2 ನಿಮಿಷದಲ್ಲಿ ರಿಂಗ್ವಾರ್ಮ್ ತುರಿಕೆ ಕಜ್ಜಿ ಕಡಿಮೆಯಾಗುತ್ತದೆ 100% ನೈಸರ್ಗಿಕ ಮನೆಮದ್ದು ವಿಡಿಯೋ ನೋಡಿ!?

in News 709 views

ನಮಸ್ಕಾರ ಪ್ರಿಯ ಮಿತ್ರರೇ ನಮಗೆ ಯಾವುದಾದರೂ ಸಮಸ್ಯೆ ಬಂದರೆ ಕೂಡಲೇ ಡಾಕ್ಟರನ್ನು ಸಂಪರ್ಕಿಸಬೇಕೆಂದು ನಮ್ಮ ಮನೆಯರು ಅಥವಾ ನಮ್ಮ ಅಕ್ಕಪಕ್ಕದವರು ನಮಗೆ ಪದೇಪದೇ ಹೇಳುತ್ತಿರುತ್ತಾರೆ ಆದರೆ ಮಿತ್ರರೇ ಎಲ್ಲಾ ಸಮಸ್ಯೆಗಳಿಗೂ ನಾವು ವೈದ್ಯರನ್ನು ಸಂಪರ್ಕಿಸುವ ಅವಶ್ಯಕತೆ ನಮಗಿರುವುದಿಲ್ಲ ಸುಖಾಸುಮ್ಮನೆ ಚಿಕ್ಕ ಚಿಕ್ಕ ಆರೋಗ್ಯ ಸಮಸ್ಯೆಯ ವಿಷಯಕ್ಕೂ ಮತ್ತು ವಿಚಾರಕ್ಕೂ ನಾವು ವೈದ್ಯರನ್ನು ಸಂಪರ್ಕಿಸಬೇಕು ಎಂಬುದು ನಮ್ಮ ತಪ್ಪುಕಲ್ಪನೆ ಮತ್ತು ತಪ್ಪು ತಿಳುವಳಿಕೆ ಆಗಿರುತ್ತದೆ ಕಾರಣ ನಮ್ಮ ಭಾರತೀಯ ಪರಂಪರೆಯಲ್ಲಿ ಸಾಕಷ್ಟು ಆರೋಗ್ಯದ ಸಮಸ್ಯೆಗಳಿಗೆ ನಮ್ಮ ದೇಶದಲ್ಲಿ ಸಿಗುವ ಅತ್ಯದ್ಭುತವಾದ ಗಿಡಮೂಲಿಕೆಗಳಿಂದ ಗುಣಪಡಿಸುವ ಗಿಡಮರಗಳು ನಮ್ಮ ದೇಶದಲ್ಲಿ ಇದ್ದಾವೇ ನಾವು ಇವತ್ತು ನಮ್ಮ ಚರ್ಮದ ಮೇಲೆ ಆಗುವ ತದ್ದು ಅಥವಾ ಗಜಕರ್ಣ ಹುಲ್ಕಡ್ಡಿ ಅಥವಾ ಇನ್ನು ಕೆಲವರು ಇದನ್ನು ಫಂಗಲ್ ಎಂದು ಕರೆಯುತ್ತಾರೆ.

