(ನಕಲಿ ಶ್ರೀಮಂತರ ಆಟ ನೋಡಿ ಜಗತ್ತೆ ಬೆಚ್ಚಿ ಬಿದ್ದಿದೆ) ||fake rich people exposed as poor|| ವಿಡಿಯೋ ನೋಡಿ!?????

in News 143 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಈ ಸಾಮಾಜಿಕ ಜಾಲತಾಣ ಎನ್ನುವುದು ಇವತ್ತಿನ ಜನರಿಗೆ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ ಹೌದು ಈ ಸೋಶಿಯಲ್ ಮೀಡಿಯಾ ಇಲ್ಲದೆ ಈ ಜಗತ್ತನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ ಹಾಗಂತ ಸೋಶಿಯಲ್ ಮೀಡಿಯಾದಲ್ಲಿ ಇರುವುದೆಲ್ಲ ನಿಜವಲ್ಲ ಹೌದು ಈ ಸೋಶಿಯಲ್ ಮೀಡಿಯಾದಲ್ಲಿ ನೈಜತೆಗಿಂತ ತೊರಿಕೆಗೋಸ್ಕರ ಇರುವವರೇ ಹೆಚ್ಚು ಮತ್ತು ಈ ಸೋಶಿಯಲ್ ಮೀಡಿಯಾವನ್ನು ಒಂದು ಬಾರಿ ನಾವು. ಸೂಕ್ಷ್ಮವಾಗಿ ಗಮನಿಸಿದರೆ ಈ ಜಗತ್ತಿನಲ್ಲಿ ಯಾರೂ ಕೂಡ ಬಡವರೇ ಇಲ್ಲ ಎಂದು ಅನಿಸುತ್ತದೆ ಮತ್ತೆ ಕೆಲವರಂತೂ ನೋಟಿನ ಬೆಡ್ಡ್ ನಲ್ಲಿ ನಿದ್ದೆ ಮಾಡುತ್ತಾರೆ ಮತ್ತು ನೋಟನ್ನೇ ತಿನ್ನುತ್ತಾರೆ ನೋಟಿನಲ್ಲಿ ಸ್ನಾನ ಮಾಡುತ್ತಾರೆ ಈ ರೀತಿಯ ಕೆಲವು ದೃಶ್ಯಗಳನ್ನು ನೋಡಿ ತುಂಬಾ ಜನ ಫಿದಾ ಕೊಡ ಆಗುತ್ತಾರೆ ಅಬ್ಬಬ್ಬಾ ಏನೂ ಶ್ರೀಮಂತರಪ್ಪಾ ಇವರು ಎಂದು ಆದರೆ ನೀವು ನೋಡಿದ್ದೆಲ್ಲಾ ನಿಜ ಎಂದುಕೊಳ್ಳಬೇಡಿ ಈ ಸೋಶಿಯಲ್ ಮೀಡಿಯಾದಲ್ಲಿ ಎಷ್ಟು ಅಸಲಿ ಇದಿಯೋ ಅದಕ್ಕಿಂತ ಹೆಚ್ಚು ನಕಲಿ ಇದೆ ಇವರೆಲ್ಲಾ ಕೇವಲ ಡಿಜಿಟಲ್ ಶ್ರೀಮಂತರು ಅಷ್ಟೇ ನಾವಿವತ್ತು ಈ ಸೋಶಿಯಲ್.

