ನಮಸ್ಕಾರ ಪ್ರಿಯ ವೀಕ್ಷಕರೇ ನಮ್ಮ ಪ್ರಪಂಚ ಹೇಗಾಗಿದೆ ಎಂದರೆ ಆ ವ್ಯಕ್ತಿಯ ಬಟ್ಟೆ ಮತ್ತು ಆತನ ಕಾರನ್ನು ನೋಡಿ ಆತ ಎಷ್ಟರಮಟ್ಟಿಗೆ ಇದ್ದಾನೆ ಎಂದು ಅಳಿಯುವ ಮಟ್ಟಿಗೆ ನಮ್ಮ ಪ್ರಪಂಚದ ಜನರು ಬಂದು ನಿಂತಿದ್ದಾರೆ ಅದರಲ್ಲೂ ಯಾರಾದರೂ ಹಳ್ಳೆಯ ಬಟ್ಟೆಗಳನ್ನು ಹಾಕಿಕೊಂಡು ಬಂದು ನಿಂತರೆ ಅವರನ್ನು ಮರ್ಯಾದೆ ಕೊಡದೆ ಅವರನ್ನು ಗೇಲಿ ಮಾಡುತ್ತಾರೆ ಅವರಿಗೆ ಬೇಜಾರಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಾರೆ ನಮ್ಮ ಪ್ರಪಂಚದ ಜನರು ಅದರಲ್ಲೂ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ನಾವು ನಗರದ ಯಾವುದೇ ಹೋಟೆಲ್ ಅಥವಾ ಶೋರೂಂಗಳಿಗೆ ಹೋದರೆ ನಮಗೆ ಯಾವುದೇ ರೀತಿಯಾದ ಬೆಲೆಯನ್ನು ಕೊಡುವುದಿಲ್ಲ ಕಾರಣ ನಾವು ಹಾಕಿಕೊಂಡಿರುವ ಬಟ್ಟೆಯನ್ನು ನೋಡಿ ನಮ್ಮ ವ್ಯಕ್ತಿತ್ವವನ್ನು ನೋಡಿ ನಾವು ಯಾವ ಪರಿಸ್ಥಿತಿಯಲ್ಲಿ ಇದ್ದವೇ ಎಂದು ಯೋಚಿಸುವ ಜನಗಳ ಮಧ್ಯೆ ಇವತ್ತು ನಾವಿದ್ದೇವೆ ಪ್ರಿಯ ಮಿತ್ರರೇ ಆದರೆ ಸೂಟು.
ಮತ್ತು ಬೂಟುಗಳನ್ನು ಹಾಕಿಕೊಂಡು ಬಂದ ವ್ಯಕ್ತಿಗಳನ್ನು ಜಾಸ್ತಿ ಪ್ರೀತಿಯಿಂದ ಮಾತನಾಡಿಸಿ ಅವರಿಗೆ ಜಾಸ್ತಿ ಮರ್ಯಾದೆ ಕೊಡುತ್ತಾರೆ ಈ ಶ್ರೀಮಂತ ವ್ಯಕ್ತಿಗಳಿಗೆ ಬೆಲೆ ಕೊಡುವ ಈ ಜನಗಳಿಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಒಬ್ಬ ವ್ಯಕ್ತಿಯು ಮಾಡಿದ್ದಾನೆ ಇಷ್ಟಕ್ಕೂ ಏನಾಯಿತು ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸುತ್ತೇವೆ ಹೌದು ಪ್ರಿಯ ಮಿತ್ರರೆ ಇತ್ತೀಚಿಗೆ ಥೈಲಂಡ್ ದೇಶಕ್ಕೆ ಸೇರಿದ ಒಬ್ಬ ಮುದುಕ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ಒಂದು ಶೋರೂಮ್ ಗೆ ಹೋಗುತ್ತಾನೆ ಆದರೆ ಈತನ ವೇಷಭೂಷಣವನ್ನು ನೋಡಿದ ಬೈಕ್ ಶೋರೂಮ್ನೀನಾ ಸಿಬ್ಬಂದಿಗಳು ಈ ಮುದುಕನ್ನು ನೋಡಿ ಯಾರೋ ಬಿಕ್ಷುಕ ಇರಬಹುದು ಎಂದು ಈತನನ್ನು ಅಸಡ್ಡೆಭಾವದಿಂದ. ಈ ವ್ಯಕ್ತಿಗಳು ಈತನ ಕಡೆಗೆ ಗಮನ ಹರಿಸದೆ ತಮ್ಮ ಪಾಡಿಗೆ ತಾವು ಮಾತನಾಡಲು ಪ್ರಾರಂಭಿಸುತ್ತಾರೆ ಆದರೆ ಈ ಮುದುಕ ಸಿಬ್ಬಂದಿಗಳ ಬಳಿ ಹೋಗಿ ಭೈಕಗಳ ಬೆಲೆ ಎಷ್ಟು ಎಂದು ವಿನಯಪೂರ್ವಕವಾಗಿ ಕೇಳುತ್ತಾನೆ ಈ ಮುದುಕನ ಮಾತನ್ನು ಕೇಳಿಸಿಕೊಂಡ ಶೋರೂಮ್ಮಿನ ಸಿಬ್ಬಂದಿಗಳು ನಗಲಾರಂಭಿಸಿ ಪಾಪ ಈ ವಯಸ್ಸಾದ ಮುದುಕನಿಗೆ ಗೇಲಿ ಮಾಡಲು ಶುರುಮಾಡುತ್ತಾರೆ ನಂತರ ಆ ಮುದುಕನಿಗೆ ಸಿಬ್ಬಂದಿಗಳು ಮೊದಲು ಇಲ್ಲಿಂದ ಹೊರಡು ನಮ್ಮ ಸಮಯವನ್ನು ವ್ಯರ್ಥ ಮಾಡಬೇಡ ಎಂದು ಆತನನ್ನು ಹೊರಹಾಕುತ್ತಾರೆ ಯಾವುದಕ್ಕೂ ಬೇಜಾರು ಮಾಡಿಕೊಳ್ಳದೆ ಈ ಮುದುಕ ಮತ್ತೊಂದು ಶೋರೂಮ್ ಗೆ ಹೋಗುತ್ತಾನೆ ಅಲ್ಲಿ ಕೊಡಾ ಇದೇ ರೀತಿ ಅನುಭವವಾಗುತ್ತದೆ ನಂತರ ಮತ್ತೆ ಈ ಮುದುಕ ಮೊದಲು ಹೋದ ಶೋರೂಮ್ ಗೆ ಹೋಗುತ್ತಾನೆ ಆದರೆ ಈ ಸಲ ವಿನಯದಿಂದ ದಯವಿಟ್ಟು ಈ ಬೈಕ್ಗಳ ಬೆಲೆ ಎಷ್ಟು ಎಂದು ಕೇಳಿಕೊಳ್ಳುತ್ತಾನೆ.