ಈ ರೀತಿಯ ಸಮಸ್ಯೆಗಳಿಗೆ ನಾವು ವೈದ್ಯರನ್ನುಸಂಪರ್ಕಿಸುವ ಅವಶ್ಯಕತೆ ಇರುವುದಿಲ್ಲ ಕಾರಣ ಈ ಸಮಸ್ಯೆಯನ್ನು ನಾವು ಕೇವಲ ನಮ್ಮ ಮನೆಯ ಹತ್ತಿರ ಬೆಳೆದಿರುವ ಗಿಡಗಳಲ್ಲಿ ಸಿಗುವಂತಹ ಎಲೆಯಿಂದ ಈ ತದ್ದು ಅಥವಾ ಗಜಕರ್ಣ ಹುಳುಕಡ್ಡಿ ಅಲ್ಲರ್ಜಿ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಿಕೊಳ್ಳಬಹುದು ಹಾಗಾದರೆ ಆ ಗಿಡ ಯಾವುದು ಮತ್ತು ಆ ಎಲೆ ಯಾವುದು ಎಂದು ನಾವು ನಿಮಗೆ ಇವತ್ತು ವಿವರವಾಗಿ ತಿಳಿಸಿಕೊಡುತ್ತೇವೆ ಮೊದಲಿಗೆ ನೀವು ೮,೧೦ ಕಹಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ ನಂತರ ನಿತ್ಯಪುಷ್ಪ ಗಿಡದ ಎಲೆಗಳನ್ನು ೮,೧೦ ತೆಗೆದುಕೊಳ್ಳಿ ನಂತರ ಈ ಎರಡು ಎಲೆಗಳನ್ನು ಕುಟ್ಟಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಇದರ ರಸವನ್ನು ಬೇರ್ಪಡಿಸಿ ಈ 2 ಎಲೆಗಳಿಂದ ಸಿದ್ಧವಾದ ಈ ರಸಕ್ಕೆ ಒಂದು ಕರ್ಪೂರವನ್ನು ತೆಗೆದುಕೊಂಡು.

ಪುಡಿಮಾಡಿ ಈ ರಸದಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ನೈಸರ್ಗಿಕ ಔಷಧಿಯನ್ನು ನಿಮ್ಮಚರ್ಮದಲ್ಲಿ ಯಾವ ಭಾಗದಲ್ಲಿ ಗಜವರ್ಣ ತದ್ದು ಅಲರ್ಜಿ ಹುಳುಕಡ್ಡಿ.
ಇದೆಯೋ ಆ ಭಾಗಕ್ಕೆ ಇದನ್ನು ೨ ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಇದನ್ನು ಒಂದು ವಾರಗಳ ಕಾಲ ನೀವು ಸತತವಾಗಿ ಮಾಡುತ್ತ ಬಂದರೆ ನಿಮ್ಮ ಚರ್ಮ ಸಂಬಂಧಿ ಕಾಯಿಲೆಗಳು ಮಾಯವಾಗುವುದರ ಜೊತೆಗೆ ನಿಮ್ಮ ಚರ್ಮದ ಮೇಲೆ ಆದಂತಹ ಈ ತದ್ದು ಗಜಕರಣ ಹುಳುಕಡ್ಡಿ ಇವೆಲ್ಲವೂ ಸಂಪೂರ್ಣವಾಗಿ ಮಾಯವಾಗುತ್ತದೆ ಪ್ರಿಯ ಮಿತ್ರರೇ ನಮ್ಮ ಲೇಖನದಲ್ಲಿ ಹೇಳಿದ ಈ ಔಷದಿ ನಿಮಗೆ ತುಂಬಾ ಕಷ್ಟ ಎನಿಸಿದರೆ ಇವತ್ತು ನಾವು ಹಾಕಿರುವ.

ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿದರೆ ನಮ್ಮ ವಿಡಿಯೋದಲ್ಲಿ ಈ ಸಮಸ್ಯೆಗೆ ಇನ್ನೂ ಸುಲಭವಾದ ಒಂದು ಪರಿಹಾರವನ್ನು ತಿಳಿಸಿಕೊಟ್ಟಿದ್ದವೆ ಅದನ್ನು ಕೂಡ ನೀವು ಬಳಸಿ ನಿಮಗೆ ಬಂದಿರುವ ಈ ಸಮಸ್ಯೆಯನ್ನು ಹೋಗಲಾಡಿಸಬಹುದು ವಿಡಿಯೋ ನೋಡಿ ಈ ಸಲಹೆಯನ್ನು ಪಾಲಿಸಿ ಖಂಡಿತವಾಗಲೂ ನಿಮ್ಮ ಈ ಸಮಸ್ಯೆಗೆ ಇದು ಕೂಡ ಉತ್ತಮ ಪರಿಣಾಮಕಾರಿಯಾದ ನೈಸರ್ಗಿಕ ಔಷಧಿಯಾಗಿದೆ ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.