ಮೀಡಿಯಾದ ನಕಲಿ ಶ್ರೀಮಂತರನ್ನು ತೋರಿಸುತ್ತದೆ ಮತ್ತು ತಿಳಿಸುತ್ತೇವೆ ಪ್ರಿಯ ಮಿತ್ರರೆ ಈ ನಕಲಿ ಶ್ರೀಮಂತರ ಬಗ್ಗೆ ನಿಮಗೆ ತಿಳಿಸುವ ಮುನ್ನ ನಿಮ್ಮಲ್ಲಿ ನಮ್ಮದೊಂದು ವಿಶೇಷವಾದ ಮನವಿ ಇವತ್ತು ನೀವು ನಮ್ಮ ಲೇಖನವನ್ನು ಪೂರ್ತಿಯಾಗಿ ಓದಿದ ನಂತರ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಕೂಡ ಒಂದು ಬಾರಿ ತಪ್ಪದೆ ವೀಕ್ಷಿಸಿ ಶ್ರೀಮಂತರು ಎಂದು ಬಿಲ್ಡಪ್ ಕೊಡುವ ಈ ನಕಲಿ ಡಿಜಿಟಲ್ ಶ್ರೀಮಂತರ ಬಗ್ಗೆ ನಿಮಗೆಸಂಪೂರ್ಣವಾಗಿ ಅರ್ಥವಾಗುತ್ತದೆ ತಡಮಾಡದೆ ವಿಷಯಕ್ಕೆ ಬರುವುದಾದರೆ ಮೊದಲನೆಯದಾಗಿ (ಫಿಫ್ಟಿ ಸೆಂಟ್) ನೀವು ಒಂದು ವೇಳೆ ರಾಪ್ ಮ್ಯೂಸಿಕ್ ಅಭಿಮಾನಿಯಾಗಿದ್ದರೆ ಈತನ ಹೆಸರನ್ನು ನೀವು ಪಕ್ಕಾ ಕೇಳಿರುತ್ತೀರಾ. ಪಾಪ್ ಲೋಕದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬ ಈತ ಮತ್ತೆ ಈತನ ಲೈಫ್ಸ್ಟೈಲ್ ಕೂಡ ಹಾಗೆ ಇತ್ತು ಮತ್ತು ಈತನ ಸೋಷಿಯಲ್ ಮೀಡಿಯಾದ ತುಂಬೆಲ್ಲ ಒಂದಕ್ಕಿಂತ ಒಂದು ದುಬಾರಿ ಕಾರುಗಳ ಹತ್ತಿರ ಇರುವ ಫೋಟೋಗಳು ಇವೆ ಈ ಫೋಟೋಗಳನ್ನು ನೋಡಿದರೆ ನೀವು ಆತನ ಹತ್ತಿರ ಮಿಲಿಯನ್ ಗಟ್ಟಲೆ ಹಣ ಇರಬಹುದು ಎಂದು ನೀವು ಅಂದುಕೊಳ್ಳಬಹುದು ಆದರೆ ಆತನ ಬ್ಯಾಂಕ್ ಬ್ಯಾಲೆನ್ಸ್ ಇದ್ದದ್ದು ಜೀರೋ ಇಂತಹ ಸೂಪರ್ಸ್ಟಾರ್ ನ ಬ್ಯಾಂಕ್ ಬ್ಯಾಲೆನ್ಸ್ ಜೀರೋ ಆಗಲು ಕಾರಣ ಏನು ಎಂದು ಕೇಳಿದರೆ ಉತ್ತರ ಮತ್ತೆ ಅದೇ ಅವರ ಲೈಫ್ ಸ್ಟೈಲ್ ಅಷ್ಟೇ ಅಲ್ಲ ಆತನ ಮೇಲೆ ಬಿದ್ದ ಕೇಸುಗಳು ಒಂದೆರಡಲ್ಲ ಆ ಕೇಸ್ ಗಳಿಂದಲೇ ಆತನ ಅರ್ಧ ಸಂಪತ್ತು ನಾಶವಾಗಿತ್ತು ಮತ್ತೆ ಉಳಿದಿದ್ದು ಆತ ಆತನ ಹೆಂಡತಿಗೆ ಡೈವರ್ಸ್ ಕೊಟ್ಟಿದ್ದ ಅದಕ್ಕೆ ಖರ್ಚಾಗುತ್ತದೆ ಇಷ್ಟೆಲ್ಲಾ ಆದ ಮೇಲೆ ಆತನೇ ನಾನು ದಿವಾಳಿಯಾಗಿದ್ದೇನೆ ಎಂದು ಸ್ವತಹ ಘೋಷಣೆ.