ಸಿಬ್ಬಂದಿಗಳು ಮತ್ತೆ ತಮ್ಮ ವರ್ತನೆಗಳನ್ನು ಹಾಗೆ ವರ್ತಿಸಲು ಪ್ರಾರಂಭಿಸುತ್ತಾರೆ ಮುದುಕ ನೇರವಾಗಿ ಶೋರೂಮ್ ಮಾಲೀಕನ ಹತ್ತಿರ ಹೋಗಿ ನನಗೆ ಹಾರ್ಲಿ ಡೆವಿಲ್ಸ್ ಎಂಬ ಬೈಕನ್ನು ನಾನು ಓಡಿಸಿ ನೋಡಬೇಕು ಎಂದು ಶೋರೂಮ್ ಓನರ್ಗೆ ಕೇಳಿಕೊಳ್ಳುತ್ತಾನೆ ಈ ಮುದುಕನ ಮಾತಿಗೆ ಸಮ್ಮತಿಸಿದ ಶೋರೂಮ್ ಮಾಲಿಕ ಬೈಕನ್ನು ಟ್ರಯಲ್ ಮಾಡಲು ಈ ಮುದುಕನಿಗೆ ಬಿಡುತ್ತಾರೆ ನಂತರ ಇದನ್ನು ಓಡಿಸಿ ಬಂದ ಈ ವಯಸ್ಸಾದ ಮುದುಕ ಈ ಬೈಕಿನ ಬೆಲೆ ಎಷ್ಟು ನಾನು ತೆಗೆದುಕೊಳ್ಳುತ್ತೇನೆ ಎಂದು ಶೋರೂಮ್ ಮಾಲೀಕನ ಹತ್ತಿರ ಕೇಳುತ್ತಾನೆ ಶೋರೂಮ್ ಮಾಲಿಕ ಈ ಬೈಕಿನ ಬೆಲೆ 1200000 ಲಕ್ಷ ಎಂದು ಹೇಳುತ್ತಾನೆ ತಕ್ಷಣ ಮುದುಕ ತನ್ನ ಜೇಬಲ್ಲಿದ್ದ 12 ಲಕ್ಷ ರೂಪಾಯಿಗಳನ್ನು ಕೊಟ್ಟು ಆದಷ್ಟು ಬೇಗ ಈ ಬೈಕನ್ನು ನಮ್ಮ ಮನೆಗೆ ಕಳಿಸಿಕೊಡಿ ಎಂದು ಹೇಳಿದ ತಕ್ಷಣ. ಈತನನ್ನು ಆಡಿಕೊಳ್ಳುತ್ತಿದ್ದ ಸಿಬ್ಬಂದಿಗಳು ಏನಾದರೂ ಬೇಕಾ ಸರ್ ಕಾಫಿ ಟೀ ಏನಾದರೂ ಕುಡಿಯುತ್ತೀರಾ ಎಂದು ಕೇಳಲು ಆರಂಭಿಸುತ್ತಾರೆ ನೋಡಿದ್ರಲ್ಲ ಪ್ರಿಯ ಮಿತ್ರರೇ ಮನುಷ್ಯನ ವ್ಯಕ್ತಿತ್ವವನ್ನು ಆತನು ಹಾಕಿರುವ ಬಟ್ಟೆಯಿಂದ ಅಳಿಯುವುದಿಲ್ಲ ಮನುಷ್ಯತ್ವ ಮಾನವೀಯತೆಗೆ ಬೆಲೆ ಕೊಡಿ ಯಾರನ್ನು ಹಗುರವಾಗಿ ಕಾಣಬೇಡಿ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡುವ ಮೂಲಕ ಯಾವುದೇ ವ್ಯಕ್ತಿಯನ್ನು ಕೀಳಾಗಿ ಕಾಣಬೇಡಿ ಎಂದು ಅರಿವನ್ನು ಮೂಡಿಸಿ ಧನ್ಯವಾದಗಳು.