ನಿಮ್ಮ ಚರ್ಮದ ಮೇಲೆ ಆಗುವ ನರಹುಳಿಗಳಿಗೆ ಅದ್ಭುತ ಮನೆಮದ್ದು|how to remove skin tag?| ವಿಡಿಯೋ ನೋಡಿ!

in News 388 views

ನಮಸ್ಕಾರ ಪ್ರಿಯ ವೀಕ್ಷಕರೇ ಪ್ರಿಯ ಮಿತ್ರರೇ ಇವತ್ತು ನಾವು ನಮ್ಮ ಚರ್ಮದ ಮೇಲೆ ಆಗುವ ಈ ನರಗುಳ್ಳೆಯನ್ನು ಅಥವಾ ನೀರುಹುಲಿ ಹೋಗಲಾಡಿಸಲು ಅತ್ಯದ್ಭುತವಾದ ಮನೆಮದ್ದನ್ನು ನಿಮಗೆ ನಾವು ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ನಮ್ಮ ಚರ್ಮದ ಮೇಲೆ ಚರ್ಮದ ತರ ಬೆಳೆಯುತ್ತವೆ ಸಾಮಾನ್ಯವಾಗಿ ಈ ನರ ಗುಳ್ಳೆಗಳು ನಮ್ಮ ಚರ್ಮದ ಮೇಲೆ ಮತ್ತು ನಮ್ಮ ಕುತ್ತಿಗೆಯ ಮೇಲೆ ನಮ್ಮ ಕಂಕಳಲ್ಲಿ ಬೆಳೆಯುತ್ತವೆ ಮತ್ತು ಇವುಗಳು ನಮ್ಮ ಚರ್ಮದ ಮೇಲೆ ಬಂದ ಮೇಲೆ ಸಾಕಷ್ಟು ದಿನವಾದರೂ ಇವುಗಳು ಹೋಗುವುದಿಲ್ಲ ಹಾಗಾಗಿ ಈ ರೀತಿಯ ಸಮಸ್ಯೆಯನ್ನು ನಾವು ಹೋಗಲಾಡಿಸಲು ನಾವು ವೈದ್ಯರನ್ನು ಸಂಪರ್ಕಿಸುವ ಅಗತ್ಯವಿಲ್ಲ ಕಾರಣ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳಿಂದ. ಈ ಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು ಹಾಗಾದರೆ ಬನ್ನಿ ಪ್ರಿಯ ಮಿತ್ರರೇ ಆ ಮನೆ ಮದ್ದು ಯಾವುದು ಎಂದು ನಾವು ತಿಳಿದುಕೊಳ್ಳೋಣ ಮೊದಲನೆಯದಾಗಿ ನೀವು ಒಂದು ಖಾಲಿ ಬೌಲನಲ್ಲಿ ಅರ್ಧ ಚಮಚದಷ್ಟು ವೈಟ್ ಕೋಲ್ಗೇಟ್ ಪೇಸ್ಟ್ ಅನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಅರ್ಧ ಚಮಚದಷ್ಟು ಬೇಕಿಂಗ್ ಸೋಡಾವನ್ನು ಹಾಕಿಕೊಳ್ಳಿ ನಂತರ ಇದಕ್ಕೆ ಒಂದು ಚಮಚದಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿಕೊಳ್ಳಿ ನಂತರ ಇವೆಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ರೀತಿ ಸಿದ್ಧವಾದ ಪೇಸ್ಟನ್ನು ನೀವು ನಿಮ್ಮ ಚರ್ಮದ ಮೇಲೆ ಆದಂತಹ ನರಹುಳಿ ಅಥವಾ ನರಗುಳ್ಳೆ ಮೇಲೆ ರಾತ್ರಿಯಲ್ಲಿ ಹಚ್ಚಿಕೊಂಡು ಮಲ್ಕೊಳ್ಳಿ.

ಬೆಳಗಿನ ಜಾವ ಎದ್ದು ನಾವು ನೋಡುವಷ್ಟರಲ್ಲಿ ನಮ್ಮ ಚರ್ಮದ ಮೇಲೆ ಇದ್ದ ನರಹುಲಿಗಳು ಅಥವಾ ನರ ಗುಳ್ಳೆಗಳು ಸಂಪೂರ್ಣವಾಗಿ ಮಾಯವಾಗಿರುತ್ತವೆ ಕೇವಲ ನಮ್ಮ ಮನೆಯಲ್ಲಿ ಸಿಗುವಂತಹ ಈ ಪದಾರ್ಥಗಳಿಂದ ಈ ಸಮಸ್ಯೆಯನ್ನು ನಾವು ನಿವಾರಣೆ ಮಾಡಿಕೊಳ್ಳಬಹುದು ಮತ್ತು ಈ ವಿಧಾನವನ್ನು ನೀವು ದೃಶ್ಯಗಳ ಮುಖಾಂತರ ನೋಡಿ ಕಲಿಯಬೇಕು ಎಂದರೆ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ಈ ವಿಧಾನವನ್ನು ಕಲಿತುಕೊಳ್ಳಿ ಮತ್ತು ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಇವತ್ತು ನಾವು ಹೇಳಿರುವ ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.

All rights reserved Kannada Trends Today.