ಮಾಡಿಕೊಳ್ಳುತ್ತಾನೆ ಮತ್ತೆ ಈತ ದಿವಾಳಿಯಾಗಿದ್ದಾನೆ ಎಂದು ಗೊತ್ತಾದ ಕೂಡಲೇ ಆತನ ಜನಪ್ರಿಯತೆ ಕೂಡ ಕಡಿಮೆಯಾಗುತ್ತದೆ ಮತ್ತು ಅಭಿಮಾನಿಗಳ ಸಂಖ್ಯೆ ಕೂಡ ಇಳಿಮುಖವಾಗುತ್ತದೆ ಮತ್ತೆ ಈತನ ಬಳಿಯಿದ್ದ ಕಂಪನಿಗಳ ಕಾಂಟ್ರಾಕ್ಟ್ ಕೊಡ ಕ್ಯಾನ್ಸಲ್ ಆಗುತ್ತದೆ ಯಾವಾಗ ಈತನಿಗೆ ತನ್ನ ಜನಪ್ರಿಯತೆ ಕಡಿಮೆಯಾಗುತ್ತಿದೆ ಎಂದುಗೊತ್ತಾಯಿತು ಸೋಶಿಯಲ್ ವಿಡಿಯೋದಲ್ಲಿ ಇನ್ನೊಂದು ರೀತಿಯ ನಾಟಕ ಶುರು ಮಾಡುತ್ತಾನೆ ಕಂತೆ ಕಂತೆ ನೋಟುಗಳ ಜೊತೆ ಈತ ಫೋಟೋಗಳನ್ನು ತೆಗೆದುಕೊಳ್ಳುತ್ತಾನೆ ನನ್ನಲ್ಲಿ ಇನ್ನೂ ಹಣ ಇದೆ ಎಂದು ತೋರಿಸುವ ಪ್ರಯತ್ನ ಮಾಡುತ್ತಾನೆ ಆದರೆ ಈತನ ಓವರ್ ಆಕ್ಟಿಂಗ್ ಕೂಡ ಈತನಿಗೆ ಮುಳುವಾಗುತ್ತದೆ ನಿನ್ನಲ್ಲಿ ಇಷ್ಟೆಲ್ಲ ಹಣ ಇದಿಯಲ್ಲ ಕಟ್ಟಬೇಕಾದ ದಂಡ ಕಟ್ಟು ಎಂದು ಕೋರ್ಟ್ ಆದೇಶ ಮಾಡುತ್ತದೆ. ನಂತರ ಈತ ಹಣದ ಜೊತೆ ತೆಗೆಸಿಕೊಂಡ ಫೋಟೋ ಫೇಕ್ ಎಂದು ಈತನೇ ಒಪ್ಪಿಕೊಂಡಿದ್ದ ಹೇಗಿದ್ದ ಮನುಷ್ಯ ಹೇಗೆ ಬೇಕಾದರೂ ಆಗುತ್ತಾನೆ ಎನ್ನುವುದಕ್ಕೆ ಈತನೇ ಜೀವಂತ ಉದಾಹರಣೆ ಮಿತ್ರರೇ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದೇ ರೀತಿಯಾದ ಫೇಕ್ ಶ್ರೀಮಂತರ ಬಗ್ಗೆ ನಾವು ಇವತ್ತು ವಿವರವಾಗಿ ತಿಳಿಸಿಕೊಟ್ಟಿದ್ದೇವೆ ಹಾಗಾಗಿ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ಈ ಒಂದು ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ನಕಲಿ ಶ್ರೀಮಂತ್ರ ಬಗ್ಗೆ ತಿಳಿದುಕೊಳ್ಳಿ ಈ ವಿಡಿಯೋ ನೋಡಿದ ನಂತರ ಈ ನಕಲಿ ಶ್ರೀಮಂತರ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.