ಅಕ್ಕಿಯಲ್ಲಿ ಹುಳಗಳು ಆಗದಂತೆ,ಕೆಡದಂತೆ ವರ್ಷಾನುಗಟ್ಟಲೆ ಇಡಲು 4 ಉಪಯುಕ್ತ ಟಿಪ್ಸ್ ಗಳು ವಿಡಿಯೋ ನೋಡಿ!

in News 1,323 views

ನಮಸ್ಕಾರ ಗೆಳೆಯರೇ ಸಾಮಾನ್ಯವಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಅಡುಗೆ ಮನೆಗೆ ಬೇಕಾದ ದಿನಸಿ ಮತ್ತು ಪದಾರ್ಥಗಳನ್ನು ತಿಂಗಳಿಗಾಗುವಷ್ಟು ಕೊಂಡುಕೊಂಡು ಬಂದು ಮನೆಗೆ ತರುತ್ತಾರೆ ಪ್ರತಿ ಒಂದು ಕುಟುಂಬದವರು ಕೂಡ ಸಾಮಾನ್ಯವಾಗಿ ತಮ್ಮ ತಮ್ಮ ಮನೆಗಳಿಗೆ ತಿಂಗಳಿಗೆ ಒಂದು ಬಾರಿ ದವಸಧಾನ್ಯಗಳನ್ನು ಎಣ್ಣೆಗಳನ್ನು ಮಸಾಲ ಪದಾರ್ಥಗಳನ್ನು ಹೀಗೆ ಹಲವಾರು ದಿನ ನಿತ್ಯ ಬಳಕೆಗೆ ಬೇಕಾದ ವಸ್ತುಗಳನ್ನು ಒಂದೇ ಬಾರಿ ತಂದು ಮನೆಯಲ್ಲಿ ಇಡುತ್ತಾರೆ ಹಾಗೆ ಇದರಲ್ಲಿ ಅಕ್ಕಿ ಕೂಡ ಮುಖ್ಯವಾಗಿ ಒಂದೇ ಬಾರಿಗೆ ಅಂದರೆ೧೦೦ಕೆಜಿ ೫೦ಕೆಜಿ ಮನೆಗೆ ಕೊಂಡುಕೊಂಡು ಬರುತ್ತಾರೆ ಕೆಲವೊಬ್ಬರು ಈ ರೀತಿಯಾಗಿ ಕೆಲವೊಂದು. ಬಾರಿ ನಾವು ಅಕ್ಕಿಗಳನ್ನು ಜಾಸ್ತಿ ಪ್ರಮಾಣದಲ್ಲಿ ಮನೆಯಲ್ಲಿ ತಂದು ಇಡುವುದರಿಂದ ಈ ಅಕ್ಕಿಗಳಲ್ಲಿ ಹುಳಗಳು ಆಗುವ ಸಂಭವ ಜಾಸ್ತಿ ಇರುತ್ತದೆ ಎಂದು ಸಾಕಷ್ಟು ಮಹಿಳೆಯರು ತಮ್ಮ ಗಂಡಂದಿರಿಗೆ ಹೇಳುತ್ತಾರೆ ಆದರೆ ಇನ್ನು ಮುಂದೆ ನೀವು ನಿಮ್ಮ ಅಕ್ಕಿಗಳಲ್ಲಿ ಉಳಗಳು ಆಗದೇ ಇರುವಾಗ ಹಾಗೆ ನಿಮ್ಮ ಅಕ್ಕಿಗಳನ್ನು ಶುದ್ಧವಾಗಿ ಅಂಗಡಿಯಿಂದ ತಂದ ರೀತಿಯಲ್ಲಿ ಇಟ್ಟುಕೊಳ್ಳಬಹುದು ಅದು ವರ್ಷಾನುಗಟ್ಟಲೆ ಹಾಗಾದರೆ ನೀವು ನಾವು ಹೇಳುವ ಇವತ್ತಿನ ಈ ಅದ್ಭುತ ಸಲಹೆಗಳನ್ನು ಪಾಲನೆ ಮಾಡಿದ್ದೆ ಆದಲ್ಲಿ ಖಂಡಿತವಾಗಲೂ ನಿಮ್ಮ ಅಕ್ಕಿಗಳನ್ನು ವರ್ಷಾನುಗಟ್ಟಲೆ ಉಳಗಳು ಮತ್ತು ಕೀಟಗಳು ಬರೆದಿರುವಂತೆ ನೋಡಿಕೊಳ್ಳಬಹುದು.

ಹಾಗಾದರೆ ಆ ಸಲಹೆಗಳು ಯಾವುದು ಎಂದು ಯೋಚನೆ ಮಾಡುತ್ತಿದ್ದೀರಾ ಖಂಡಿತವಾಗಲೂ ಆ ಅದ್ಭುತ ಸಲಹೆಗಳು ಯಾವುವು ಎಂದು ಈಗ ನಾವು ನಿಮಗೆ ತಿಳಿಸುತ್ತೇವೆ ಪ್ರಿಯ ಮಿತ್ರರೇ ಮೊದಲನೆಯದಾಗಿ ನಿಮ್ಮ ಅಕ್ಕಿ ಗಳಲ್ಲಿ ಹುಳಗಳು ಆಗಬಾರದು ಎಂದರೆ ನಿಮ್ಮ ಅಕ್ಕಿ ಚೀಲದಲ್ಲಿ ೧೦ ಒಣ ಮೆಣಸಿನಕಾಯಿಗಳನ್ನು ಹಾಕಿ ಇಟ್ಟುಬಿಡಿ ಕಾರಣ ಈ ಮೆಣಸಿನಕಾಯಿ ವಾಸನೆಯಿಂದ ಹುಳಗಳು ಅಕ್ಕಿಯಲ್ಲಿ ಬರುವುದಿಲ್ಲ ಇದು ಒಂದು ವಿಧಾನ ಇನ್ನು ೨ನೇ ವಿಧಾನ ಕಹಿಬೇವಿನ ಸೊಪ್ಪನ್ನು ಅಕ್ಕಿಯಲ್ಲಿ ಇಡುವುದರಿಂದ ಇದರ ವಾಸನೆಗಳು ಕೂಡ ಹುಳಗಳಿಗೆ ಆಗುವುದಿಲ್ಲ ಹಾಗಾಗಿ ಅಕ್ಕಿಯಲ್ಲಿ ಹುಳಗಳು ಬರುವುದಿಲ್ಲ ಹಾಗಾಗಿ ನಮ್ಮ.

ಅಕ್ಕಿಗಳು ಸುರಕ್ಷಿತವಾಗಿರುತ್ತವೆ ಮತ್ತು ಶುದ್ಧವಾಗಿರುತ್ತದೆ ಮತ್ತೆ ಮೂರನೆಯದಾಗಿ ಬೆಳ್ಳುಳ್ಳಿಯನ್ನು ಅಕ್ಕಿಯಲ್ಲಿ ಇಡುವುದರಿಂದ ಈ ಬೆಳ್ಳುಳ್ಳಿ ವಾಸನೆಯಿಂದ ಅಕ್ಕಿಯಲ್ಲಿ ಹುಳಗಳು ಬರುವುದಿಲ್ಲ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿ ಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಪ್ರಿಯ ಮಿತ್ರರೇ ಇನ್ನು ಈ ರೀತಿಯ ಅನೇಕ ಮಾಹಿತಿಗಳನ್ನು ಪಡೆಯಲು ಯಾವಾಗಲೂ ನಮ್ಮ ಅಧಿಕೃತ ಪೇಜನ್ನು ಅನುಸರಿಸಿ ಧನ್ಯವಾದಗಳು.