ಭಿಕ್ಷುಕನ ಈ ಕಥೆ ಕೇಳಿದರೆ ಬೆಚ್ಚಿ ಬೀಳುತ್ತೀರಿ ಈ ಚಿಕ್ಕ ಘಟನೆ ಭಿಕ್ಷುಕನ ಜೀವನವನ್ನು ಹೇಗೆ ಮಾಡಿದೆ ಗೊತ್ತಾ ವಿಡಿಯೋ ನೋಡಿ!?

in News 5,010 views

ನಮಸ್ಕಾರ ಹೌದು ಒಂದೇ ಒಂದು ಚಿಕ್ಕ ಘಟನೆಯಿಂದ ಈ ಬಿಕ್ಷುಕ ಲಕ್ಷಾಧಿಪತಿ ಆಗುತ್ತಾನೆ ಅದು ಹೇಗೆ ಅಂತ ನೀವು ಯೋಚನೆ ಮಾಡುತ್ತಿದ್ದೀರಾ ಖಂಡಿತವಾಗಲೂ ಆ ಒಂದು ಚಿಕ್ಕ ಘಟನೆಯಿಂದ ಹೇಗೆ ಲಕ್ಷಾಧಿಪತಿ ಆಗುತ್ತಾನೆ ಎಂದು ನಾವು ನಿಮಗೆ ಇವತ್ತು ವಿವರವಾಗಿ ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ಈ ಒಂದು ಘಟನೆ ಉತ್ತರಖಂಡದ ಹರಿದ್ವಾರದಲ್ಲಿ ಈ ಘಟನೆ ನಡೆದಿದೆ ಆ ಗ್ರಾಮದಲ್ಲಿ ನಡೆದ ಈ ಘಟನೆ ಈಗ ದೇಶಾದ್ಯಂತ ಬೆಳಕಿಗೆ ಬಂದಿದೆ ಹೌದು ಈ ಭೀಕ್ಷಕನ ಒಂದೇ ಒಂದು ಈ ಚಿಕ್ಕ ಘಟನೆಯಿಂದ ಅವನ ಅವನ ಜೀವನ ಮಾರಿ ಹೋಗುತ್ತದೆ ಇಷ್ಟೇ ಅಲ್ಲದೆ ಒಬ್ಬ ತಂದೆ-ಮಗ ಈ ಬಿಕ್ಷುಕನ ಹುಡುಕಾಟದಲ್ಲಿ ನಿರತರಾಗಿದ್ದಾರೆ ಇನ್ನು ಇದಕ್ಕೆ ಕಾರಣವೇನೆಂದರೆ ಒಬ್ಬ ಮಗ ತನ್ನ ತಂದೆಯ ಹಾಸಿಗೆ ಹರಿದು ಹೋಗಿದೆಯೆಂದು ಹಾಸಿಗೆಯನ್ನು. ಭಿಕ್ಷುಕರಿಗೆ ಕೊಟ್ಟು ಹೊಸ ಹಾಸಿಗೆಯನ್ನು ತಂದು ಮನೆಗೆ ಹಾಕುತ್ತಾನೆ ಮಗ ರಾತ್ರಿ ಮನೆಗೆ ಬಂದ ಇವರ ತಂದೆ ಮಗನನ್ನು ದಬಾಯಿಸಿ ಕೇಳುತ್ತಾರೆ ಹಾಸಿಗೆ ಎಲ್ಲಿ ಎಂದು ಆಗ ಮಗ ತಂದೆಗೆ ಹೇಳುತ್ತಾನೆ ಅಪ್ಪ ನಿನ್ನ ಹಾಸಿಗೆ ಅರೆದು ಹೋಗಿರುವ ಕಾರಣ ಅದನ್ನು ಭಿಕ್ಷುಕರಿಗೆ ಕೊಟ್ಟು ನಾನು ಈ ಹೊಸ ಹಾಸಿಗೆಯನ್ನು ತಂದು ಹಾಕಿದ್ದೇನೆ ಎಂದು ಹೇಳುತ್ತಾನೆ ತಂದೆಗೆ ಮಗ ಇದನ್ನು ಕೇಳಿದ ತಂದೆ ಗಾಬರಿಯಾಗಿ ಸ್ವಲ್ಪ ಸಮಯದ ಕಾಲ ಸುಧಾರಿಸಿಕೊಂಡು ತಕ್ಷಣ ಮಗನನ್ನು ಕರೆದುಕೊಂಡು ಹೋಗಿ ಭಿಕ್ಷುಕನನ್ನು ಹುಡುಕಲು ಆರಂಭಿಸುತ್ತಾರೆ ಕಾರಣ ಇವರ ತಂದೆ ಜೀವನ ಪೂರ್ತಿ ದುಡಿದ ದುಡ್ಡನ್ನು ಆ ಹಾಸಿಗೆಯಲ್ಲಿ ಶೇಖರಣೆ ಮಾಡಿಟ್ಟಿದ್ದರಂತೆ ಅದು ಎಷ್ಟು ಹಣ ಗೊತ್ತಾ ಬರೋಬ್ಬರಿ ೪೦ ಲಕ್ಷ ರೂಪಾಯಿಗಳು ಇನ್ನು ಈ ವಿಷಯ ತಿಳಿದ.

