೧ ರಾತ್ರಿ ಆ ಭೂಲೋಕ ಸುಂದರಿಯನ್ನು ಅನುಭವಿಸಲು 65 ಕೋಟಿ ರೂಪಾಯಿ ಕೊಡಲಾಗಿತ್ತು ದುಬೈ ಶ್ರೀಮಂತರು ಏನಿಲ್ಲ ಮಾಡುತ್ತಾರೆ ಗೊತ್ತಾ ವಿಡಿಯೋ ನೋಡಿ!

in News 210,556 views

ನಮಸ್ಕಾರ ಪ್ರಿಯ ವೀಕ್ಷಕರೆ ಸಾಮಾನ್ಯವಾಗಿ ದುಬೈ ಜನರ ದೃಷ್ಟಿಯಲ್ಲಿ ಶ್ರೀಮಂತಿಕೆ ಒಂದು ಗುರಿಯಾಗಿರುತ್ತದೆ ಮತ್ತು ಶ್ರೀಮಂತರ ಮಕ್ಕಳು ತುಂಬಾ ಶ್ರೀಮಂತಿಕೆಯಿಂದ ತಮ್ಮ ಜೀವನವನ್ನು ವೈಭೋಗದಿಂದ ಸುಖವಾಗಿ ನೆಮ್ಮದಿಯಿಂದ ತಮ್ಮಿಷ್ಟದಂತೆ ಅನುಭವಿಸುತ್ತಿರುತ್ತಾರೆ ಆದರೆ ಕಳೆದ ಕೆಲವು ವರ್ಷಗಳಲ್ಲಿ ಜಗತ್ತಿನ ಸಂಪೂರ್ಣವಾದ ದೃಷ್ಟಿಯನ್ನು ಸೌದಿ ಅರೇಬಿಯದ ಕೆಲವು ಶ್ರೀಮಂತ ವ್ಯಕ್ತಿಗಳು ತಮ್ಮತ್ತ ಗಮನಸೆಳೆದಿದ್ದಾರೆ ಹೌದು ಪ್ರಿಯ ಮಿತ್ರರೇ ಈ ದೇಶದ ಶ್ರೀಮಂತರು ತಮ್ಮ ಜೀವನಶೈಲಿಯಿಂದ ಯಾವಾಗಲೂ ವಿಶ್ವದ ಗಮನವನ್ನು ಸೆಳೆಯುತ್ತಲೇ ಇರುತ್ತಾರೆ ಕಾರಣ ಇವರ ಜೀವನಶೈಲಿ ಆ ರೀತಿಯಾಗಿರುತ್ತದೆ ಅಂದರೆ ಇವರ ಹತ್ತಿರ ಪ್ರಪಂಚದ ಅದ್ಭುತ ಕಾರುಗಳು ಇದ್ದಾವೆ. ಪ್ರಪಂಚದ ಬೆಲೆಬಾಳುವ ಚಪ್ಪಲಿಗಳು ಚಿನ್ನಗಳು ವಜ್ರ ವೈಡೂರ್ಯಗಳು ಬಟ್ಟೆಗಳು ಬೆಲೆಬಾಳುವ ಗಡಿಯಾರಗಳು ಮತ್ತು ಅವರ ಜೀವನಶೈಲಿ ಪ್ರತಿದಿನ ಗಣ್ಯಾತಿಗಣ್ಯ ವ್ಯಕ್ತಿಗಳ ಜೊತೆ ಸಾಗುತ್ತಿರುತ್ತದೆ ಹೌದು ಪ್ರಿಯ ಮಿತ್ರರೇ ಇವತ್ತು ನಾವು ಸೌದಿ ಅರೇಬಿಯಾದ ಕೆಲವು ಶ್ರೀಮಂತ ವ್ಯಕ್ತಿಗಳ ಬಗ್ಗೆ ನಿಮಗೆ ನಾವು ಇಂದು ಪರಿಚಯ ಮಾಡಿಕೊಡುತ್ತವೆ ಮತ್ತು ಇವರ ಜೀವನ ಶೈಲಿಯನ್ನು ನೋಡಿದರೆ ಅಬ್ಬಬ್ಬಾ ಅವರು ಕೆಲವೊಂದು ಚಿಕ್ಕ ಚಿಕ್ಕ ಕೆಲಸಕ್ಕೆ ಎಷ್ಟೊಂದು ಮಟ್ಟದ ದುಡ್ಡನ್ನು ಖರ್ಚು ಮಾಡುತ್ತಾರೆ ಎಂದು ನಿಮಗೆ ಖಂಡಿತವಾಗಲೂ ಆಶ್ಚರ್ಯವಾಗುತ್ತದೆ ಅಷ್ಟೊಂದು ಅತ್ಯದ್ಭುತವಾಗಿ ಈ ಭೂಮಿಯ ಮೇಲೆ ಇವರು ತಮ್ಮ ಜೀವನವನ್ನು ಅನುಭವಿಸುತ್ತಿದ್ದಾರೆ.

