ಕುಬೇರನಿಗೆ ಸಾಲಕೊಡುವ ಇತಿಹಾಸದ ಲಕ್ಷ ಕೋಟಿ ಸರದಾರರ ಬಗ್ಗೆ ನಿಮಗೆ ಗೊತ್ತಾ ||richest people in history|| ವಿಡಿಯೋ ನೋಡಿ!?????

in Uncategorized 38 views

ನಮಸ್ಕಾರ ನಮ್ಮ ಪ್ರೀತಿಯ ವೀಕ್ಷಕ ಬಂಧುಗಳೇ ವೀಕ್ಷಕರೇ ಅನೇಕ ಶ್ರೀಮಂತರಾಷ್ಟ್ರಗಳಲ್ಲಿ ಗಲ್ಲಿಗೊಬ್ಬರು ಮಿಲಿಯನೇರ್ ಸಿಕ್ತಾರೆ ಆದರೆ ವೀಕ್ಷಕರೆ ಚರಿತ್ರೆಯ ಕಾಲಘಟ್ಟವನ್ನು ಒಮ್ಮೆ ಅವಲೋಕಿಸಿದರೆ ಇವತ್ತಿನ ಹಾಗೆ ಅವತ್ತು ಕೂಡ ಬರೀ ಬಿಲಿಯನರ್ ಗಳು ಮಾತ್ರವಲ್ಲ ಟ್ರಿಲಿಯನ್ ಗಳು ಸಹ ಇದ್ದರು ಇವತ್ತಿನ ಡೇಟ್ ಸಹಾಯದಿಂದ ಸಾವಿರಾರು ವರ್ಷಗಳ ಹಿಂದೆ ಇದ್ದವರ ಸಿರಿವಂತಿಕೆಯ ಪ್ರಮಾಣವನ್ನು ಇಂದಿನ ಜಮಾನದ ಲೆಕ್ಕಾಚಾರದಲ್ಲಿ ನಾವು ಅಂದಾಜಿಸಬಹುದಾಗಿದೆ. ಬನ್ನಿ ವೀಕ್ಷಕರೆ ಇವತ್ತಿನ ಈ ಒಂದು ವಿಡಿಯೋದಲ್ಲಿ ಅಂತಹ ಚರಿತ್ರೆಯ ಸರ್ವಕಾಲಿಕ 10 ಜನರ ಅಪಾರ ಶ್ರೀಮಂತಿಕೆಯ ಬಗ್ಗೆ ಮತ್ತು ಅವರ ಆಸ್ತಿಪಾಸ್ತಿಯ ಬಗ್ಗೆ ಮತೆ ಅವರು ಅದನ್ನು ಹೇಗೆ ಯಾವ ರೀತಿಯಾಗಿ ಯಾವುದಕ್ಕೋಸ್ಕರ ಬಳಸಿಕೊಳ್ಳುತ್ತಿದ್ದರು ಎನ್ನುವುದರ ಬಗ್ಗೆ ತಿಳಿಯುತ್ತಾ ಹೋಗೋಣ ಪ್ರಿಯ ವೀಕ್ಷಕರೇ ಈ ಒಂದು ಪಟ್ಟಿಯಲ್ಲಿ ನಾವು ಕೊನೆಯಿಂದ ಪ್ರಾರಂಭ ಮಾಡುತ್ತಾ ಹೋಗೋಣ ಅಂದರೆ 10ನೇ ನಂಬರ್ ಇಂದ ಪ್ರಾರಂಭಿಸೋಣ ಪ್ರಿಯ ವೀಕ್ಷಕರೇ ಹತ್ತನೆಯದಾಗಿ: William the conqueror.