ಅವರ ಮನೆಯವರೆಲ್ಲ ಈ ಭಿಕ್ಷುಕನನ್ನು ಎಲ್ಲಾ ಕಡೆಯಲ್ಲೂ ಹುಡುಕಲು ಆರಂಭಿಸುತ್ತಾರೆ ಸಾಲದಕ್ಕೆ ಈ ವಿಚಾರವಾಗಿ ಪೊಲೀಸ್ ಕಂಪ್ಲೇಂಟ್ ಅನ್ನು ಕೂಡ ಕೊಡುತ್ತಾರೆ ಮೂರು ದಿನವಾದ ಮೇಲೆ ಈ ಬಿಕ್ಷುಕ ಇವರ ಕೈಗೆ ಸಿಗುತ್ತಾನೆ ಆಗ ಈ ಬಿಕ್ಷುಕ ಇವರಿಗೆ ನಾನು ಇನ್ನೊಬ್ಬ ಭಿಕ್ಷುಕನಿಗೆ ಮಾರಿದ್ದೇನೆ ಈ ಹಾಸಿಗೆಯನ್ನು ಎಂದು ಹೇಳುತ್ತಾನೆ ಆದರೆ ಈ ಬಿಕ್ಷುಕ ನಿಜ ಹೇಳುತ್ತಿದ್ದಾನೋ ಇಲ್ಲವೋ ಗೊತ್ತಿಲ್ಲ ಆದರೆ ನಾವು ತಿಳಿಯದೆ ಮಾಡುವ ಕೆಲವೊಂದು ಚಿಕ್ಕ ತಪ್ಪಿನಿಂದ ಲಕ್ಷ ರೂಪಾಯಿ ಕಳೆದುಕೊಳ್ಳುವಂತಹ ಸಂದರ್ಭವಿರುತ್ತದೆ ಅದಕ್ಕೆ ನೀವು ಕೂಡ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ವಸ್ತುಗಳಿದ್ದರೆ ನಿಮ್ಮ ಮನೆಯವರಿಗೆ ಹೇಳಿಬಿಟ್ಟು ಅದನ್ನು ಮಾರಿ ಇಲ್ಲದಿದ್ದರೆ ನೀವು ಕೂಡ ಈ ರೀತಿಯ ಘಟನೆಗಳನ್ನು ಎದುರಿಸಬೇಕಾಗುತ್ತದೆ.

ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ನಿಮ್ಮ ಮನೆಯಲ್ಲಿ ಯಾವುದಾದರೂ ಹಳೆಯ ವಸ್ತುಗಳು ಇದ್ದರೆ ಅದನ್ನು ನಿಮ್ಮ ಮನೆಯವರಿಗೆ ಹೇಳಿ ಮಾರಲು ಮುಂದಾಗಿ ಇಲ್ಲದಿದ್ದರೆ ಈ ರೀತಿಯ ಘಟನೆಗಳು ನಿಮಗೂ ಸಂಭವಿಸಬಹುದು ಮಾಹಿತಿ ಓದಿದ್ದಕ್ಕೆ ಧನ್ಯವಾದಗಳು.
All rights reserved Cinema Company 2.0.