ಮೊದಲನೆಯದಾಗಿ ಸೌದಿ ಅರೇಬಿಯಾ ದೇಶದ ಇತಿಹಾಸ ಹೇಳುತ್ತದೆ ಇವರು ಆ ದೇಶದ ಪ್ರಧಾನ ಮಂತ್ರಿಯಾಗಿದ್ದರು ಎಂದು ನಂತರ ಇವರು ತಮ್ಮ ಮಗನನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ ಪ್ರಿನ್ಸ್ ಮಮ್ಮದ್ ಅವರ ಸುಖಿ ಜೀವನವನ್ನು ಕಂಡು ಇಡೀ ಪ್ರಪಂಚವೇ ದಿಗ್ಭ್ರಮೆಯಾಗಿದೆ ಮೊದಲ ಬಾರಿಗೆ ಹಾಲಿವುಡ್ ನ ಖ್ಯಾತ ನಟಿ ಎಂದು ಹೆಸರು ಮಾಡಿದ ನಟಿಯನ್ನು ಪ್ರಿನ್ಸ್ ಮೊಹಮ್ಮದ್ ಮೊದಲ ಬಾರಿಗೆ ಭೇಟಿಮಾಡಿದಾಗ ಒಂದು ರಾತ್ರಿ ಆಕೆಯ ಜೊತೆ ಕಳೆಯಲು 65 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ಮಾಡಿದರು ಮತ್ತು ಈಕೆಯ ಗಂಡ ಟ್ವಿಟರ್ನಲ್ಲಿ ನನಗೆ ಹಣದ ಅವಶ್ಯಕತೆ ಇದೆ ಎಂದು ಟ್ವೀಟ್ ಮಾಡಿದ್ದರು ಆಗ ಪ್ರಿನ್ಸ್ ಮೊಹಮ್ಮದ್ ಈ ಆಫರನ್ನು.

ಆಕೆಯ ಹೆಂಡತಿಗೆ ಮಾಡಿದ್ದರು ಮತ್ತು ಪ್ರಿನ್ಸ್ ಮೊಮ್ಮದ್ ಅವರ ಹುಟ್ಟುಹಬ್ಬದ ದಿನದಂದು ಕೇವಲ ಒಂದು ದಿನಕ್ಕೆ 52 ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾರೆ ಪ್ರಿಯ ಮಿತ್ರರೇ ಇದೇ ರೀತಿಯಾಗಿ ತಮ್ಮ ಸುಖಕ್ಕಾಗಿ ಮತ್ತು ತಮ್ಮ ಪ್ರತಿಷ್ಠೆಗಾಗಿ ಸೌದಿ ಅರೇಬಿಯಾ ದೇಶದ ಶ್ರೀಮಂತರು ಯಾವೆಲ್ಲ ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತಾರೆ ಎಂದು ನೀವು ತಿಳಿದುಕೊಳ್ಳಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ವೀಕ್ಷಿಸಿದರೆ ನಿಮಗೆ ಇವರ ಬಗ್ಗೆ ವಿವರವಾಗಿ ಸಂಪೂರ್ಣವಾಗಿ ಅರ್ಥವಾಗುತ್ತದೆ ಸೌದಿ ದೇಶದ ಶ್ರೀಮಂತರು ಯಾವೆಲ್ಲ ರೀತಿಯಲ್ಲಿ ಹಣವನ್ನು ಖರ್ಚು ಮಾಡುತ್ತಾರೆ ಎಂದು ವಿಡಿಯೋ ನೋಡಿದ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.