ಕ್ರಿಸ್ತಶಕ 11 ಶತಮಾನದ ಮಧ್ಯಭಾಗದಲ್ಲಿ ಈಗಿನ ಇಂಗ್ಲೆಂಡ್ನ ದೊರೆಯಾಗಿದ್ದ ಈತನನ್ನು ವಿಲ್ಲಿಯಮ್ ದಿ ಕಾಂಕರ್ ಅಂತ ಕರೆಯಲಾಗುತ್ತಿತ್ತು ಈತನ ಒಟ್ಟಾರೆ ಆಸ್ತಿ ಅಂದಿನ ಕಾಲಕ್ಕೆ ಸುಮಾರು 230 billion ನಷ್ಟು ಇತ್ತು ಅಂದರೆ ಇದು ಇಂದಿನ ನಮ್ಮ ಭಾರತೀಯ ರೂಪಾಯಿ ಮೌಲ್ಯದಲ್ಲಿ ಸುಮಾರು 17 ಲಕ್ಷ ಕೋಟಿ 22 ಲಕ್ಷಕ್ಕೂ ಹೆಚ್ಚು ಹೌದು ಪ್ರಿಯ ವೀಕ್ಷಕರೇ ಸಾವಿರಾರು ವರ್ಷಗಳ ಹಿಂದೆನೇ ಬಿಲಿಯನ್ ರ್ ಆಗಿದ್ದ ಈತನ ಆಸ್ತಿಯನ್ನ ಇವತ್ತಿನ. ಮೌಲ್ಯಕ್ಕೆ ಹೋಲಿಸಿದರೇ ಟ್ರಿಲಿಯನ್ ದಾಟುತ್ತದೆ ಕ್ರಿಸ್ತಶಕ 1028 ಸಾವಿರದ 28 ನೇ ಇಸ್ವಿಯಲ್ಲಿ ಫ್ರಾನ್ಸ್ ನಲ್ಲಿ ಜನಿಸಿದ ಈತ ಇಲ್ಲಿನ ಇಂಗ್ಲೆಂಡ್ ಪ್ರಾಂತದ ಮೊಟ್ಟಮೊದಲ ಅಧಿಕೃತ ದೊರೆಯಾಗಿ ಗದ್ದುಗೆಯನ್ನು ಅಲಂಕರಿಸುತ್ತಾನೆ ಇಡೀ ಇಂಗ್ಲೆಂಡ್ನನ್ನೇ ಆಕ್ರಮಿಸಿಕೊಂಡಿದ್ದ ಈ William ನೆಪೋಲಿಯನ್ ಹಾಗೆ ಸಾಮ್ರಾಜ್ಯದ ವಿಸ್ತರಣೆಗೆ ಹೆಚ್ಚು ಒತ್ತು ಕೊಟ್ಟು ತನ್ನ 30 ವರ್ಷ ಆಡಳಿತ ಅವಧಿಯಲ್ಲಿ ನಿರಂತರವಾದ ದಂಡಯಾತ್ರೆಯನ್ನು ಮಾಡಿ ಪ್ರಸಿದ್ಧಿಯನ್ನು ಪಡೆದಿದೆ ವೀಕ್ಷಕರೆ ಆ ಕಾಲಕ್ಕೆ ಈತನ ಬಳಿ ಸುಮಾರು.

ಒಂದು ಲಕ್ಷಕ್ಕೂ ಅಧಿಕ ಕಾಲಾಳುಗಳ ಸೈನ್ ವಿತ್ತು ಎರಡು ಸಾವಿರಕ್ಕೂ ಹೆಚ್ಚಿನ ಅಶ್ವದಳ ಹಾಗೂ ಸಾವಿರದಷ್ಟು ಗಜಪಡೆ ಇತ್ತು ವೀಕ್ಷಕರೇ ಈತ ತನ್ನ ಜೀವಿತಾವಧಿಯಲ್ಲಿ ಸುಮಾರು ಒಂದು ಲಕ್ಷ ಜನರ ಪ್ರಾಣವನ್ನು ಸಂಹರಿಸಿ ತನ್ನ ವಿಜಯ ಯಾತ್ರಿಗಳ ಮೂಲಕ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿಕೊಂಡಿದ್ದ ಈತ ಕೇವಲ ಗಲಭೆ ಮತ್ತು ಯುದ್ಧಗಳಿಗೆ ಮಾತ್ರವಲ್ಲದೆ ಅನೇಕ ಹೊಸ ಹೊಸ ಸುಧಾರಣೆಗಳನ್ನು ಪರಿಚಯಿಸಿದ್ದ ಪ್ರಿಯ ವೀಕ್ಷಕರೇ ಈ ಲೇಖನದಲ್ಲಿ ಹೇಳಿದ ರಾಜನ ಈ ಒಂದು ಸಿರಿವಂತಿಕೆಯನ್ನು ಕೇಳಿ ನೀವು.

ಆಶ್ಚರ್ಯಚಕಿತರಾಗಿ ಇರಬಹುದು ಆದರೆ ನಮ್ಮ ಇವತ್ತಿನ ಈ ವಿಡಿಯೋದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಾಮ್ರಾಜ್ಯವನ್ನು ವಿಸ್ತರಣೆ ಮಾಡಿಕೊಂಡು ಅಪಾರ ಸಂಪತ್ತನ್ನುಗಳಿಸಿದ ಇತಿಹಾಸದ ಇನ್ನು ಕೆಲವು ರಾಜರುಗಳ ಬಗ್ಗೆ ಇಲ್ಲಿ ತಿಳಿಸಿದ್ದೇವೆ ಹಾಗಾಗಿ ಪ್ರಿಯ ವೀಕ್ಷಕರೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನೀವು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ನೋಡಿ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ ವಿಡಿಯೋ ನೋಡಿದ ನಂತರ ಈ ವಿಷಯ ಮತ್ತು ಈ ವಿಚಾರಗಳ ಬಗ್ಗೆ ತಿಳಿದುಕೊಂಡ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಇತಿಹಾಸದ ಬಗ್ಗೆ ಜನರಿಗೆ ನೀವು ಕೂಡ ಅರಿವನ್ನು ಮೂಡಿಸಿ ಧನ್ಯವಾದಗಳು.