್ಜಿ ಅಲರ್ಜಿ ಹುಳುಕಡ್ಡಿ ಮಾಯ FUNGAL INFECTION RING WORM ಸಮಸ್ಯೆಗಳು ಮಾಯ ವಿಡಿಯೋ ನೋಡಿ!

in News 2,910 views

ನಮಸ್ಕಾರ ಪ್ರಿಯ ವೀಕ್ಷಕರೇ ಸಾಕಷ್ಟು ಜನರು ಇವತ್ತಿನ ದಿನಗಳಲ್ಲಿ ತಮ್ಮ ಚರ್ಮದ ಮೇಲೆ ಆದ ಗಜವರ್ಣ ಕಜ್ಜಿ ಅಲರ್ಜಿ ಹುಳುಕಡ್ಡಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇದರಿಂದ ಅವರ ಚರ್ಮ ಒಂದು ನಿದ್ದೆಯಲ್ಲಿ ಯಾವುದೂ ಕಾಯಿಲೆಗೆ ತುತ್ತಾಗಿರುವ ರೀತಿಯಲ್ಲಿ ಹೆದರಿಕೊಳ್ಳುತ್ತಾರೆ ಸಾಮಾನ್ಯವಾಗಿ ಇದು ನಮ್ಮ ಕೈ ಚರ್ಮಗಳ ಮೇಲೆ ಅಥವಾ ನಮ್ಮ ಬೆನ್ನ ಹಿಂದೆ ನಮ್ಮ ಮುಖದ ಮೇಲೆ ಈ ರೀತಿಯ ಗಜವರ್ಣ ಕಜ್ಜಿ ಕಾಣಿಸಿಕೊಳ್ಳುತ್ತದೆ ವೃತ್ತಾಕಾರದಲ್ಲಿ ನಮ್ಮ ಚರ್ಮದ ಮೇಲೆ ಇದು ಚರ್ಮ ಬಿಟ್ಟುಕೊಂಡೆ ಹಾಗೆ ಕಾಣಿಸಿಕೊಳ್ಳುತ್ತದೆ ಈ ರೀತಿಯ ಸಮಸ್ಯೆಗಳಿಂದ ನೀವು ಕೂಡ ಸಾಕಷ್ಟು ಕಿರಿಕಿರಿಯನ್ನೂ ಅನುಭವಿಸುತ್ತಿದ್ದೀರಾ ಇವುಗಳು ನಮ್ಮ ಚರ್ಮದ ಮೇಲೆ.ಕಾಣಿಸಿಕೊಳ್ಳಲು ಮುಖ್ಯ ಕಾರಣಗಳು ನಮ್ಮ ಚರ್ಮದ ಆರೈಕೆಯನ್ನು ನಾವು ಸರಿಯಾಗಿ ಮಾಡದಿರುವುದು ಅಂದರೆ ನಮ್ಮ ಚರ್ಮವನ್ನು ಶುದ್ಧವಾಗಿ ಒಳ್ಳೆಯ ಸಾಬೂನ್ ಗಳಿಂದ ತೊಳೆದು ಕೊಳ್ಳದೇ ಇರುವ ಕಾರಣ ನಮ್ಮ ದೇಹದಿಂದ ಅಧಿಕವಾಗಿ ಬೆವರು ಬರುವುದರಿಂದ ನಮ್ಮ ಚರ್ಮದ ಮೇಲೆ ಕಜ್ಜಿ ತುರಿಕೆ ಗಜವರ್ಣ ಸಮಸ್ಯೆಗಳು ನಮ್ಮ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ ಇದಕ್ಕೆ ನೀವು ಚಿಂತಿಸುವ ಅಗತ್ಯವಿಲ್ಲ ನಾವು ಹೇಳುವ ಈ ಮನೆಮದ್ದನ್ನು ನೀವು ನಿಮ್ಮ ಚರ್ಮಕ್ಕೆ ಯಾವ ಭಾಗದಲ್ಲಿ ಕಜ್ಜಿ ತುರಿಕೆ ಗಜವರ್ಣ ಎಂದು ಕರೆಯುತ್ತೇವೆ ಈ ಸಮಸ್ಯೆ ಎಲ್ಲಿ ಇರುತ್ತದೆ ಆ ಜಾಗದಲ್ಲಿ ಇದನ್ನು ಸಿಂಪಡಿಸಿದರೆ ಸಾಕು.

ನಿಮ್ಮ ಈ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುತ್ತದೆ ಮೊದಲಿಗೆ ನೀವು ಒಂದು ಖಾಲಿ ಬೌಲನಲ್ಲಿ ಒಂದು ಕರ್ಪೂರದ ಪುಡಿಯನ್ನು ಹಾಕಿ ನಂತರ ಇದಕ್ಕೆ ನಾಲ್ಕರಿಂದ ಐದು ಡ್ರಾಪ್ ನವರತ್ನ ತೈಲದ ಹನಿಯನ್ನು ಹಾಕಿ ಮತ್ತು ಮೂರರಿಂದ ನಾಲ್ಕು ಹನಿ ಲೆಮೆನ್ ಎಸೆನ್ಶಿಯಲ್ ಆಯಿಲ್ ಅನ್ನು ಹಾಕಿ ನಂತರ ಇವೆಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ನಿಮ್ಮ ಚರ್ಮದ ಯಾವ ಭಾಗದಲ್ಲಿ ಕಜ್ಜಿ ತುರಿಕೆ ಗಜವರ್ಣ ಆಗಿರುತ್ತದೋ ಅಲ್ಲಿ .

ಹಚ್ಚಿಕೊಳ್ಳಬೇಕು ಈ ಮನೆಮದ್ದನ್ನು 15 ದಿನಗಳ ಕಾಲ ನಿಮ್ಮ ಚರ್ಮದಲ್ಲಿ ಯಾವ ಭಾಗದಲ್ಲಿ ಸಮಸ್ಯೆ ಇದೆ ಅಲ್ಲಿ ಹಚ್ಚಿಕೊಂಡರೆ ಖಂಡಿತವಾಗಲೂ ಈ ಸಮಸ್ಯೆಯಿಂದ ಸಂಪೂರ್ಣವಾಗಿ ನೀವು ಗುಣಮುಖರಾಗಬಹುದು.ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಒಂದು ಬಾರಿ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
All Rights Reserved Cinema Compnay.