ನಿಮ್ಮ ಮುಖದ ಮೇಲಿರುವ ಎಷ್ಟೇ ಹಳೆಯ ಬಂಗು ಪಿಗ್ಮೆಂಟೇಶನ್ ಇದ್ದರೂ ಕಡಿಮೆಯಾಗುತ್ತದೆ ವಿಡಿಯೋ ನೋಡಿ!?

in News 1,244 views

ನಮಸ್ಕಾರ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರಲ್ಲಿ ಈ ಬಂಗು ಅಥವಾ ಪಿಗ್ಮೆಂಟೇಶನ್ ಎಂದು ಏನು ಕರೆಯುತ್ತಾರೆ ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿಯನ್ನೂ ಮುಜುಗರವನ್ನು ನಮ್ಮ ಮಹಿಳೆಯರು ಅನುಭವಿಸುತ್ತಿದ್ದಾರೆ ಹೀಗಾಗಿ ಪ್ರಿಯ ಮಿತ್ರರೇ ಸಾಮಾನ್ಯವಾಗಿ ಮಹಿಳೆಯರ ಮುಖದಲ್ಲಿ ಈ ಕಪ್ಪು ಕಲೆಗಳು ಬಂಗು ಕಾಣಿಸಿಕೊಳ್ಳುವುದು ಈ ರೀತಿಯ ಸಮಸ್ಯೆಗಳಿಂದ ಮಹಿಳೆಯರ ಮುಖದ ತ್ವಚೆಯಲ್ಲಿ ಸಾಕಷ್ಟು ರೀತಿಯ ಕಿರಿಕಿರಿಯನ್ನು ಉಂಟು ಮಾಡುತ್ತದೆ ಈ ರೀತಿಯ ಸಮಸ್ಯೆಗಳು ಮತ್ತು ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿರುವ ಮಹಿಳೆಯರು ಸಾಕಷ್ಟು ರೀತಿ ಮಾನಸಿಕವಾಗಿ ಹತಾಶೆಗೆ ಒಳಗಾಗಿರುತ್ತಾರೆ. ಈ ರೀತಿಯ ಸಮಸ್ಯೆಯಿಂದ ಸಾಕಷ್ಟು ಕಿರಿಕಿರಿಯನ್ನು ಮತ್ತು ಮುಜುಗರವನ್ನು ಅನುಭವಿಸುತ್ತಿರುವ ಎಲ್ಲಾ ಮಹಿಳೆಯರು ನಾವು ಹೇಳುವ ಇವತ್ತಿನ ಈ ನೈಸರ್ಗಿಕವಾದ ಮನೆಮದ್ದನ್ನು ನೀವು ಬಳಸಿದ್ದಲ್ಲಿ ನಿಮ್ಮ ಮುಖದಲ್ಲಿರುವ ಬಂಗು ಮತ್ತು ಕಪ್ಪುಕಲೆಗಳನ್ನು ಸಂಪೂರ್ಣವಾಗಿ ತೊಡೆದು ಹಾಕಬಹುದು ನಂತರ ನಿಮ್ಮ ಮುಖವನ್ನು ಆರೋಗ್ಯಕರ ರೀತಿಯಲ್ಲಿ ಬೆಳ್ಳಗೆ ಕಾಂತಿಯುತವಾಗಿ ಸುಂದರವಾಗಿ ಕಾಣುವಂತೆ ಮಾಡಬಹುದು ಪ್ರಿಯ ಮಿತ್ರರೇ ಹಾಗಾದರೆ ಈ ಅದ್ಭುತವಾದ ನೈಸರ್ಗಿಕ ಮನೆಮದ್ದನ್ನು ನೀವು ನಿಮ್ಮ ಮುಖಕ್ಕೆ ಹಚ್ಚಿ ನೋಡಿ ನಿಮಗೆ ಗೊತ್ತಾಗುತ್ತದೆ ನಿಮ್ಮ ಮುಖದಲ್ಲಿ ಯಾವ ರೀತಿ ಬದಲಾವಣೆ ಆಗುತ್ತದೆ ಎಂದು ಅಂದರೆ ನಿಮ್ಮ ಮುಖ ಬೆಳ್ಳಗೆ ಹಾಲಿನಂತೆ ಹೊಳೆಯಲು ಆರಂಭಿಸುತ್ತದೆ ಹಾಗಾದರೆ ಅತ್ಯದ್ಭುತವಾದ ಮನೆಮದ್ದು ಯಾವುದು ಎಂದು ನಾವು ಈಗ ತಿಳಿದುಕೊಳ್ಳೋಣ.

ಮೊದಲಿಗೆ ನೀವು ಮಿಕ್ಸಿ ಜಾರಿನಲ್ಲಿ ಒಂದು ಕಪ್ಪು ತುಳಸಿ ಎಲೆಗಳನ್ನು ಮತ್ತು ಇದರಲ್ಲಿ ಸ್ವಲ್ಪ ಪ್ರಮಾಣದ ರೋಜ್ ವಾಟರ್ ಅನ್ನು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ ನಂತರ ಈ ಪೇಸ್ಟ್ ಅನ್ನು ಇನ್ನೊಂದು ಖಾಲಿ ಬೌಲನಲ್ಲಿ ಹಾಕಿ ನಂತರ ಇದಕ್ಕೆ ಕಾಲು ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ನಂತರ ಇದಕ್ಕೆ ಒಂದು ಚಿಟಿಕೆಯಷ್ಟು ಕರ್ಪೂರದ ಪುಡಿಯನ್ನು ಹಾಕಿ ನಂತರ ಇವೆಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖಕ್ಕೆ ಅಪ್ಲೈ ಮಾಡುವ ಮುಂಚೆ ನಿಮ್ಮ ಮುಖವನ್ನು ತಣ್ಣೀರಿನಿಂದ ಒಂದು ಬಾರಿ ಚೆನ್ನಾಗಿ ತೊಳೆದುಕೊಳ್ಳಿ ನಂತರ ಈ ಸಿದ್ಧವಾದ ಪೇಸ್ಟನ್ನು ನಿಮ್ಮ ಮುಖದ ತ್ವಚೆಯಲ್ಲಿ ಯಾವ ಭಾಗದಲ್ಲಿದೆ ಬಂಗು ಇದೆ ಆ ಜಾಗದಲ್ಲಿ ಇದನ್ನು ಅಪ್ಲೈ ಮಾಡಿಕೊಳ್ಳಿ.

ನಂತರ 15 ನಿಮಿಷಗಳ ಕಾಲ ನಿಮ್ಮ ಮುಖವನ್ನು ಒಣಗಲು ಬಿಡಿ ವಾರದಲ್ಲಿ ಎರಡು ಬಾರಿ ಈ ರೀತಿಯ ಪೇಸ್ಟನ್ನು ಸಿದ್ಧಪಡಿಸಿ ನಿಮ್ಮ ಮುಖದಲ್ಲಿ ಬಂಗು ಇರುವ ಜಾಗಕ್ಕೆ ಹಚ್ಚಿದರೆ ಸಂಪೂರ್ಣವಾಗಿ ಬಂಗು ಮಾಯವಾಗಿ ನಿಮ್ಮ ಮುಖದ ತ್ವಚೆಯು ಕಾಂತಿಯುತವಾಗಿ ಹೊಳೆಯಲು ಆರಂಭಿಸುತ್ತದೆ ಪ್ರಿಯ ಮಿತ್ರರೇ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ವಿಡಿಯೋವನ್ನು ಒಂದು ಬಾರಿ ತಪ್ಪದೇ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.